ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀ. ಭುವನ್ ಅವರಿಗೆ ಅಭಿನಂದನೆಗಳು.
Hearty congratulations to Sri. Bhuwan Gowda on being slected as the General Secretary of BJP Yuva Morcha, Byatarayanapura Assembly Constituency (Urban).
"Leave ABVP or we'll cut attendance, deduct marks & destroy your future!"
- Assam college girl student alleges professor Shahjahan Hussain Sarkar threatened to destroy her future.
She also alleges that after complaining the Principal also insulted her.
@assampolice@EduMinOfIndia
It is truly disheartening to witness how, year after year, the atheist LDF govt’s apathy has resulted in avoidable hardship for lakhs of Ayyappa devotees.
Pilgrims from across the nation are being put through immense difficulty due to the LDF govt’s poor preparation and mismanagement. On one hand, essential services for devotees remain inadequate; on the other, it is deeply troubling to learn that organisations such as the Ayyappa Seva Sangham, the Amritanandamayi Math, and the Subramanya Religious Trust have reportedly been restricted from offering their voluntary support.
Sabarimala is not merely a pilgrimage site; it is a spiritual anchor for millions in our country. The least a government can do is uphold its responsibility with sincerity and respect.
ABVP JNU organized a celebration march on campus after the news of Naxalite leader Hidma’s neutralization.
The march signifies students' support for the brave security forces who continue to protect the nation from extremist threats.
ಸಿನಿಮಾ ಪ್ರಿಯರೇ,
ಚಿತ್ರ ವೀಕ್ಷಣೆ ಬಳಿಕ ಟಿಕೆಟ್ ಎಸೆಯದೆ ಭದ್ರವಾಗಿರಿಸಿಕೊಳ್ಳ��
ಟಿಕೆಟ್ ಮೇಲಿನ ಗರಿಷ್ಠ ₹200 ದರ ಮಿತಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಸರ್ಕಾರದ ನಿರ್ಣಯದ ಪರವಾಗಿ ತೀರ್ಪು ಬಂದರೆ ಹೆಚ್ಚುವರಿಯಾಗಿ ಪಾವತಿಸಿದ ಹಣ ವಾಪಸ್ ಸಿಗಲಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರಿಗೆ ಟಿಕೆಟ್ ಮಾರಾಟದ ದಾಖಲೆ ನಿರ್ವಹಣೆಗೆ ಸೂಚಿಸಲಾಗಿದೆ.
శ్రీ కోట శ్రీనివాసరావు గారి మరణం బాధాకరం. ఆయన సినీ ప్రతిభ, బహుముఖ ప్రజ్ఞకు గుర్తుండిపోతారు. తరతరాలుగ��� ప్రేక్షకులను తన అద్భుతమైన ప్రదర్శనలతో ఆకట్టుకున్నారు. ��ామాజిక సేవలో కూడా ఆయన ముందంజలో ఉన్నారు మరియు పేదలు మరియు అణగారిన వర్గాలకు సాధికారత కల్పించడానికి కృషి చేశారు. ఆయన కుటుంబానికి, అసంఖ్యాక అభిమానులకు నా సంతాపం. ఓం శాంతి.
DK ರವಿ ಸಾವು - No video
MK ಗಣಪತಿ ಸಾವು - No video
ಹುಬ್ಬಳ್ಳಿಯ ನೇಹಾ - No video
ಪ್ರವೀಣ್ ನೆಟ್ಟಾರು - No video
ಕನ್ಹಯ್ಯಾಲಾಲ್ ಹತ್ಯೆ - No video
Suitcase ಹತ್ಯೆಗಳು, DJ ಹಳ್ಳಿ - KG ಹಳ್ಳಿ ಗಲಭೆ, ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ , ಯಾವುದಕ್ಕೂ ವಿಡಿಯೋ ಮಾಡದ ದೂತ ಬರೀ ಧರ್ಮಸ್ಥಳದ ಹಿಂದೆ ಬಿದ್ದಿರುವುದು ಯಾಕೆ.?
ಧರ್ಮಸ್ಥಳ ಸೌಜನ್ಯ ಕೇಸಲ್ಲಿ ಸಮೀರ್ MD ಅನ್ನೋ ಒಬ್ಬ ಯೂಟ್ಯೂಬರ್ ವಿಶ್ಲೇಷಣೆ ಕೇಳ್ತಿದ್ರೆ ಕೆಲವರಿಗೆ ಎದೆಯಲ್ಲಿ ಬೆಂಕಿ ಉರೀತಿದೆ ಅಂತೇ..
ಇವನ ವಿಡಿಯೋ ಶುರು ಆಗೋದೇ ದೇವಸ್ಥಾನದ���ಂದ ಬರೋ ಕೋಟ್ಯಂತರ ರೂಪಾಯಿ ಹಣದಲ್ಲಿ ಒಂದು ಕುಟುಂಬ ಖಾಸಗಿ ಶಾಲೆ ಆಸ್ಪತ್ರೆ ನಡಿಸ್ತಿದೆ ಅಂತ.. ನಂತರ ಬರೋದು ಕಾನೂನಿನ ಪ್ರಕಾರ ಹಿಂದೂ ದೇವಸ್ಥಾನಗಳು ಸರ್ಕಾರಕ್ಕೆ ಸೇರಬೇಕು ಅನ್ನೋ ಮಾತು .. ಕೊನೆಗೆ ಧರ್ಮಸ್ಥಳ ಮಂಜುನಾಥನ ದೇವಸ್ಥಾನ ಹಿಂದೂಗಳದ್ದು ಅಲ್ಲಾ ಜೈನರದ್ದು ಅಂತ.. ಅಲ್ಲಿಗೆ ಗೊತ್ತಾಗುತ್ತೆ ಇವನ ಉದ್ದೇಶ ಹಿಂದೂ ಸಮಾಜವನ್ನು ಒಡೆಯೋದು ಮಾತ್ರ .. ಸೌಜನ್ಯಳ ಹೆಸರು ನೇಪಕ್ಕಷ್ಟೇ ಅನ್ನೋದು ..!
ಇನ್ನು ಇವ್ನ ಹಳೇ ವಿಡಿಯೋ ನೋಡಿದ್ರೆ ಲಡ್ಡು ಮುತ್ಯಾ ಸ್ಕ್ಯಾಮ್, ಚಕ್ರವರ್ತಿ ಸೂಲಿಬೆಲೆ exposed.. ಅನ್ನೋ ವಿಡಿಯೋ ಸಿಕ್ಕುತ್ತೆ ವಿನಃ.. ಗೊರಕ್ ಪುರದಲ್ಲಿ 14 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ರೆಹಮಾತ್ ಆಲಿ ಅನ್ನೂ ಮದರಸ ಶಿಕ್ಷಕನ ಬಗ್ಗೆ ಆಗಲಿ.. ಮಕ್ಕಳಿಗೆ porn ವಿಡಿಯೋ ತೋರಿಸಿ ಅತ್ಯಾಚಾರ ಮಾಡ್ತಿದ್ದ ಉತ್ತರಕಂಡ್ ಮದ್ರಸ ಮೌಲ್ವಿ ಬಗ್ಗೆ ಆಗಲಿ ಯಾವಾ ವಿಡಿಯೋನು ಸಿಕ್ಕಲ್ಲ..
ಈತನಿಗೆ ಸೌಜನ್ಯಳ ಬಗ್ಗೆ ಇದ್ದ ಕಿಚ್ಚು, ಮಾದರಸದಲ್ಲಿ ಅತ್ಯಾಚಾರ ಅದ ಮುಸ್ಲಿಂ ಹೆಣ್ಣುಮಕ್ಕ��� ಮೇಲೆ ಯಾಕಿಲ್ಲ..?
ನೇರವಾಗಿ "ಹಿಂದೂ ದೇವಸ್ಥಾನಗಳೂ ಸರ್ಕಾರಕ್ಕೆ ಸೇರಬೇಕು" ಅನ್ನೋ ಇವನ ಮಾತು ಕೇಳಿ ಅದ್ಯಾವ ನಾಮರ್ದರಿಗೆ ಎದೆಯಲ್ಲಿ ಬೆಂಕಿ ಬರ್ತಿದ್ಯೋ ಆ ಮಂಜುನಾಥನೆ ಬಲ್ಲ..
ಕೃಪೆ
ಹಿಂದೂ ವೀರ
ನಮ್ಮೆಲ್ಲರ ಗೆಳೆಯ
ಅವಿನಾಶ್ ಗೌಡ ಮಲ್ನಾಡ್
@nimmaAvigowda
Bharatratna. Sri. Ratan Tata who guided the Tata group into a new age passes away.
From torchbearer to transformer, Ratan Tata was a shepherd and sentinel for the Tata group.
#RatanTata
RSS held 16000 meetings in Haryana, 6000 Villages were covered in door to door campaigns.
Voter awareness campaign was carried by RSS Swayamsevaks which resulted in BJP's landslide victory.
A message of HINDU UNITY🚩 worked.
#HaryanaElectionsResults#BJPHaryanaVictory
ಕರ್ನಾಟಕದಲ್ಲಿ kpsc ಪರೀಕ್ಷೆ ಆಗಸ್ಟ್ 27 ಎಂದು ನಿಶ್ಚಯವಾಗಿರುವದು ಅವೈಜ್ಞಾನಿಕ , ಬಹಳಷ್ಟು ಪರೀಕ್ಷಾಂಕ್ಷಿಗಳು ಉದ್ಯೋಗಿಗಳು ಆಗಿರುವುದರಿಂದ weekday ಬದಲು weekend ಮಾಡಬೇಕು ಎಂದು ಮನವಿ ಸರ್ಕಾರಕ್ಕೆ ನೀಡಿದ್ದಾರೆ.
ಈ ಬಗ್ಗೆ ಪರೀಕ್ಷಾಂಕ್ಷಿಗಳು ತಿಂಗಳಿನಿಂದ ಪ್ರತಿಭಟಿಸುತ್ತಿದ್ದರೂ ಸಿಎಂ @Siddaramaiah ಅ���ರು ಮಾತ್ರ ಕಣ್ಣುಗಳನ್ನು ಕಟ್ಟಿಕೊಂಡು, ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ.
ಪರೀಕ್ಷಾಂಕ್ಷಿಗಳು ಪಾರದರ್ಶಕ ಪರೀಕ್ಷೆಗಾಗಿ ಬೀದಿಗಿಳಿದು ಶೂ ಪಾಲಿಶ್ ಮಾಡುತ್ತಾ ನಮಗೆ ದಯಾಮರಣ ನೀಡಿ ಎನ್ನುತ್ತಿದ್ದಾರೆ.
ಆಡಳಿತ ಪಕ್ಷದಲ್ಲಿದ್ದರೂ ಅನಾವಶ್ಯಕವಾಗಿ ಪ್ರತಿಭಟನೆ ಮಾಡುವ @IYCKarnataka @nalapad ಈ ವಿಷಯದ ಬಗ್ಗೆ ಫುಲ್ ಸೈಲೆಂಟ್
#CongressFailsKarnataka
Extremely humbled by the support and wishes that have been pouring in. This is something that I've always dreamt of. Proud to perform at the biggest stage for my country 🇮🇳 ❤️
Yes, this scene is from NSUI's Abhi Dahiya's office!
#NSUIGoons consumed alcohol and vandalized the #DUSU office. While NSUI treats universities as places for misconduct, #DU students insist that their campus is a center for learning, not a hub for intoxication and hooliganism.