@tejaswiKMvicky get ready for the showdown. The moment you've been waiting for is here! We'll notify you before the #KGFChapter2Teaser premieres so that you can watch it the moment it drops.
Reply with #Stop to unsubscribe!
ಸಮಯ (Time) ಎಂಬುದು ಪ್ರತಿ ಸಂದರ್ಭದಲ್ಲೂ ಬದಲಾಗುತ್ತದೆ, ಹಾಗೂ ಇದು ನಿರ್ವಾತದಲ್ಲಿ ಇದರ ಅಸ್ತಿತ್ವ ಇರುವುದಿಲ್ಲ.
ಸಮಯವು ಒಂದು ಶಕ್ತಿಯ ವಿಸರ್ಜನೆ ಸಂದರ್ಭದಲ್ಲಿ ಮಾತ್ರ ಅಸ್ತಿತ್ವದಲ್ಲಿರುವುದು.
ಅಂದರೆ ಯಾವುದೇ ಒಂದು ವಸ್ತು, ಕಾಯ ಅಥವಾ ಶಕ್ತಿ ಇವುಗಳ ಚಲನೆ ಹಾಗೂ ವಿಸರ್ಜನೆಯ ಸಂದರ್ಭ���ಲ್ಲಿ ಮಾತ್ರ ಸಮಯಕ್ಕೆ ಅಸ್ತಿತ್ವವಿದೆ. ಇದು ನನ್ನ ಸಮಯ