ಕಾಂಗ್ರೆಸ್ ಈಗಾಗಲೇ ಅಧಿಕಾರದಲ್ಲಿದ್ದರೂ, ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಮುಂಚೆಯೇ ಪಕ್ಷದೊಳಗೊಂದು ವಿಚಿತ್ರ ಪರಿಸ್ಥಿತಿ. ಕೆಲವೊಂದು ನಾಯಕರು ಮತ್ತು ಕಾರ್ಯಕರ್ತರ�� ಸೋಲಿನಂತೆ ಬೇಸರದಲ್ಲಿದ್ದರೆ, ಇನ್ನು ಕೆಲವರು ಗೆಲುವಿನ ಸಂಭ್ರಮದಲ್ಲಿದ್ದಾರೆ. ಒಂದೇ ಪಕ್ಷ, ಎರಡು ಬಣ್ಣದ ವಾತಾವರಣ! #Congress #DKShivakumar
ಮಾನ್ಯ @spdkpolice ರವರೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನಾತ್ಮಕ ಪ್ರತಿಭಟನೆಗೆ ಕರೆ ನೀಡುವುದು ಅಪರಾಧ ಹೇಗೆ ಆಗುತ್ತದೆ ?
ಬಂಟ್ವಾಳ ಪೊಲೀಸರು ಪ್ರತಿಭಟನೆಗೆ ಕರೆ ನೀಡಿದ ವುಮೆನ್ ಇಂಡಿಯಾ ಮೂಮೆಂಟ್ ಸಂಘಟನೆಯ ನಾಯಕಿಯರ ವಿರುದ್ಧ ಸೆಕ್ಷನ್ 110 ಅಡ���ಯಲ್ಲಿ ಕೇಸು ದಾಖಲಿಸಿ ಪೊಲೀಸ್ ಇಲಾಖೆ ��ಾರನ್ನು ಓಲೈಸಲು ಹೊರಟಿದೆ ?
#AbuseOfLaw
ಸಾವರ್ಕರ್ ಚಿತ್ರದ ವಿಚಾರದಲ್ಲಿ ಸ್ಪೀಕರ್ ನಿಲುವನ್ನು ಪ್ರಶ್ನಿಸಿದ ಕಾರಣಕ್ಕೆ ರಿಯಾಝ್ ಕಡಂಬು ಬಂಧನ ಅಭ���ವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ. ತಕ್ಷಣ ರಿಯಾಝ್ ಕಡಂಬುರನ್ನು ಬಿಡುಗಡೆ ಮಾಡಿ.
#ReleaseRiyazkadambu #StandWithRiyazkadambu
32 babies have died due to Israel cutting off water, fuel, food, medicine and bombing non-stop the hospital under the claim that they hide Hamas HeadQuarters. All of them that were in ICU have perished and the remaining are struggling to stay alive.
#IsraelKillsBabies #GazaGenocide #PalestinianHolocaust
@ElonMuskAOC Whoever people counted 08 you should buy Tesla Optical is counting and gives proper counts within seconds. This is your plane right @elonmusk 😄
ಹೀಗೂ ಉಂಟೇ.. ?
ಸಿ.ಟಿ.ರವಿ ಆಪ್ತ ಬಿಜೆಪಿಯ ಹಾಲಿ ನಗರಸಭೆ ಸದಸ್ಯ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಎಸ್ಡಿಪಿಐ ನಗರಸಭಾ ಸದಸ್ಯೆ ಮಂಜುಳಾ ಶ್ರೀನಿವಾಸ್ ಸಹಿ ಹಾಕಿರುವುದು ಹೇಗೆ ನಮ್ಮ ಸೈದ್ಧಾಂತಿಕ ವಿರೋಧಿ ಬಿಜೆಪಿ ಜೂತೆ ಮೈತ್ರಿಯಾಗುತ್ತೆ. ?
ಸಂಖ್ಯಾಬಲ ಒಟ್ಟು 35
18 BJP , 3 JDS , SDPI , 1ಪಕ್ಷೇತರ, 12 ಕಾಂಗ್ರೆಸ್
ಒಂಬತ್ತು ವರ್ಷ ಮೋದಿ ಆಡಳಿತ ಮಾಡಿರೋ ಬಿಜೆಪಿ ಪಕ್ಷದ ಕೇಂದ್ರ ಸರ್ಕಾರ ಲೋಕಸಭಾ ಚುನ��ವಣೆಗೆ ಈ ಸಲ ಜನರ ಮುಂದೆ ಅಭಿವೃದ್ಧಿ ಹೆಸರಿನಲ್ಲಿ ಬರಲು ಮುಖವಿಲ್ಲದೇ, ಇಂತಹ ಬರಗೆಟ್ಟ ಲೋಕಲ್ ನಾಯಿಗಳನ್ನು ಕೂಡ ಬಿಡದೇ ಚುನಾವಣೆಗೆ ಉಪಯೋಗಿಸಿಕೊಳ್ಳುವ ಪರಿಸ್ಥಿತಿಗೆ ಬಂದು ತಲುಪಿದೆ..
#ModiDisasterForIndia #LokSabhaElection2024