Ganavi - Gagan neevu peace maker agbedi
Few min later
Ganavi - Shetty ge helbekirodanna ella gagan ge helodhu😂
Yaak avna involve madthiya peace maker agodh beda andhmele
#BBK13
Asiya Hand gloves ಹಾಕ್ಕೊಂಡು grip ತಗೊಂಡು ಆಡೋ ಹಾಗಿಲ್ಲ ಅನ್ನೋದು basic common sense. ಅದೇ ಮೊದಲ ತಪ್ಪು.
Rules break ಆಗಿದೆ ಅಂತ ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ಉಸ್ತುವ���ರಿ ಹೇಳಿದ್ರೂ “ನಾನು ಬಿಡಲ್ಲ” ಅಂತ ಅದೇ ವಿಷಯಕ್ಕೆ ವಾದ ಮಾಡ್ತಾ ಇದ್ದಾಳೆ.
#BBK13