Friends, Please Support:
The untimely demise of our fellow villager, the late Sri B.K. Suresh, who was brutally murdered recently, has caused an irreparable loss to his family. To secure the family's Financial Future and his Children's Education, villagers have launched the 'Family Relief Fund Campaign'. This initiative was officially inaugurated on June 8, 2026, by Smt. Ashwini M.L., District President of BJP, Kasaragod. We earnestly request you to join hands and contribute as generously as possible to support this family in their time of need. Your kind assistance will be a great ray of hope for them.
Bank Details for Contributions:
Account Name: Suresh BK Kutumba Sahayanidhi
Account Number: 40413101068515
IFSC Code: KLGB0040413
Bank Name and Branch: KERALA GRAMIN BANK, JAYANAGAR BRANCH, KASARAGOD DIST, KERALA.
With regards, B.K. Suresh Family Relief Fund Committee, Kumbadaje Panchayat, Kasaragodu.
ನಾಗಪುರ: ಡಾ. ಹೆಡಗೇವಾರ್ ಸ್ಮಾರಕ ಸಮಿತಿಯ ವತಿಯಿಂದ ಅಯೋಧ್ಯೆಯ ನೂತನ ಶ್ರೀರಾಮಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ಕಾರ್ಯನಿರ್ವಹಿಸಿದ್ದ ವಿಶ್ವ ಹಿಂದು ಪರಿಷತ್ತಿನ ಚಂಪತ್ ರೈ, ಗೋಪಾಲ ನಾಗರಕಟ್ಟೆ, ನೃಪೇಂದ್ರ ಮಿಶ್ರ, ಪೂಜ್ಯ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ, ಮೂರ್ತಿಯ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್, ನಿರ್ಮಾಣ ಕಾರ್ಯದಲ್ಲಿದ್ದ ಟಾಟಾ ಸನ್ಸ್ ಹಾಗೂ ಎಲ್ & ಟಿ ಪ್ರತಿನಿಧಿಗಳು ಸೇರಿದಂತೆ ಅನೇಕ ಮಹನೀಯರನ್ನು ಹಾಗೂ ಮಂದಿರ ನಿರ್ಮಾಣಕ್ಕೆ ಸಮರ್ಪಿತ ಕುಟುಂಬಗಳನ್ನು ಆರೆಸ್ಸೆಸ್ ಸರಸಂಘಚಾಲಕ ಡಾ॥ ಮೋಹನ್ ಭಾಗವತ್ ಸನ್ಮಾನಿಸಿದರು.
ಬೆಂಗಳೂರು: ಪುಂಗವ ಇಂಗ್ಲಿಷ್ ಡಿಜಿಟಲ್ ಆವೃತ್ತಿಯ ಮೊದಲ ಪ್ರಾಯೋಗಿಕ ಸಂಚಿಕೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವ��ಹ ಡಾ.ಎಂ.ಜಯಪ್ರಕಾಶ್, ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತಗಳ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಲೋಕಾರ್ಪಣ��ಗೊಳಿಸಿದರು.
RSS Akhil Bharatiya Sah Bouddhik Pramukh Sudhir, Pranth Karyavah Dr M Jayaprakash, Karnataka Uttara and Dakshin Prant Prachar Pramukh Arun Kumar launched PUNGAVA English Digital Edition at Bengaluru.
ಬೆಂಗಳೂರು: ಪುಂಗವ ಇಂಗ್ಲಿಷ್ ಡಿಜಿಟಲ್ ಆವೃತ್ತಿಯ ಮೊದಲ ಪ್ರಾಯೋಗಿಕ ಸಂಚಿಕೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್, ���ರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ.ಎಂ.ಜಯಪ್ರಕಾಶ್, ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತಗಳ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಲೋಕಾರ್ಪಣೆಗೊಳಿಸಿದರು.
ಬೆಳಗಾವಿ: ಜ್ಞಾನ ಭಾರತಿ ಪ್ರಕಾಶನ-ವಿಕ್ರಮ ವತಿಯಿಂದ ಪ್ರಕಟಿಸಲಾಗಿರುವ 'ಶಕಾವತಾರ' ಕನ್ನಡ ಕಾಫಿ ಟೇಬಲ್ ಪುಸ್ತಕ ಹಾಗೂ 'ಛತ್ರಪತಿ ಸಹ್ಯಕೇಸರಿ' ಮರಾಠಿ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಸಮಾರಂಭವು ಮಾರ್ಚ್ 21, 2026 ರಂದು ಸಂಜೆ 5:30ಕ್ಕೆ ಕೆಎಲ್ಇ ಯ ಡಾ. ಬಿ.ಎಸ್. ಜ��ರಗೆ ಸಭಾಂಗಣದಲ್ಲಿ ನಡೆಯಲಿದೆ.
ಬೆಳಗಾವಿ ನಗರದಲ್ಲಿ ಶುಕ್ರವಾರ ಯುಗಾದಿ ಉತ್ಸವ ಕಾರ್ಯಕ್ರಮ ಜರುಗಿತು. ದಕ್ಷಿಣ ಮಧ್ಯ ಕ್ಷೇತ್ರದ ಸೇವಾ ಪ್ರಮುಖ ಶ್���ೀ. ಎಕ್ಕಾ ಚಂದ್ರಶೇಖರ ಅವರು ಬೌದ್ಧಿಕ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀ ಎ. ಬಿ. ಪಾಟೀಲ ಭಾಗವಹಿಸಿದ್ದರು. ನಗರದ ಮಾನ್ಯ ಸಂಘಚಾಲಕರಾದ ಶ್ರೀ ಬಾಳಣ್ಣ ಕಗ್ಗಣಗಿ ಉಪಸ್ಥಿತರಿದ್ದರು.
ಬೆಂಗಳೂರು: ರಾಷ್ಟ್ಟೀಯ ಸ್ವಯಂಸೇವಕ ಸಂಘದ ಬೆಂಗಳೂರು ದಕ್ಷಿಣ ವಿಭಾಗದ ಯುಗಾದಿ ಉತ್ಸವವು ಬಸವನಗುಡಿಯ ಮರಾಠಾ ಹಾಸ್ಟೆಲ್ ಮೈದಾನದಲ್ಲಿ ನಡೆಯಿತು. ಪ್ರಾಂತ ಪ್ರಚಾರಕರಾದ ಗುರುಪ್ರಸಾದ್ ಬೌದ್ಧಿಕ್ ನೀಡಿದರು. ಬೆಂಗಳೂರು ಮಹಾನಗರ ಸಂಘಚಾಲಕ ಮಿಲ��ಂದ್ ಗೋಖಲೆ, ವಿಭಾಗ ಸಂಘಚಾಲಕ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಸರಕಾರ್ಯವಾಹ ಮುಕುಂದ ಸಿಆರ್, ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ. ನಾಗರಾಜ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಉತ್ತರ ವಿಭಾಗದ ಯುಗಾದಿ ಉತ್ಸವ ಮಲ್ಲೇಶ್���ರದ 18ನೇ ಅಡ್ಡರಸ್ತೆಯ ಮೈದಾನದಲ್ಲಿ ನಡೆಯಿತು. ಹಿಂದು ಸೇವಾ ಪ್ರತಿಷ್ಠಾನದ ಸಂಚಾಲಕ ಸುಧಾಕರ ಅವರು ಬೌದ್ಧಿಕ್ ನೀಡಿದರು. ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಉಮಾಪತಿ, ಬೆಂಗಳೂರು ಉತ್ತರ ಸಂಘಚಾಲಕ ದ್ವಾರಕಾನಾಥ್ ಉಪಸ್ಥಿತರಿದ್ದರು.
ಹಾಸನ: ರಾಷ್ಟ್ಟೀಯ ಸ್ವಯಂಸೇವಕ ಸಂಘದ ಹಾಸನ ನಗರದ ಯುಗಾದಿ ಉತ್ಸವವು ಬಿಜಿಸ�� ಶಾಲೆಯಲ್ಲಿ ನಡೆಯಿತು. ಪ್ರಾಂತ ಕಾರ್ಯವಾಹರಾದ ಡಾ ಜಯಪ್ರಕಾಶ್ ಬೌದ್ಧಿಕ್ ನೀಡಿದರು. ಹಾಸನ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮೊಗಣ್ಣ ಗೌಡ ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.