This stray cattle left homeless by owners & it was eating all the plastic waste around Hagaribommanahalli town n died due to same ...please stop using single use plastic like carry bags & parceling plastics...
SBM 2.0 IEC ಘಟಕದಡಿ ರಕ್ಷಾ ಬಂಧನ ನಿಮಿತ್ಯ ಇಂದು ಹಗರಿಬೊಮ್ಮನಹಳ್ಳಿ ಪುರಸಭೆ ವ್ಯಾಪ್ತಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ರಾಕಿ ಗಳನ್ನು ಕಟ್ಟಿಸುವುದರ ಮೇಳಗಳನ್ನೂ ಆಯೋಜಿಸಿ , ಸ್ವಚ್ಛತಾ ಅರಿವು ಮೂಡಿಸಿ ,ಪರಿಸರ ಸ್ನೇಹಿ ರಕ್ಷಾ ಬಂಧನ ಆಚರಿಸಲಾಯಿತು. #Hagaribommanahalli@karnataka_dma@MoHUA_India
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದಿನಾಂಕ 14.08.2026 ರಂದು ಹರ್ ಘರ್ ತಿರಂಗ ಅಂಗವಾಗಿ, ರಾಷ್ಟ್ರೀಯ ಧ್ವಜದೊಂದಿಗೆ ಜಾಥಾವನ್ನು ಪುರಸಭೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆಸಲಾಯಿತು. @swachhbharatgovkurban @mohua__india #harghartiranga
Inspection carried by Hagaribommanahalli Municipality staff regarding banned plastic national flags in the market, imposed fine for the sellers. @swachhbharatgovkurban @mohua__india #hagaribommanahalli
ಸ್ವಾತಂತ್ರ್ಯ ದಿನಾಚರಣೆ ಪ್���ಯುಕ್ತ ದಿನಾಂಕ 14.08.2026 ರಂದು ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ,ಬಸವೇಶ್ವರ ವೃತ್ತದ ಹತ್ತಿರ ರಂಗೋಲಿಯನ್ನು ನಡೆಸಲಾಯಿತು @karnataka_dma @MoHUA_India
ಹಗರಿಬೊಮ್ಮನಹಳ್ಳಿ ಪುರಸಭೆಯ ಚಿಂತ್ರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ವಿದ್ಯಾರ್ಥಿಗಳಿಗೆ ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳ-2026ರ ಕುರಿತು ಮಾಹಿತಿ ನೀಡಿ, ತ್ಯಾಜ್ಯವನ್ನು ಮೂಲದಲ್ಲಿಯೇ 4 ವಿಧದಲ್ಲಿ ವಿಂಗಡಿಸುವ ಕುರಿತು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತಿಳಿಸ��ಾಯಿತು. @karnataka_dma @SwachhBharatGov
ಹಗರಿಬೊಮ್ಮನಹಳ್ಳಿ ಪುರಸಭೆಯ ರಾಮನಗರ ಸರ್ಕಾರಿ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳ-2026ರ ಕುರಿತು ಮಾಹಿತಿ ನೀಡಿ ತ್ಯಾಜ್ಯವನ್ನು ಮೂಲದಲ್ಲಿಯೇ 4 ವಿಧವಾಗಿ ವಿಂಗಡಣೆ ಮಾಡುವಂತೆ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಮುಖ್ಯ ಗುರುಗಳಿಗೆ ತಿಳಿಸಲಾಯಿತು @karnataka_dma@SwachhBharatGov
ಹಗರಿಬೊಮ್ಮನಹಳ್ಳಿ ಪುರಸಭೆಯ ಸಮುದಾಯ ಸಂಚಾಲಕರು ವಿವಿಧ ಅಂಗನವಾಡಿ ಶಾಲೆಗಳ ಎಲ್ಲಾ ಸುಶ್ರೂಕರಿಗೆ ಮತ್ತು ಮಕ್ಕಳಿಗೆ ನೀಡುವ ಆಹಾರದಿಂದ ಉತ್ಪತ್ತಿಯಾಗುವ ತ್ಯಾಜ್ಯ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. @karnataka_dma@SwachhBharatGov
Catching them young! #Hagaribommanahalli TMC Community Organizers conducted an awareness drive at Govt Lower Primary School on 4-way waste segregation as per Solid Waste Management Rules-2026 guidelines. Building a greener future! 📚🌱 #Karnataka#SBMU#CleanIndia#SBM#Swachhate
ಹಗರಿಬೊಮ್ಮನಹಳ್ಳಿ ಪುರಸಭೆಯ ಸಮುದಾಯ ಸಂಘಟಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ�� ಎಲ್ಲಾ ಶಿಕ್ಷಕರಿಗೂ ಮತ್ತು ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ನಿರ್ವಹಣಾ ನಿಯಮಗಳು- 2026ರ ಮಾರ್ಗಸೂಚಿಯಂತೆ 4 ವಿಧದಲ್ಲಿ ಕಸದ ವಿಂಗಡನೆ ಬಗ್ಗೆ ಜಾಗೃತಿ ನೀಡಲಾಯಿತು @karnataka_dma @SwachhBharatGov
Awareness programme by Community Mobilizers regarding 4 type waste segregation at different wards of Hagaribommanahalli TMC @karnataka_dma@SwachhBharatGov
ವಿಶ್ವ ಪರಿಸರ ದಿನಾಚರಣೆ-2026 ಅಂಗವಾಗಿ ಮಾನ್ಯ ನಿರ್ದೇಶಕರ ಆದೇಶದಂತೆ ಹಗರಿಬೊಮ್ಮನಹಳ್ಳಿ ಪುರಸಭೆಯ ವಾರ್ಡ್ಗಳಲ್ಲಿ ಚುನಾಯಿತ ಸದಸ್ಯರೊಂದಿಗೆ ಘನತ್ಯಾಜ್ಯ ನಿರ್ವಹಣೆ ನಿಯಮಗಳು-2026ರಂತೆ 4 ವಿಧಧ ತ್ಯಾಜ್ಯ ವಿಂಗಡಣೆ ಕುರಿತು ಅರಿವು ಮೂಡಿಸಲು ವಿಶೇಷ ಕೌನ್ಸಿಲ್ ಸಭೆಗಳನ್ನು ಆಯೋಜಿಸಲಾಯಿತು @karnataka_dma@SwachhBharatGov#swmrULES2026
ಹಗ���ಿಬೊಮ್ನಮನಹಳ್ಳಿ ಪುರಸಭೆಯ ವಿವಿಧ ವಾರ್ಡ್ಗಳಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು–2026ರ ಅನುಷ್ಠಾನದ ಅಂಗವಾಗಿ ಸಾರ್ವಜನಿಕರಿಗೆ ತ್ಯಾಜ್ಯವನ್ನು ಮೂಲದಲ್ಲಿಯೇ 4 ವಿಧಗಳಾಗಿ ವಿಂಗಡಿಸಿ ಪುರಸಭೆ ವಾಹನಗಳಿಗೆ ಕಡ್ಡಾಯವಾಗಿ ನೀಡುವ ಕುರಿತು ಕಮ್ಯೂನಿಟಿ ಮೊಬಿಲೈಜರ್ ಗಳು ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
@karnataka_dma #SBM