@mepratap@TheNameIsYash ಸರ್,
ಯಸ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ, ಆದರೆ ಟಾಕ್ಸಿಕ್ ಟೀಜರ್ ನೋಡಿ ಬೇಸರವಾಯಿತು. ಇದು ನಮ್ಮ ಸಂಸ್ಕೃತಿ ಅಲ್ಲ ಯಾರೇ ಮಾಡಿದರೂ ಅದನ್ನು ವಿರೋಧಿಸಿ.
ನಿಮ್ಮ ಮಗಳಿಗೆ ದಯವಿಟ್ಟು ಈ ಟಾಕ್ಸಿಕ್ ಚಿತ್ರ ತೋರಿಸಬೇಡಿ.
ಮತ್ತು ಈ ಫೋಟೋದಲ್ಲಿನ ನಿಮ್ಮ ಮಗಳು ಭಾವಚಿತ್ರ ತೆಗೆಯಿರಿ...
ಧನ್ಯವಾದಗಳು 🙏🙏🙏