ಬಿಜೆಪಿ ರಾಜ್ಯಾಧ್ಯಕ್ಷರಾದ @nalinkateel ಅವರ ಅಧ್ಯಕ್ಷತೆಯಲ್ಲಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ @BSYBJP ಅವರ ಉಪಸ್ಥಿತಿಯಲ್ಲಿ ಇಂದು ಬೆಂಗಳೂರಿನ @BJP4Karnataka ಕಾರ್ಯಾಲಯದಲ್ಲಿ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದೆನು.
1/2
Many raising issue on diversion of #Bidar-#Yeshvantpur exp via #Kalaburagi
This was done in 2020 & was cancelled in 1 day by @UmeshJadhav_BJP@bhagwantkhuba pls run them as 2 diff trains as below.
16571/2-Bidar-YPR via Kalaburagi all days
16583/4 Latur-YPR via Sedam all days
ಕನ್ನಡ ಎಂದರೆ ಅಮೃತ... ಕರುನಾಡಿನ ಮಣ್ಣೇ ಸಿರಿಗಂಧ... ಕರ್ನಾಟಕದಲ್ಲಿ ಹುಟ್ಟಿರುವುದೇ ನಮ್ಮ ಪಾಲಿನ ಸೌಭಾಗ್ಯ. ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
#Kannadarajyotsava
'ಕಾಯಕವೇ ಕೈಲಾಸ''ನಿನಗೆ ನೀನೇ ಗತಿ ' ಸತ್ಯ,ಅಹಿಂಸೆ, ಪ್ರಾಮಾಣಿಕತೆ, ಜಾತಿವಿನಾಶ'ಜಾತಿ ವಿನಾಶದ ಆಶಯ'
ಇಲ್ಲಿ ಸಲ್ಲದವರು ಅಲ್ಲಿಯ�� ಸಲ್ಲರು ಎಂಬ ಮಂತ್ರ ನೀಡಿದ ಶತಮಾನಗಳ ಹಿಂದೆಯೇ ಸಮಾಜವಾದವನ್ನು ಜಾರಿಗೆ ತಂದ ಬಸವಣ್ಣ ಮನುಕುಲಕ್ಕೆ ಕರ್ನಾಟಕದ ಹೆಮ್ಮೆಯ ಕೊಡುಗೆ ಈ ದಿವ್ಯಚೇತನ ಬಸವ ಜಯಂತಿಯ ಶುಭಾಶಯಗಳು #basavanna #Basavajayanti #basav
💐🙏 ದೈವಲೋಕದತ್ತ ನಡೆದ ಕಲಿಯುಗದ ಬಸವೇಷ ದೇವರ ಪಾದ ಸೇರಿದ ಸಿದ್ದಲಿಂಗ ಮಹಾ ಸ್ವಾಮೀಜಿಗಳು ಅವರು ತೋರಿದ ಮಾರ್ಗದಲ್ಲಿ ಸಾಗಲು ಅವರು ನಮಗೆ ಶಕ್ತಿಯನ್ನು ಕರುಣಸಲಿ 😢 ಬೇಗ ಮರಳಿ ಬನ್ನಿ ಗುರುವೇ 😢 🙏💐🤧💐ಉತ್ತರದಲ್ಲಿ ಗಂಗೆ ದಕ್ಷಿಣದಲ್ಲಿ ಸಿದ್ದಗಂಗೆ 🙏ಓಂ ಶಾಂತಿ ನಮಃ 🙏
#ShivakumaraSwamiji#SiddagangaMutt#TumkurSwamiji