@VSOMANNA_BJP ಸಾಹೇಬ್ರೆ ಪ್ರತೀದಿನ ಬ��ಳಿಗ್ಗೆ 6:10 ಕ್ಕೆ ಮೈಸೂರಿನಿಂದ ಹೊರಡೊ ರೈಲು ಪ್ಯಾಸೆಂಜರ್ ರೈಲು ಬಹಳ ತಿಂಗಳುಗಳಿಂದ ತಡವಾಗಿ ಬೆಂಗಳೂರು ಸೇರುತ್ತೆ, ಇದರಿಂದ ಆಫೀಸಿಗೆ ಹೋಗಲು ಜನರಿಗೆ ತೊಂದರೆ ಆಗ್ತಿದೆ. ಇದಕ್ಕೆ ಕಾರಣ ಚನ್ನಪಟ್ಟಣದಿಂದ ಹೊರಡೋ ಪ್ಯಾಸೆಂಜರ್ ರೈಲು. ದಯಮಾಡಿ ಅದರ ಸಮಯವನ್ನ ಬದಲಾಯಿಸಿ
ಬೆಂಗ್ಳೂರು ಟ್ರಾಫಿಕ್ ನಲ್ಲಿ ಬೈಕ್ ನಲ್ಲಿ ಹೋಗೋವಾಗ ಒಂದೊಂದು BMTC ಬಸ್ ಗಳಿಗೆ ಸಯಡ್ ಹೊಡೀವಾಗಲೂ ಒಂದೊಂದು ಸಿಗ್ನಲ್ ಪಾರುಮಾಡಿದಷ್ಟು ಖುಷಿ ಆಗ್ತದೆ ಅಲ್ಲುವ್ರಾ..!?
#bangaloretraffic
ಬೆಂಗಳೂರಿನ signalಗಳಲ್ಲಿ ನೀವು leftಗೆ ಹೋಗ್ಬೇಕಂದ್ರೆ right sideನಲ್ಲಿ rightಗೆ ಹೋಗಬೇಕಂದ್ರೆ left sideನಲ್ಲಿ ನಿಂತ್ಕೋಬೇಕಾ? 🙄
ಇದನ್ನ ಬೆಂಗಳೂರಿನಲ್ಲಿ ಮಾತ್ರ ನೊಡೋಕೆ ಸಾದ್ಯ 🙅
ಬಸ್ ಗಳನ್ನು ಬೈಕ್ ತರಹ ತುಂಬಿದ ಟ್ರಾಫಿಕ್ ನಲ್ಲೂ ಓಡಿಸಬಹುದು ಅಂತ @BMTC_BENGALURU ಬಸ್ ನೋಡಿದ್ಮೇಲೆ ಗೊತ್ತಾಯ್ತು
@BlrCityPolice@CPBlr
ಇನ್ನೂ ತಮಾಷೆ ಮತ್ತು ದುರಂತದ ವಿಚಾರವೆಂದರೆ, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರು ಅರ್ಜಿ ಹಾಕಬೇಕಿರೋದು.!
ಕಷ್ಟಪಟ್ಟು ಸಾಧಿಸಿದವರೇಕೆ ಪ್ರಶಸ್ತಿಗೆ ಲಾಭಿ ಮಾಡಬೇಕು..?!
ಯಾಕೆ ನಮ್ಮ ವ್ಯವಸ್ಥೆಯಲ್ಲಿ ಪ್ರತಿಭೆಗಳನ್ನು ಗುರುತಿಸುವ ಚಕ್ಯತೆ ಇಲ್ಲ..?
ಯಕ್ಷ ಪ್ರಶ್ನೆ..!!
ಹ���ಗಾಗಿ ಇದನ್ನ ರಾಜಕೀಯೋತ್ಸವ ಪ್ರಶಸ್ತಿ ಅನ್ನೋದು ಸೂಕ್ತವೇನೋ..!?!?
Your train attendant is giving the silly reason that the super fast train is coming and Vande bharat has to give a side to that train.What rubbish explanation.!
This route is double track and where is the question of giving side & FYI there were no train in this route as on now
@RailMinIndia@RailwaySeva@AshwiniVaishnaw sir what is this we are paying premium charges to Vamde bharath 20664 and the train is going in passenger train mode.
Though Bangaluru - Mysuru route is double track, they have stopped in Kengeri for than 45 mins its 22.30 now/1
In the game of life, some times people kick us as if we are football.
but
They don't know that they themselves are sending us near the goal.
Think Positive...!