ಬೆಂಗಳೂರಿನಲ್ಲಿ ಗಡಿಗೌಡಗಾoವನ ಪ್ರಶಾಂತ್ ಬಿರಾದಾರ್ ರವರು ಭೇಟಿಯಾದರು, ಇವರು ಒಬ್ಬ ಉದ್ಯಮಿಯಾಗಿ ಬೆಳೆದು, ಬೆಂಗಳೂರಿನಲ್ಲಿ ಗಾರ್ಮೆಂಟ್ ಉದ್ಯಮ ನಡೆಸುತ್ತಿದ್ದು, ಸುಮಾರು 450 ಜನರಿಗೆ ಉದ್ಯೋಗ ನೀಡಿ, ಯಶಸ್ವಿಯಾಗಿ ತನ್ನ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಶ್ರೀಯುತರ ಭೇಟಿಯಿಂದ ಅತೀವ ಸ���ತೋಷವಾಗಿದೆ ಮತ್ತು ಇವರ ಉದ್ಯಮವು ಇನ್ನಷ್ಟು ಬೆಳೆದು ಸಾವಿರಾರು ಜನರಿಗೆ ಉದ್ಯೋಗ ನೀಡುವ ಶಕ್ತಿ ದೇವರು ನೀಡಲಿ ಮತ್ತು ಇನ್ನು ದೊಡ್ಡ ಉದ್ಯಮಿಯಾಗಿ ಬೆಳೆಯಿರಿ ಎಂದು ಅವರಿಗೆ ಶುಭ ಹಾರೈಸಿದೆ.
#BidarMPConstituency
ಆತ್ಮೀಯರು, ಚಿಕ್ಕಬಳ್ಳಾಪುರದ ಕ್ಷೇತ್ರದ ಸಂಸದರಾದ ಶ್ರೀ @DrSudhakar_ ಅವರಿಗೆ ಜನ್ಮದಿನದ ಹಾರ್ದಿಕ ಶು���ಾಶಯಗಳು.
ಸಾರ್ವಜನಿಕ ಸೇವೆಯಲ್ಲಿರುವ ತಮಗೆ ಶ್ರೀ ಗುರುದತ್ತಾತ್ರೇಯ ಸ್ವಾಮಿ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
2025-26 ನೇ ಸಾಲಿನಲ್ಲಿ #PMFBY ಅಡಿಯಲ್ಲಿ ಜಿಲ್ಲೆಯ ರೈತರಿಗೆ ₹246 ಕೋಟಿ ಪರಿಹಾರ ಬಂದಿದೆ, ಇಂಥ ಒಳ್ಳೆಯ ಯೋಜನೆ ನೀಡಿರುವ ಪ್ರಧಾನಿ ಸನ್ಮಾನ್ಯ ಶ್ರೀ @narendramodi ಜೀ ಅವರಿಗೆ ಧನ್ಯವಾದಗಳು, ಜಿಲ್ಲೆಯ ರೈತರಿಗೆ ಅಭಿನಂದನೆಗಳು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಗೋಲ್ಮಾಲ್ ಯೋಜನೆ ಮತ್ತು ಫ್ರಾಡ್ ಯೋಜನೆ ಎಂದು ಕಳೆದ 10 ವರ್ಷದಿಂದ ಅಪಪ್ರಚಾರ ಮಾಡುತ್ತಾ, ರೈತರಿಗೆ ದಾರಿ ತಪ್ಪಿಸುತ್ತಿದ್ದ ಉಸ್ತುವಾರಿ ಸಚಿವ @eshwar_khandre ಮೋದಿ ಸರ್ಕಾರ ಮತ್ತು ರೈತರಲ್ಲಿ ಕ್ಷಮೆ ಕೇಳಬೇಕು. ಈ ಪರಿಹಾರದ ಸಂಪೂರ್ಣ ಶ್ರೇಯ ಮೋದಿ ಸರ್ಕಾರದ ಬದ್ಧತೆ ತೋರಿಸುತ್ತದೆ.
ಇವಾಗಾದ್ರೂ ಈಶ್ವರ್ ಖಂಡ್ರೆ ತನ್ನ ರೈತ ವಿರೋಧಿ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು.
#BidarMPConstituency #bidar #FasalBimaYojana
ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರು ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ರಮೇಶ ಜಿಗಜಿಣಗಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದಶಕಗಳ ಕಾಲ ಜನಸೇವೆ ಮತ್ತು ಸಾರ್ವಜನಿಕ ಜೀವನದಲ್ಲಿ ಸಲ್ಲಿಸಿರುವ ನಿಮ್ಮ ಅಮೂಲ್ಯ ಸೇವೆ ಸದಾ ಸ್ಮರಣೀಯ. ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಮತ್ತಷ್ಟು ಉತ್ಸಾಹದಿಂದ ಜನಸೇವೆ ಮುಂದುವರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
ನಾವು ಹಿಂದೂ, ನಾವು ಬಂಧು, ನಾವು ಒಂದು !
ಬೀದರ್ ನ ಶಿವಾದ್ವೈತ ಭೂಷಣ, ವೇದಾಂತ ವಾಗೀಶ, ಪರಮಪೂಜ್ಯ ಶ್ರೋ. ಬ್ರ. ಸದ್ಗುರು ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಜಿಯವರ ದರ್ಶನಾಶೀರ್ವ���ದ ಪಡೆದುಕೊಂಡೆ.
ಪೂಜ್ಯರು ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ, ಹಿಂದೂ ಧರ್ಮವು
ಹಿಮಾಲಯದಿಂದ, ದಕ್ಷಿಣ ಸಾಗರದವರೆಗೆ ಹಬ್ಬಿದೆ ಇಲ್ಲಿರುವ ನಾವೆಲ್ಲರೂ ಹಿಂದುಗಳೇ, ಎಂದು ತಿಳಿಸಿದ್ದಾರೆ.
ನಾವೆಲ್ಲರೂ ಹಿಂದೂಗಳಾಗಿ ಬಾಳಬೇಕು, ನಮ್ಮ ಪರಂಪರೆ, ನಮ್ಮ ಪೂಜಾ ಪದ್ಧತಿ, ನಮ್ಮ ಆಚರಣೆಗಳು ಬೇರೆ ಬೇರೆ ಆಗಿದ್ದರು ಕೂಡ, ಎಲ್ಲವು ತಮ್ಮ ಪದ್ಧತಿಗಳಂತೆ ಆಚರಿಸುತ್ತಾ, ಹಿಂದುವಾಗಿ ಬದುಕಿದ್ದರೆ ಮಾತ್ರ ರಾಷ್ಟ್ರ, ಧರ್ಮ, ನಮ್ಮ ಆಚರಣೆ, ಸಂಸ್ಕೃತಿ ಸುರಕ್ಷಿತವಾಗಿರುತ್ತವೆ, ಇತ���ಹಾಸದ ಪುಟಗಳು ನೋಡಿದಾಗ, ಹಿಂದೆ ನಾವು ಹಂಚಿಹೋದಾಗ ಬ್ರಿಟಿಷರು, ಇಸ್ಲಾಂರು ನಮ್ಮ ಮೇಲೆ ಆಳ್ವಿಕೆ ಮಾಡಿ, ನಮ್ಮನ್ನು ಗುಲಾಮರನ್ನಾಗಿ ಮಾಡಿದರು, ಇದನ್ನು ಯಾರು ಕೂಡ ಮರೆಯಬಾರದು, ನಾವೆಲ್ಲರೂ ಒಂದಾಗಿ, ಹಿಂದುವಾಗಿ ಬಾಳೋಣ, ಎಂದು ನಮ್ಮೆಲ್ಲರಿಗೂ ನೀಡಿರುವ ಆಶೀರ್ವಚನ ನಾವೆಲ್ಲರೂ ಅರ್ಥ ಮಾಡಿಕೊಂಡು ಪಾಲಿಸೋಣ ಒಂದಾಗಿ, ಹಿಂದುವಾಗಿ ಬದುಕೋಣ ಎಂದು ಎಲ್ಲರಲ್ಲಿ ವಿನಂತಿಸುತ್ತೇನೆ.
@blsanthosh
#Hindu #HinduSamavesh #BidarMPConstituency #ShivkumarSwamy #Bidar
ಹುಬ್ಬಳ್ಳಿ ಧಾ���ವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರೂ, ಆತ್ಮೀಯರಾದ ಶ್ರೀ ಮಹೇಶ್ ಟೆಂಗಿನಕಾಯಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸುತ್ತೇನೆ.
@MTenginkai
ಕಾಂಗ್ರೆಸ್ ಪಕ್ಷವು ದೇಶದ ಮುಕ್ಕಾಲು ಭಾಗದಲ್ಲಿ ಅಧಿಕಾರ ಕಳೆದುಕೊಂಡಿದೆ, ಕಾಂಗ್ರೆಸ್ ಪಕ್ಷಕ್ಕೆ ಎ.ಟಿ. ಎಮ್. ತರಹ ಕೆಲಸ ಮಾಡುತ್ತಿರುವುದೇ ನಮ್ಮ ರಾಜ್ಯ ��ಾಂಗ್ರೆಸ್ ಸರ್ಕಾರ ಎಂಬುದು ಮುಚ್ಚಿಡುವ ವಿಷಯವೇನಲ್ಲ !
ಆದ್ದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ತಾಯಂದಿರ ಹೆಸರಿನ ಮೇಲೆ ಪ್ರತಿ ತಿಂಗಳು ಕಾನೂನುಬದ್ದವಾಗಿ ಲೂಟಿ ಹೊಡೆದಿರುವುದು ಬಹಿರಂಗರವಾಗಿದೆ.
ಜೊತೆಗೆ ಈಗಾಗಲೇ ಬೀದರ್ ಜಿಲ್ಲೆಯಲ್ಲೂ ಪ್ರತಿ ತಿಂಗಳು ₹ 1 ಕೋಟಿ 7 ಲಕ್ಷ ಹಣ ಸತ್ತವರ ಖಾತೆಗೆ ಹೋಗಿದೆ, ಇದರ ಬಗ್ಗೆಯೂ ಈಗಾಗಲೇ ವರದಿಯಾಗಿದೆ ಆದರೆ ಕ್ರಮವಾಗಿಲ್ಲಾ !
ಒಟ್ಟಿನಲ್ಲಿ @INCKarnataka @DKShivakumar @siddaramaiah ನವರೇ ತಾವೆಲ್ಲರೂ ನಮ್ಮ ತಾಯಂದಿರ ಹೆಸರಿನ ಮೇಲೆ ಮೋಸ ಮಾಡ���ದವರ ಮೇಲೆ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳುತ್ತಿರಾ ? ಅಥವಾ ಆನೆ ನಡೆದದ್ದೇ ದಾರಿ ಎಂದು ಮಹಾಮೋಸಕ್ಕೆ ಸಾಥ್ ಕೊಡ್ತೀರಾ ?
ರಾಷ್ಟ್ರೀಯ ಸಮಗ್ರತೆಗಾಗಿ ನಿರಂತರವಾಗಿ ಹೋರಾಡಿದ ಅಪ್ರತಿಮ ನಾಯಕರು ಹಾಗೂ ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು.
ಭಾರತ ನವ ನಿರ್ಮಾಣಕ್ಕೆ ಶ್ರಮಿಸಿದ ಇವರ ತ್ಯಾಗ, ಬಲಿದಾನ ಮತ್ತು ರಾಷ್ಟ್ರಹಿತದ ಚಿಂತನೆ ನಮಗೆ ಯಾವಾಗಲೂ ಸ್ಪೂರ್ತಿದಾಯಕ.
#Shyamaprasadmukharjee
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಹಾಗೂ "ಕರ್ನಾಟಕ ಕೇಸರಿ" ಎಂದೇ ಖ್ಯಾತರಾದ ಶ್ರೀ ಜಗನ್ನಾಥ ರಾವ್ ಜೋಶಿ ಅವರ ಜಯಂತಿಯಂದು ಶತಶತ ನಮನಗಳು.
ಕರ್ನಾಟಕದಲ್ಲಿ ಬಿಜೆಪಿ ನೆಲೆ ನಿರ್ಮಿಸುವಲ್ಲಿಇವರ ಮಾರ್ಗದರ್ಶಕ, ಸಾಮಾಜಿಕ ಚಿಂತನೆ ಮತ್ತು ತ್ಯಾಗಮಯ ಜೀವನ ನಮಗೆ ಯಾವಾಗಲೂ ಸ್ಪೂರ್ತಿದಾಯಕ.
#JagannathRaoJoshi
Heartiest birthday greetings to BJP National Vice President Saroj Pandey Ji.
May Almighty bless you with good health, happiness, and many more years of dedicated service to the nation.
@SarojPandeyBJP
If the @INCIndia Govt of which you are a Home Minister had least concern for students it would have made elaborate arrangements to help them reach exam centres. When your priorities are other than Governance, you need such journal size posts & keep inventing empty headed logic.