H.E. Sugita Akiko, Consul General of Japan cordially met CM @BSBommai today.
ಜಪಾನಿನ ಕಾನ್ಸುಲೇಟ್ ಜನರಲ್ ಸುಗಿತ ಅಕಿಕೊ ಅವರು ಇಂದು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
@KvThippesh@CMofKarnataka ಪರವಾನಗಿ ಭೂಮಾಪಕರ ಜೀವ ಮತ್ತೆ ಜೀವನ ಉಳಿಸಿ "SAVE OUR LIFE"ಪರವಾನಗಿ ಭೂಮಾಪಕರಿಗೆ ಸೇವಾ ಭದ್ರತೆ, ಕನಿಷ್ಠ ವೇತನ ನೀಡಿ. ನಮಗೂ ಜೀವನ ಮಾಡಲು ಅವಕಾಶ ಮಾಡಿಕೊಡಿ ಸರ್ 🙏