ಪ್ರಿತ್ಸೋರಿಗೆ ಗೊತ್ತು ಇವನೆಂಥಾ ಸಂಪತ್ತು...😍
ಮುಖದಲ್ಲಿರೋ ತೇಜಸ್ಸು ನೋಡ್ರೋ ಗುಲಾಮರಾ....
ಸಾವಿರ ಕತ್ತೆಗಳು ಸಿಂಹದ ಮೇಲೆ ದಾಳಿ ಮಾಡಿದ್ರೂ ಗೆಲ್ಲೋದು ಸಿಂಹಾನೇ ಹೊರತು ಕತ್ತೆಗಳಲ್ಲ...
ನೆನಪಿರಲಿ..
#LongLivePMModi
@JoshiPralhad ನಿಮ್ಮಿ ಕಾರ್ಯ ಸರ್ವಕಾಲಕ್ಕೂ ಪ್ರೇರಣೆ ಹಾಗೂ ಅನುಕರಣೀಯವಾದದ್ದು....!!
ಮತ್ತೊಮ್ಮೆ ಹೃದಯಾಂತರಾಳದ ಧನ್ಯವಾದಗಳು ಜೀ...!!
ಸಮಯವೀಗ 10:50 ಇಷ್ಟು ಹೊತ್ತಿನಲ್ಲೂ ಕರೆ ಮಾಡುವ ಆ ಬದ್ಧತೆ ಹಾಗೂ ಪ್ರೀತಿಯಿಂದ "ಹೃದಯ ಗೆದ್ದು ವೋಟ್ ಚೋರಿ🫶♥️" ಮಾಡಿದ್ದಾರೆ ಹೊರತು, EVM ಗಳಿಂದ ಅಲ್ಲ....
#Bharatiya_Janata_Party@JoshiPralhad
ನನ್ನ ಹುಟ್ಟುಹಬ್ಬದ ಈ ಶುಭದಿನದಂದು ತಮ್ಮ ಬಿಡುವಿಲ್ಲದ ಕೆಲಸಗಳು,ರಾಜಕೀಯ ಕರ್ತವ್ಯಗಳ ಮಧ್ಯೆಯೂ ಕರೆ ಮಾಡಿ ಕುಶಲೋಪರಿ ವಿಚಾರಿಸಿ ಅತ್ಯಂತ ಪ್ರೀತಿಯಿಂದ ಜನ್ಮದಿನಕ್ಕೆ ಶುಭ ಕೋರಿ,ಹರಸಿ+ಹಾರೈಸಿ, ಆಶೀರ���ವದಿಸಿದ ಧಾರವಾಡ ಲೋಕಸಭಾ ಕ್ಷೇತ್ರದ ಹೆಮ್ಮೆಯ ಸಂಸದರು ಹಾಗೂ ಕೇಂದ್ರ ಸಚಿವರಾದಶ್ರೀಯುತ @JoshiPralhad ಜೀಯವರಿಗೆ ತುಂಬು ಹೃದಯದ ಧನ್ಯವಾದಗಳು
@TTDevasthanams ಈ ವಿಕಲಚೇತನ ಬು��್ದಿಮಾoದ್ಯ ಹುಡುಗಿಯು SSD ದರ್ಶನದ ಸಾಲಿನಲ್ಲಿ ಬಹಳ ಹೊತ್ತಿನಿಂದ ಅತ್ಯಂತ ಕಷ್ಟ ಪಟ್ಟು ಹಾಗೂ ತುಂಬಾ ಇಷ್ಟ ಪಟ್ಟು ಬರುತ್ತಿದ್ದಾಳೆ...
ಅವಳಿಗೊಂದು ವಿಶೇಷ ದರ್ಶನ ನಿಮ್ಮಿಂದ ಮಾಡಿಕೊಡಲು ಆಗಬಹುದೇ...!!??
@APPOLICE100 If they do like this, how will it be!? Do you have any information about this...!?
*Please take note of what is happening and help the passengers...!?
@dgpapofficial@PawanKalyan
Respected @APPOLICE100
If we cross the border from Karnataka to Andhra Pradesh in our own vehicle (White Board), do we have to pay 200/- rupees...!?
*The respected police personnel there took 200/- rupees, but they did not give any receipt or any note about the money taken.
@nw_krtc@CMofKarnataka ಅವರು ಸಮರ್ಪಕವಾಗಿ ಹತ್ತಿಸಿಕೊಳ್ಳುತ್ತಾರೆ ಅಪ್ಪ ಅವರದ್ದೇನು ತೊಂದರೆ ಇಲ್ಲ, ಆದರೆ ಬಸ್ ಅಷ್ಟು ಜನರನ್ನು ಹತ್ತಿಸಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿಲ್ಲ, ಸಾಯಂಕಾಲ ಆದೊಡನೆ ಶಾಲಾ ಮಕ್ಕಳು, ಕೆಲಸದಿಂದ ಮನೆಗೆ ಹೋಗುವವವರು ಹೀಗೆ ಅನೇಕ ಜನ ಹತ್ತುವ ಕಾರಣ ಸಾಯಂಕಾಲ 05:00 ಗಂಟೆಯಿಂದ 08:00 ರವರೆಗೆ Extra ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಿ🙏
@nw_krtc ಹುಬ್ಬಳ್ಳಿಯಿಂದ ಛಬ್ಬಿಗೆ ಹೊರಡುವ 05:15 ರ ಬಸ್ ನಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು, ಹಾಗೂ ಮಾರ್ಗ ಮದ್ಯೆ ಬರುವ ಇತರೆ ಗ್ರಾಮಗಳ ಪ್ರಯಾಣ���ಕರು ಕೂಡ ಹತ್ತುವುದರಿಂದ ಬಸ್ ನಲ್ಲಿ ಜನ ಜಂಗುಳಿ ಹೆಚ್ಚಾಗಿ ಅಧಿಕ ಜನರು ಪ್ರಯಾಣಿಸುವ ಕಾರಣ ಅಪಘಾತಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ....!!
@CMofKarnataka
@nw_krtc@CMofKarnataka ಅಧಿಕ ಪ್ರಯಾಣಿಕರು ಇದ್ದ ಕಾರಣ ಒಳ���ಡೆ ಜಾಗವಿಲ್ಲದೇ ವಿದ್ಯಾರ್ಥಿಗಳು ಬಾಗಿಲಿನಲ್ಲಿಯೇ ಜೋತುಬಿದ್ದು ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಏನಾದರೂ ಅವಘಡಗಳಾದರೆ ಯಾರು ಹೊಣೆ
ನಿಮ್ಮ ನಿರ್ವಾಹಕರು ಕೂಡ ಪ್ರಯಾಣಿಕರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗಿದೆ. ತಕ್ಷಣವೇ ಅಧಿಕಾರಿಗಳು ಇತ್ತ ಗಮನ ಹರಿಸಿ ಹೆಚ್ಚುವರಿ ಬಸ್ ನೀಡಬೇಕಾಗಿ ವಿನಂತಿ🙏
@KSRTC_Journeys ಅಧಿಕ ಪ್ರಯಾಣಿಕರು ಇದ್ದ ಕಾರಣ ಒಳಗಡೆ ಜಾಗವಿಲ್ಲದೇ ವಿದ್ಯಾರ್ಥಿಗಳು ಬಾಗಿಲಿನಲ್ಲಿಯೇ ಜೋತುಬಿದ್ದು ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಏನಾದರೂ ಅವಘಡಗಳಾದರೆ ಯಾರು ಹೊಣೆ
ನಿಮ್ಮ ನಿರ್ವಾಹಕರು ಕೂಡ ಪ್ರಯಾಣಿಕರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗಿದೆ. ತಕ್ಷಣವೇ ಅಧಿಕಾರಿಗಳು ಇತ್ತ ಗಮನ ಹರಿಸಿ ಹೆಚ್ಚುವರಿ ಬಸ್ ನೀಡಬೇಕಾಗಿ ವಿನಂತಿ🙏
@KSRTC_Journeys ಹುಬ್ಬಳ್ಳಿಯಿಂದ ಛಬ್ಬಿಗೆ ಹೊರಡುವ 05:15 ರ ಬಸ್ ನಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು, ಹಾಗೂ ಮಾರ್ಗ ಮದ್ಯೆ ಬರುವ ಇತರೆ ಗ್ರಾಮಗಳ ಪ್ರಯಾಣಿಕರು ಕೂಡ ಹತ್ತುವ���ದರಿಂದ ಬಸ್ ನಲ್ಲಿ ಜನ ಜಂಗುಳಿ ಹೆಚ್ಚಾಗಿ ಅಧಿಕ ಜನರು ಪ್ರಯಾಣಿಸುವ ಕಾರಣ ಅಪಘಾತಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ....!!
ಕಲಘಟಗಿ ವಿಧಾನಸಬಾ ಕ್ಷೇತ್ರದ ಶಾಸಕರಾದ @SantoshSLadINC
ಅವರಿಗೆ ತುಂಬು ಹೃದಯದ ಧನ್ಯವಾದಗಳು.
ಕಲಘಟಗಿ ತಾಲೂಕಿನ ಗಂಜೀಗಟ್ಟಿ ಗ್ರಾಮದ ವಿಶಾಲವಾದ ಕೆರೆ, ಅಲ್ಲಿಯ ಜನರ ಜೀವನದ ನಾಡಿಮಿಡಿತ.
ಆದರೆ ಕೆರೆ ತುಂಬಿದಾಗ, ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆಗೆ ನೀರು ಹರಿದು ಬಂದು ರಸ್ತೆ ಸಂಚಾರಕ್ಕೆ ಅನಾನುಕೂಲವಾಗುತ್ತಿತ್ತು.
ಕಲಘಟಗಿಗೆ ಸಂಪರ್ಕ ಸಾಧಿಸುವ ಈ ರಸ್ತೆ ವ್ಯಾಪಾರ, ವ್ಯವಹಾರದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿತ್ತು.
ನೀರಿನ ಪ್ರಮಾಣ ಅಪಾಯದ ಮಟ್ಟ ಮೀರಿ ಹರಿದಾಗ ಜೀವಕ್ಕೂ ತೊಂದರೆಗಳಾಗಿದ್ದವು ಎಂಬುದು ಸ್ಥಳೀಯರೇ ಹೇಳಿದ್ದರು.
ಕೊನೆಗೂ ಶಾಸಕರಾದ @SantoshSLadINC
ಅವರ ಅವಧಿಯಲ್ಲಿ ಅದಕ್ಕೊಂದು ಬ್ರಿಡ್ಜ್ ಕಟ್ಟುವ ಮೂಲಕ ಅಲ್ಲಿಯ ಜನರ ಬಹುದಿನದ ಬೇಡಿಕೆ ಈಡೇರಿದೆ.
ಎಸ್.ಎಸ್.ಎಲ್.ಸಿಪರೀಕ್ಷೆಯಲ್ಲಿ ಸದಾ ಕಾಲ ಕೋಮು ಗಲಭೆಯಲ್ಲಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಕರಾವಳಿ ಭಾಗದ
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ
ಉಡುಪಿ ಜಿಲ್ಲೆಗೆ ದ್ವೀತಿಯ ಸ್ಥಾನ
ಉತ್ತರಕನ್ನಡ ಜಿಲ್ಲೆಗೆ ತೃತೀಯ ಸ್ಥಾನ
ಕಲಬುರ್ಗಿ ಜಿಲ್ಲೆಗೆ ಕೊನೆ�� ಸ್ಥಾನ
#ಅಷ್ಟೇ_ಇನ್ನೇನಿಲ್ಲ
#ಮಿನಿಸ್ಟರ್_ಸಾಹೇಬ್ರು😅
#ಬರೀ_ಬಿಲ್ಡಪ್ಪು😅
ಹುಟ್ಟುಹಬ್ಬದ ಶುಭಾಶಯಗಳು ಪ್ರೀತಿಯ ಯತ್ನಾಳ ಗೌಡ್ರೇ.....❤
@BasanagoudaBJP
ನಿಮ್ಮ ಹಿಂದುತ್ವದ ಪರವಾದ ಧ್ವನಿ ಮತ್ತಷ್ಟು ಘರ್ಜಿಸಲಿ , ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಲಿ , ಮುಂದೊಂದು ದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಗಳು ದೂರವಿಲ್ಲ , JCB ಗಳ ಕಾರ್��ಾಚರಣೆಗೆ ಭರವಿಲ್ಲ....😍
Love You Goudre.....😍
Warmest birthday wishes to our respected MP and Central Minister @JoshiPralhad Ji.
May this special day bring you joy, good health, and fulfillment.
May your leadership and vision continue to inspire and bring prosperity to our community and nation...
#Jan_Nayak