International Yoga Day 2026 @ RGUHS
ಎಸ್ಡಿಎಂ ಯೋಗ ಮತ್ತು ನ್ಯಾಚುರೋಪಥಿ ಸಂಸ್ಥೆಯಿಂದ ರಾಗಾಆವಿವಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ 10 ದಿನಗಳ ಯೋಗ ತರಬೇತಿ.
ಯೋಗ ದಿನಾಚರಣೆಯಲ್ಲಿ 600ಕ್ಕೂ ಹೆಚ್ಚು ಸಂಸ್ಥೆಗಳ, ಸುಮಾರು 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಯಿಂದ ಏಕಕಾಲದಲ್ಲಿ ಯೋಗಾಭ್ಯಾಸ.
🧘♀️ ರಾಗಾಆವಿವಿಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ
International Yoga Day 2026 @ RGUHS
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಇಂದು ನಡೆದ ಯೋಗ ದಿನದಲ್ಲಿ 600ಕ್ಕೂ ಹೆಚ್ಚು ಸಂಸ್ಥೆಗಳ, ಸುಮಾರು 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಏಕಕಾಲದಲ್ಲಿ ಯೋಗಾಭ್ಯಾಸ ನಡೆಸಿದರು.
INTERNATIONAL YOGA DAY 2026 @ RGUHS
ಅಂತರರಾಷ್ಟ್ರೀಯ ಯೋಗ ದಿನ 2026 @ RGUHS
ದೇಹ, ಮನಸ್ಸು, ಆತ್ಮ ಮತ್ತು ಪ್ರಕೃತಿಯ ಸಮನ್ವಯವೇ ಯೋಗ
ಬನ್ನಿ, ನಮ್ಮೊಂದಿಗೆ ಯೋಗ ದಿನ ಆಚರಿಸಿ...
International Yoga Day 2026 @ RGUHS 🧘♂️
Rajiv Gandhi University of Health Sciences (RGUHS) proudly celebrates International Yoga Day 2026 on 21 June 2026.
📅 Date: 21 June 2026
🕖 Time: 7:00 AM
📍 Venue: RGUHS Campus
🎥 Join us Live:
https://t.co/CLdLObnNHy
Dr. Bhagavan B.C., VC, RGUHS, interacted with Kiran Mazumdar-Shaw, Founder & Executive Chairperson, Biocon Group.
The discussion focused on strengthening industry–academia collaboration and advancing research initiatives at the RGUHS Bheemanakuppe Research Facility.
ರಾಗಾಆ ವಿವಿ ಘಟಿಕೋತ್ಸವಕ್ಕೆ ವ್ಯಾಪಕ ಪ್ರಚಾರ ನೀಡಿದ ಎಲ್ಲಾ ಮುದ್ರಣ, ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ಪ್ರತಿನಿಧಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
On behalf of Rajiv Gandhi University of Health Sciences (RGUHS),we thank You for Your Extensive Coverage of the RGUHS Convocation-2026

🏆 ಸಾಧನೆಗೆ ಸನ್ಮಾನ, ಶ್ರೇಷ್ಠತೆಗೆ ಗೌರವ
RGUHS ಘಟಿಕೋತ್ಸವ 2026ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದು ಕೇವಲ ಪ್ರಶಸ್ತಿ ಅಲ್ಲ, ಶ್ರೇಷ್ಠತೆಯ ಸಂಕೇತ.
#RGUHSConvocation2026#ExcellenceInEducation#RGUHS
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿವಿಯ 28 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹಲೊಟ್, ವಿವಿಯ ಉಪಕುಲಪತಿ ಡಾ. ಬಿ ಸಿ ಭಗವಾನ್, ರಿಜಿಸ್ಟ್ರಾರ್ ಗಳಾದ ಅರ್ಜುನ್ ಒಡೆಯರ್, ರಿಯಾಜ್ ಬಾಷಾ ಮತ್ತಿತರರು ಉಪಸ್ಥಿತರಿದ್ದರು.
📷 RGUHS Convocation 2026/ June 16, 2026
A great day of pride, achievement and celebration!
Honouring our rank holders and outstanding students whose dedication and excellence have brought them this remarkable success.
#RGUHSConvocation2026#ProudMoment#RankHolders
ರಾಗಾಆವಿವಿ ಘಟಿಕೋತ್ಸವ -2026/ ಸಂಭ್ರಮದ ತಯಾರಿ
ನೂರಾರು ವಿದ್ಯಾರ್ಥಿಗಳ ಚಿನ್ನದ ಕನಸು ನನಸಾಗುವ ಶುಭಗಳಿಗೆಗೆ ಕ್ಷಣಗಣನೆ. ಸಾವಿರಾರು ಪದವೀಧರರು ವೃತ್ತಿಜೀವನದ ಹೊಸ ಅಧ್ಯಾಯ ಆರಂಭಿಸುವ ಕ್ಷಣ ಸನ್ನಿಹಿತ.
📅 16 ಜೂನ್ 2026, ಬೆಳಿಗ್ಗೆ 10.00
📍 ಜಿಕೆವಿಕೆ (GKVK), ಬೆಂಗಳೂರು
The countdown begins!
RGUHS is all set to celebrate academic excellence at the Convocation 2026. A proud moment awaits thousands of graduates as they prepare to receive their degrees and embark on the next chapter of their professional journey
📅 16 June 2026
📍GKVK, Bengaluru