Twitter Break For some months
Taking few turning steps of Life,
Have to work Hard
Thank you so much to all my twitter family for friendship, interactions & support 🙏🙏🤗🤗
Miss you All...
Definitely, I will Back as soon as possible
ಸ್ನೇಹಿತರೇ 🙏
'ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ'ಯು ಪಾರದರ್ಶಕ, ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಉದ್ಯೋಗಾಕಾಂಕ್ಷಿಗಳ ಇಲ್ಲಿ ಸಾಮೂಹಿಕ ಚರ್ಚೆ -ನಿರ್ಧಾರಗಳಿಂದ ಒಮ್ಮತದಿಂದ ಮುನ್ನಡೆಯುತ್ತಿದೆ. ಉದ್ಯೋಗಾಕಾಂಕ್ಷಿಗಳೆ ಇಲ್ಲಿ ಒಗ್ಗಟ್ಟಿನಿಂದ ಹೋರಾಡುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಗುರಿ ಹೊಂದಿದೆ
@TheWesternGhat@sahadevsh @Amitsen_TNIE @Bharatashree@Veeresh___@Kanagalogy@RakhiGowda ರಾಜಕಾರಣಿಗಳು ಯಾವತ್ತು ಪ್ರಕೃತಿ ಬಗ್ಗೆ ಯೋಚನೆ ಮಾಡೋಲ್ಲ. ಯಾವದೇ ಪಕ್ಷ ಆದ್ರು ಸರಿ, ಕಾಡು ನಾಶ ಮಾಡಿ ಮಾಡೋ ಅಭಿವೃದ್ಧಿ ಜನರ ಅನುಕೂಲಕ್ಕಿಂತ ಅವರ ಮನೆ ಮೊಮ್ಮಕಳ ಮತ್ತೆ 10 ತಲೆಮಾರು ಅಭಿವೃದ್ಧಿ ಆಗುತ್ತೆ. ಅವರ ಮನೆ ಮಕ್ಕಳು ಆ ದುಡ್ಡಲ್ಲಿ ವಿದೇಶದಲ್ಲಿ safe.. ಇಲ್ಲಿ ಕಷ್ಟ ಪಡೋದು ಅಭಿವೃದ್ಧಿ ಬಯಸಿದ ಆ ಪ್ರಾಂತ್ಯದ ಜನರು..
@BJP4India@BJP4Karnataka
ನಮಗೆ ಪಶ್ಚಿಮ ಘಟ್ಟ ಉಳಿಬೇಕು, ಅದು ಉಳುದ್ರೆ ನಾವು ಬಾಳ್ತಿವಿ.
ಸ್ವಾಮಿ ನಾವು ಯಾವ ಸುಳ್ಳು ಪರಿಸರ ಪ್ರೇಮಿಗಳಲ್ಲ, ಜವಾಬ್ದಾರಿಯುತ ಪ್ರಜೆಗಳು
ಎಷ್ಟು ಹೇಳಿದ್ರೂ ತಲೆಗೆ ಹೋಗಲ್ವಾ ಅಂತ
ಈಗ ಜಿಲ್ಲೆಗೆ ಕೇಂದ್ರ ಸರ್ಕಾರ ರೈಲ್ವೆ ಯೋಜನೆ ಸಿದ್ಧತೆ ನಡೆಸಿದೆ
ರಾಜ್ಯ ಸರ್ಕಾರ ಚೆಕ್ ಡ್ಯಾಂ ನಿರ್ಮಿಸಲು ಹೊರಟಿದೆ
ಪ್ರಶಸ್ತಿ ಪಡೆದ ಮಹಾನ್ ವ್ಯಕ್ತಿಗಳು ನಮಗೆಲ್ಲ ಸ್ಪೂರ್ತಿ ಅಂತ ಹೇಳ್ತಾರೆ
ನಾವು ಪಶ್ಚಿಮ ಘಟ್ಟಗಳ ಉಳಿವಿಗಾಗಿ ಮಾತಾಡಿದ್ರೆ ಅಭಿವೃದ್ಧಿಗೆ ಅಡ್ಡಗಾಲು ಹಾಕೋರು ಅಂತ ಅರೋಪ
ಪರಿಸರ ವಿಚಾರದಲ್ಲಿ ಬಿಜೆಪಿನೂ ತಪ್ಪು ಮಾಡ್ತಾ ಇದೆ
ತು��ಸಜ್ಜಿಗೆ ಪದ್ಮಶ್ರೀ ಬಂದಿದ್ದು ಎಲ್ಲರೂ ಖುಷಿಯಿಂದ ನಮ್ಮ ಉತ್ತರ ಕನ್ನಡದವರು ಅಂತಾ ಹೆಮ್ಮೆಯಿಂದ ಹೇಳಿಕೊಂಡರು. ಆದರೆ ಪ್ರಶಸ್ತಿ ಕೊಡುವ ಅದೇ ಸರ್ಕಾರ ಅಭಿವೃದ್ಧಿ ನೆಪದಲ್ಲಿ ಉತ್ತರ ಕನ್ನಡವನ್ನು ಭಕ್ಷಿಸುತ್ತಿದ್ದರೂ ಉತ್ತರ ಕನ್ನಡದವರು ಒಬ್ಬರು ಕಾಡು ಕಡಿಯುವಾಗ ಮಾತಾಡುವುದಿಲ್ಲಾ ತನ್ನೂರನ್ನೇ ಬರಡು ಮಾಡುತ್ತಿದ್ದರೂ ದನಿಯೆತ್ತದ 1/2
ತಮ್ಮ ತಾಯಿಗೆ ಸೂಕ್ತವಾದ ಔಷಧಿ ಸಿಗದೆ ಕ್ಯಾನ್ಸರ್ ನಿಂದ ಮೃತಪಟ್ಟಿದ್ದನ್ನು ನೆನೆದು, ಜನರಿಗೆ ಸೂಕ್ತ ಔಷಧಿಯ ಕೊರತೆಯಾಗಬಾರದೆಂದು,
ಸಾಮಾನ್ಯ ಜನರಿಗೆ ಸ��ಲಭ ದರದಲ್ಲಿ ಔಷಧಿಗಳು ಸಿಗಬೇಕೆಂದು ಜನೌಷಧಿ ಎಂಬ ಯೋಜನೆಯ ಅಡಿಯಲ್ಲಿ ದೇಶದಾದ್ಯಂತ ಸುಮಾರು 3600 ಜನೌಷಧಿ ಮಳಿಗೆಗಳನ್ನು ತೆರೆದ ಜನರಿಗಾಗಿ ನಾಯಕ ಇವರು.
ಮಾಣಿಕ್ಯ 🙏❤️
1/2
Mata Sri Annapurnadevi’s idol stolen 107 years back brought back to India today . The idol will be installed again in Kashi mandir . PM @narendramodi took personal interest in this . #BringingOurGodsHome