ಯಾವ ಭಾಷೆಯು ಅಸಹ್ಯವಲ್ಲ,
ಇಂತಹ ಕೀಳು ಮನಸ್ಥಿತಿಯ ಜನರು ಮಾತ್ರ ಅಸಹ್ಯದವರು.
ಪ್ರಪಂಚದ ಹಿರಿಯ ಭಾಷೆಗಳಲ್ಲಿ ಒಂದಾದ ನಮ್ಮದು ಭಾಷೆಗಳ ತಾಯಿ.
Shame on u @Google
ಎಲ್ಲರು Feedback ನಲ್ಲಿ ರಿಪೋರ್ಟ್ ಮಾಡಿ.🙏
#ಕನ್ನಡ_ಕರುನಾಡು
ನಾವು ಎಷ್ಟು ನವೀಕರಿಸಿದರೂ ನಮ್ಮ ಬಹುತೇಕ ಉತ್ಪನ್ನಗಳು ಆರೋಗ್ಯಕರವಾಗಿರುವುದಿಲ್ಲ: ಒಪ್ಪಿಕೊಂಡ ನೆಸ್ಲೆ ಕಂಪೆನಿ
#nestle#foodproducts#health
Read More here https://t.co/y68RUiux8Y
ಈಗಷ್ಟೆ ಮಣಿಪಾಲ ಆಸ್ಪತ್ರೆಗೆ ತೆರಳಿ, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ @siddaramaiah ಅವರ ಆರೋಗ್ಯ ವಿಚಾರಿಸಿದೆ. ಅವರ ಆರೋಗ್ಯದ ಬಗ್ಗೆ ಯಾರೂ ಕೂಡ ಚಿಂತಿತರಾಗಬೇಕಾದ ಅ��ತ್ಯವಿಲ್ಲ. ಇನ್ನೆರಡು ದಿನಗಳಲ್ಲಿ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ. 1/2
ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಕೊರೋನಾದಿಂದ ಗುಣಮುಖರಾದ ಫಲಾನುಭವಿಗಳ ಮಾತು ಡಿಡಿ ಚಂದನ ವಾರ್ತೆ ಯಲ್ಲಿ ತೋರಿಸಿದರು. ಅವರಿಗೆ ಗುಣಮಟ್ಟದ ಆಹಾರ, ವ್ಯಾಯಾಮ, ಮನರಂಜನೆ ಆಯೋಜಿಸಿದ ಕೇಂದ್ರದ ಕೆಲಸ ಶ್ಲಾಘನೀಯ. ಈ ಸುದ್ದಿಯನ್ನು ಯಾವುದೇ ಖಾಸಗಿ ವಾಹಿನಿಯಲ್ಲಿ ತೋರಿಸಲು ಸಾಧ್ಯವಿಲ್ಲ ಕಾರಣ ಇದು ಪಾಸಿಟಿವ್ ನ್ಯೂಸ್.

ಶೇ. ೯೮ ರಷ್ಟು ಮುಸಲ್ಮಾನರಿರುವ ಲಕ್ಷದ್ವೀಪದಲ್ಲಿ ೧೧ ವರ್ಷಗಳಿಂದ ಮ. ಗಾಂಧಿ ಪ್ರತಿಮೆಯನ್ನು ಸ್ಥಾಪಿಸುವ ಕೆಲಸ ಬಾಕಿ ಇದೆ !
https://t.co/nM8WcXEaZB
Source :ಸನಾತನ ಪ್ರಭಾತ ಕನ್ನಡ"
via Dailyhunt
Download Now
https://t.co/8hDQH9Ujmf