Water supply is temporarily disrupted in Belagavi due to a farmers' protest at the Hidkal Jackwell that stopped pumping operations at 1:50 PM today (05/11/2026)
Affected Areas:• Entire North and Entire South Belagavi (including North & South Demo Zones)
🪔 शुभ धनतेरस एवं धन्वंतरि जयंती 🪔
माता लक्ष्मी, कुबेर देव और भगवान धन्वंतरि का आशीर्वाद आपके जीवन में सुख, समृद्धि और उत्तम स्वास्थ्य लाए। आपके घर में सदा धन-धान्य की वर्षा हो और पूरा परिवार दीर्घायु व निरोगी रहे।
आपको और आपके पूरे परिवार को धनतेरस की हार्दिक शुभकामनाएं! ✨🙏✨
A double celebration for Karnataka on Kannada Rajyotsava!
The announcement of the second #VandeBharat Sleeper train connecting Bengaluru and Mumbai via Tumkur, Davangere, Haveri, Hubli, Dharwad and Belagavi is a landmark gift for North Karnataka, set to boost connectivity and regional growth.
Heartfelt gratitude to Hon’ble PM Shri @narendramodi ji and my colleague Shri @AshwiniVaishnaw ji and Shri @VSOMANNA_BJP ji for this wonderful gift to Karnataka.
ಕನ್ನಡ ರಾಜ್ಯೋತ್ಸವದಂದು ಕರ್ನಾಟಕಕ್ಕೆ ಕೇಂದ್ರದ ಕೊಡುಗೆ!
ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಮಾರ್ಗವಾಗಿ ಬೆಂಗಳೂರು ಹಾಗೂ ಮುಂಬೈ ನಡುವೆ ಸಂಪರ್ಕ ಕಲ್ಪಿಸುವ ಎರಡನೇ ‘ವಂದೇ ಭಾರತ್ ಸ್ಲೀಪರ್’ ರೈಲಿನ ಘೋಷಣೆಯು ಉತ್ತರ ಕರ್ನ��ಟಕಕ್ಕೆ ಸಿಕ್ಕ ಐತಿಹಾಸಿಕ ಕೊಡುಗೆಯಾಗಿದೆ. ಈ ಮೂಲಕ ಪ್ರಾದೇಶಿಕ ಬೆಳವಣಿಗೆ ಮತ್ತು ಸಂಪರ್ಕಕ್ಕೆ ಹೆಚ್ಚಿನ ವೇಗ ನೀಡಲಿದೆ.
ಕರ್ನಾಟಕಕ್ಕೆ ಈ ಅದ್ಭುತ ಕೊಡುಗೆಯನ್ನು ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ನನ್ನ ಸಹೋದ್ಯೋಗಿ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ ಸೋಮಣ್ಣ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.
कुशल संगठनकर्ता, करोड़ों कार्यकर्ताओं के प्रेरणास्रोत, केंद्रीय गृह एवं सहकारिता मं���्री श्री Amit Shah जी को जन्मदिवस की हार्दिक बधाई एवं शुभकामनाएँ।🌳🌷🌳
हम आपके सदैव स्वस्थ, ऊर्जावान एवं दीर्घायु जीवन की कामना करते हैं।
#HBDayAmitShah जी 🌷
नाना एक लोकप्रिय कलाकार व आदर्श व्यक्तिमत्व लाभलेले नटसम्राट होते भारदस्त आवाज ऐकत राहावे असे त्यांचे बोलणे होते. त्यांच्या आत्म्यास चिरशांती लाभो हीच ईश्वर चरण��� प्रार्थना 🙏 ओम् शांति
As part of Yatri Seva Abhiyan 2026, Belagavi Airport conducted an operational coordination review with key stakeholders including Security Agency, Airlines, GHA and Fuel Farm to strengthen communication, improve coordination and ensure consistency in operational information.
🇮🇳 Our Army, Our Pride!
On Surgical Strike Day, we salute the valour, courage and unwavering dedication of our brave soldiers who carried out the precision strikes on 28–29 September 2016 in response to the Uri terror attack.
Their courage demonstrated India’s resolve to protect the nation and safeguard its people against cross-border terrorism.
Our soldiers’ bravery will always be a matter of pride for every Indian.
Jai Hind! 🇮🇳
Bharat Mata Ki Jai!
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಇಲಾಖೆ ದೆಹಲಿ ವತಿಯಿಂದ ಬೆಳಗಾವಿಯ ಮಹಾತ್ಮಗಾಂಧಿ ಭವನದಲ್ಲಿ ಇಂದು ಆಯೋಜಿಸಿದ್ದ ಸಮಾರಂಭದಲ್ಲಿ ಸಾಮಾಜಿಕ ಅಧಿಕಾರಿತ ಶಿವಿರ್ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿ ದಿವ್ಯಾಂಗರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.
ಬೆಳಗಾವಿಯ 3000ಕ್ಕೂ ಹೆಚ್ಚು ಫಲಾನುಭವಿಗ��ಿಗೆ ಶ್ರವಣ ದೋಷ ಸಾಧನ, ತ್ರಿ ಚಕ್ರ ವಾಹನ, ಕೃತಕ ಅಂಗಗಳು, ಬ್ರೈಲ್ ಸ್ಲೇಟ್, ಸ್ಮಾರ್ಟ್ ಫೋನ್ ಸೇರಿದಂತೆ ಇನ್ನು ಅನೇಕ ಅಗತ್ಯ ಸಾಧನೆ-ಸಲಕರಣೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾಪೌರರಾದ ಶ್ರೀಮತಿ ಪ್ರೀತಿ ಕಾಮಕರ, ಉಪ ಮಹಾಪೌರರಾದ ಶ್ರೀ ಹಣಮಂತ ಕೊಂಗಾಲಿ, ಮಾಜಿ ಶಾಸಕರಾದ ಶ್ರೀ ಅನಿಲ್ ಬೆನಕೆ, ಗ್ರಾಮೀಣ ಬಿಜೆ��ಿ ಅಧ್ಯಕ್ಷರಾದ ಶ್ರೀ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ, ಶ್ರೀ ಮುರಗೇಂದ್ರಗೌಡ ಪಾಟೀಲ, ಅಲಿಮ್ಕೋ ಕಿರಿಯ ವ್ಯವಸ್ಥಾಪಕರು, ಅಲಿಮ್ಕೋ ಸಿಬ್ಬಂದಿ, ಸೇರಿದಂತೆ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.
#Belgaum