@ssnagartrfps@blrcitytraffic ಸುಗಮ ಸಂಚಾರಕ್ಕೆ ಶ್ರಮಿಸುತ್ತಿರುವ ಪೋಲೀಸ್ ಸಿಬ್ಬಂದಿಗಳು ಹಾಗೂ ಇತರ ಶ್ರಮಿಕರ ಕಾರ್ಯ ಶ್ಲಾಘನೀಯವಾದದ್ದೇ.. ಆದರೆ ಕೆಲಸ ಕೆಡಿಸಿ ಆಮೇಲೆ ಸರಿ ಮಾಡುವುದಕ್ಕಿಂತ ಕೆಡದಿರುವಂತೆ ಕಾಳಜಿ ವಹಿಸುವುದೇ ಉತ್ತಮ. ಪರವಾನಗಿಯ ಮಿತಿಗಿಂತ ಹೆಚ್ಚು ಜಲ್ಲಿ ತುಂಬಿಸಿಕೊಂಡು ರಸ್ತೆಯಲ್ಲ���ಲ್ಲಾ ಚೆಲ್ಲುತ್ತಾ ಸಾಗುವ ಲಾರಿಗಳನ್ನು ಯಾಕೆ ತಡೆಯಬಾರದು?
@iHegde ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ
ಚಿಕ್ಕ ಮಕ್ಕಳಿಗೆ ಶಶಿ ಬಾಂದಳದ ಚೆಂಡು
ವಿಜ್ಞಾನಿಗಳಿಗೆಲ್ಲ ಬರಿ ಕಲ್ಲು ಗುಂಡು!
ದಿನಕರ ದೇಸಾಯಿಯವರ ಸಾಲುಗಳು ನೆನಪಾದವು
ಇಂದು ಭಾರತೀಯ ಕರಾವಳಿ ಭದ್ರತಾ ಪಡೆಯ ಸಂಸ್ಥಾಪನ ದಿನ.
ಪ್ರತಿ ವರ್ಷ ಫೆಬ್ರವರಿ 1ನ್ನು ಭಾರತೀಯ ಕರಾವಳಿ ಭದ್ರತಾ ಪಡೆ ಸಂಸ್ಥಾಪನ ದಿನವೆಂದು ಆಚರಿಸಲಾಗುತ್ತದೆ. ಇಂದು 46 ಸಂಸ್ಥಾಪನ ದಿನವನ್ನು ಆಚರಣೆ ಮಾಡಲಾಗುತ್ತಿದೆ.
@PMOIndia@rashtrapatibhvn#Indiancostalgrad
@chilepepperinst Dear @chilepepperinst, I am interested in some of your released varieties. Could you please let me know if I can order from India and get the seeds. Thank you.
IMPORTANT Addressing issues of irregularities and anomalies in BBMP bed booking for covid patients in Bengaluru along with Bommanahalli MLA Shri. Satish Reddy, Basavanagudi MLA Shri. Ravi Subramanya and Chickpet MLA Shri. Uday Garudachar. https://t.co/mzjjiQq7AP
I don’t understand the science behind this optical illusion, but it certainly does work...Especially when you start from one side & go through to the other. The moral is more relevant than the science: Change the lens through which you judge others... #MondayMotivation
ಉಡುಪಿ: ಮಧ್ಯರಾತ್ರಿ ಊರಿನ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸ್ವತಃ ಆಟೊ ಚಲಾಯಿಸಿಕೊಂಡು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ ಆಶಾ ಕಾರ್ಯಕರ್ತೆ ಹಾಗೂ ಆಟೊ ಚಾಲಕಿಯೂ ಆಗಿರುವ ಉಡುಪಿ ತಾಲೂಕಿನ ಪೆರ್ಣಂಕಿಲದ ರಾಜೀವಿ.
#SaluteCovidWarriors
Field Marshal Sam Manekshaw on accession of #Kashmir by Maharaja Hari Singh in 1947, exposing the than PM #JawaharlalNehru.
It's not Nehru but #SardarPatel who gave orders to send troops to #Kashmir.
Listen to him.