You are just a step away from joining Paramvah Studios’ official WhatsApp channel☺️
Scan the QR code to join us on WhatsApp and become a part of our community🤍
#ParamvahStudios
ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾ��ಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ.
ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ ೫೦ ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕ.
#50Years_of_AnantNag#anantnag
It is a special 2nd August today! At a time when we are marking Azadi Ka Amrit Mahotsav, our nation is all set for #HarGharTiranga, a collective movement to celebrate our Tricolour. I have changed the DP on my social media pages and urge you all to do the same.
ಇಂದು ತೆರೆ ಕಾಣುತ್ತಿರುವ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ನನ್ನ ಪ್ರೀತಿಯ ಶುಭ ಹಾರೈಕೆಗಳು 😊
The magnifience of #VikrantRona unfurls on the big screens today. Sending my warmest and best wishes to @KicchaSudeep sir and the entire team 🤗
Sudeep is always first in experimenting & taking up challenges. Can’t wait to see what he has done in #VikrantRona. The visuals look grand. My best wishes to @KicchaSudeep and the entire team for their release tomorrow.
.@i_am_Aniissh ಹಾಗೂ ಇಡೀ 'ಬೆಂಕಿ' ತಂಡಕ್ಕೆ ನನ್ನ ಪ್ರೀತಿಯ ಶುಭಹಾರೈಕೆಗಳು 😊
Loads of wishes to Ani & team for the release of #Benki. Your passion for cinema is unparalleled Ani & am sure it will show up on screen once more with Benki! 🤗🤗
Received a call from @TheJohnAbraham sir today. And it made my day❤️. He watched the trailer, expressed his earnest, from-the-heart words. Feeling so so grateful😍🤗
ನಮ್ಮ ಚಿತ್ರವನ್ನು ವೀಕ್ಷಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿಯವರಿಗೆ ಮನದಾಳದ ಧನ್ಯವಾದಗಳು.
Yesterday was special 😊 A warm and sincere thanks to our honorable Chief Minister Shri. @BSBommai for watching #777Charlie and extending his full hearted support to us 🤗