ಕೆಡಿಪಿ ಸಭೆಯಲ್ಲಿ ರಮ್ಮಿಯಾಡಿದ ಅಧಿಕಾರಿ ಮತ್ತು ಮಹಿಳಾ, ಮಕ್ಕಳ ಕುರಿತು ಜಿಲ್ಲಾ ಮಟ್ಟದಲ್ಲಿ ಗಂಭೀರ ಚರ್ಚೆವೇಳೆ ಕಾಜು ಪಿಸ್ತಾ ತಿಂದ ಕರೆಮ್ಮ ಜಿ ನಾಯಕ್ ಅವರಿಗೂ ವ್ಯತ್ಯಾಸ ಏನಾದರು ಇದಿಯ? @SN_Kandkur ಅವರೇ ಅಧಿಕಾರಿಗಳು ಕೊಟ್ಟ ಕಾಜು, ಪಿಸ್ತಾ ನೀವು ತಿಂದಿಲ್ಲಾಂದರೆ ಏನಂತೆ,
ನಿಮ್ಮ ಪಕ್ಷದ ಕರೆಮ್ಮ ಜಿ ನಾಯಕ್ ಅವರು ತಿಂತಾರೆ ಬಿಡಿ!
@BasanagoudaBJP ಒಳಗೊಂದು ಹೊರಗೊಂದು ಮನಸ್ಥತಿ ಬೀಡೋ ಮುಟ್ಟಾಳ! ಸನಾತನಿಗಳು ಅಂಬೇಡ್ಕರ್ ಅವರ ದೊಡ್ಡ ವಿರೋಧಿಗಳು. ನೀವು ಭಯಕ್ಕೆ ಅವರನ್ನು ಸ್ಮರಿಸೊರು. ನಿಜವಾಗಿಯೂ ನೀವು ಅಂಬೇಡ್ಕರ್ ವಿರೋಧಿಗಳು.