ಮಕ್ಕಳು ಹೋಗಬೇಕಿರುವುದು ಶಾಲೆಗೆ, ಕಾರ್ಖಾನೆಗಲ್ಲ. ಮುಗ್ಧತೆ ಹಾಗೂ ತುಂಟಾಟದ ಬಾಲ್ಯದ ವರ್ಷಗಳಲ್ಲಿ ಅವರನ್ನು ಕಷ್ಟದ ದುಡಿಮೆಗೆ ತಳ್ಳುವುದು ಅಪರಾಧ.
ಜಗತ್ತಿನ ಎಲ್ಲ ಮಕ್ಕಳು ಸಿಹಿಯಾದ ಬಾಲ್ಯವನ್ನು ಅನುಭವಿಸುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಬಾಲಕಾರ್ಮಿಕ ಪದ್ಧತಿಗೆ ಸಂಪೂರ್ಣ ಅಂತ್ಯ ಹಾಡೋಣ. #WorldDayAgainstChildLabour
If every journalist who files a false report or peddles fake, vicious RSS/BJP sponsored propaganda about me is put in jail, most newspapers/ news channels would face a severe staff shortage.
The UP CM is behaving foolishly & needs to release the arrested journalists.
ಸಾವಿನ ಸಂಭ್ರಮ ಕೊಲೆಯಷ್ಟೆ ಘೋರ ಕೃತ್ಯ. ಅದು ಕಾರ್ನಾಡರದ್ದಾಗಲಿ, ಕಾಂಗ್ರೆಸಿಗನದ್ದಾಗಲಿ ಅಥವಾ ಬಿಜೆಪಿಯವರದ್ದಾಗಲಿ. ಸೈದ್ಧಾಂತಿಕ ವಿರೋಧಕ್ಕಾಗಿ ಯಾರೂ ಸಾವು ಸಂಭ್ರಮಿಸುವಂಥ ಶತ್ರುಗಳಾಗಬಾರದು.
'ಬಿತ್ತಿದನ್ನೇ ಫಸಲಾಗಿ ಪಡೆಯುತ್ತೇವೆ'. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ.
ದೇಶ ಕಂಡ ಅತ್ಯುತ್ತಮ ರಂಗಕರ್ಮಿ ಹಾಗೂ ಬರಹಗಾರರಲ್ಲೊಬ್ಬರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ #ಶ್ರೀ ಗಿರೀಶ್ ಕಾರ್ನಾಡ್ ಅವರ ಅಗಲಿಕೆಯ ವಿಚಾರ
ಕನ್ನಡ ಮತ್ತು ಭಾರತ ಸಾಹಿತ್ಯ ಹಾಗೂ ಭಾರತಿಯ ಚಿತ್ರರಂಗಕ್ಕೆ, ನಾಟಕ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರೆಯಲಿ....
ಸ್ವತಂತ್ರ ಭಾರತದಲ್ಲಿ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ರಾಜಕೀಯ ಕ್ಷೇತ್ರದ ಕೇಂದ್ರ ಸ್ಥಾನಕ್ಕೆ ತಂದು ನಿಲ್ಲಿಸಿದ ಮೊದಲ ನಾಯಕ #ಡಿ#ದೇವರಾಜ#ಅರಸು.
ದಮನಿತಜಾತಿಗಳ ಪಾಲಿಗೆ ಧಣಿ ಮತ್ತು ದನಿಯಾಗಿದ್ದ ಅರಸು ಅವರ ಪುಣ್ಯಸ್ಮರಣೆಯ ದಿನವಾದ ಇಂದು ನನ್ನ ಗೌರವ ಪೂರ್ವಕ ನಮನಗಳು.
My humble tributes to vir shiromani #MaharanaPratap on his birth anniversary. He was an epitome of courage, bravery and strength. His sacrifice will always be remembered with reverence...
#MaharanaPratapJayanti.
ಪರಿಸರ ದಿನಾಚರಣೆ ಆಚರಿಸುವ ನಿರ್ಧಾರವನ್ನು 1972 - 73ರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಈ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತದೆ.
ನೆಲ, ಮಣ್ಣು, ಬೆ��ೆ, ಹಣ್ಣು ಹಂಪಲು ಎಲ್ಲವೂ ಉಳಿಯುವಂತಾಗಲು ಈ ದಿನವನ್ನು 'ಜಾಗೃತ ದಿನ'ವೆಂದು ಕರೆಯಲಾಗುತ್ತದೆ
ವಿಶ್ವ ಪರಿಸರ ದಿನದ ಶುಭಾಶಯಗಳು
Biodiversity, essential for human well being, is rapidly declining due to urbanisation. On #InternationalDayforBiologicalDiversity let's create awareness for conservation of natural resources for the sake of biodiversity & lessening impact of climate change on earth .
Today we remember & honour Raja Ram Mohan Roy, the father of Indian Renaissance & the founder of Brahmo Samaj. We pay tribute to his role as an educationalist & social reformer & his tireless work against social evils such as Sati & child marriage.
Remembering Bharat Ratna , Former Prime minister Shri Rajiv Gandhiji on his death anniversary.
He is the architect of Modern India who brought revolutionary changes in IT, Panchayat Raj System, radical economic reforms and lowering of voting age.
#RajivGandhi
ಮಾಜಿ ಪ್ರಧಾನಿ ಮತ್ತು ��ೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ @H_D_Devegowda ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ರೈತರು ಮತ್ತು ಗ್ರಾಮ ಭಾರತದ ಬಗೆಗಿನ ಅವರ ಕಾಳಜಿ ಹಾಗೂ ಇಳಿವಯಸ್ಸಿನಲ್ಲಿಯೂ ದಣಿವರಿಯದ ಹೋರಾಟದ ಕೆಚ್ಚು ನನಗೆ ಸದಾ ಪ್ರೇರಣೆ. ಅವರಿಗೆ ಆರೋಗ್ಯ ಮತ್ತು ಆಯುಷ್ಯವನ್ನು ಹಾರೈಸುತ್ತೇನೆ.#HAPPYBIRTHDAYSIR
ಇದು ಯಾವ ರೀತಿಯ ಆಪರೇಷನ್, ಡಾ. ಜಾಧಾವ್ ? ಪರ್ಸೆಂಟೇಜ್ ಕೊಟ್ರೆ ಮಾತ್ರ ಬಿಲ್ ಸಿಗುತ್ತಾ ? ಚಿಂಚೋಳಿ ಜನರು ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ದಯವಿಟ್ಟು ನಿಮ್ಮ ಮತದಾರರಿಗೆ ಇದರ ಬಗ್ಗೆ ಸ್ಪಷ್ಟೀಕರಿಸಿ.
#NaKhaungaNaKhaneDunga
https://t.co/XENLmYKpjF
ಸಂಶೋಧನೆ, ತಿಳಿವಳಿಕೆ, ಅನುಷ್ಠಾನ ಮತ್ತು ಪುನರ್ಮನನದ ಹೊಸ ಹಾದಿಯಲ್ಲಿ ದುಃಖದಿಂದ ಹೊರಬರುವ ಮಾರ್ಗವನ್ನು ಬುದ್ಧ ಅನ್ವೇಷಿಸಿದ. ಮೇಲು ಕೀಳು ಇಲ್ಲದ ಸರ್ವ ಜನರೂ ಸಮಾನತೆಯಿಂದ ಬದುಕಬಹುದಾದ ನವಸಮಾಜದ ಸಂಕಲ್ಪ ಬುದ್ಧನದಾಗಿತ್ತು. ಎರಡೂವರೆ ಸಾವಿರ ವರ್ಷಗಳ ಹಿಂದೆ ಬುದ್ಧ ಕಂಡ ಸುಧಾರಣೆ ಇಂದಿಗೂ ಪ್ರಸ್ತುತ. ಬುದ್ಧ ಜಯಂತಿ ಶು���ಾಶಯಗಳು
MMS knew what to speak & what not to but our 56 inch @narendramodi only knew what not to speak.
Modi is confused abt #PressConference & thinks that only Press reporters should speak. Never mind, he will have plenty time to learn when he sits at home after May 23rd.
ಕರ್ನಾಟಕ ರಾಜ್ಯದ ಅಭಿವೃದ್ಧಿ ಹರಿಕಾರರು, ಮಾನ್ಯ ಜಲ ಸಂಪನ್ಮೂಲ ಸಚಿವರು, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಕಾಂಗ್ರೆಸ್ ಪಕ್ಷದ ಆಪತ್ಬಾಂದವ, ಟ್ರಬಲ್ ಶೂಟರ್, ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದು ಹುಟ್ಟು ಹಬ್ಬದ ಶುಭಾಶಯಗಳು..
#ಶುಭಕೋರುವವರು#ಶ್ರೀ_ವಿಜಯಕುಮಾರ್_ಕೌಡ್ಯಳ ಔರಾದ್