ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಲೀಕರ ಹೆಸರಿನಲ್ಲಿ ಸೈಟಿನ ನಕಲಿ ಕಾಗದ ಪತ್ರಗಳನ್ನು ತಯಾರಿಸಿ ಬೇರೆಯವರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಒಟ್ಟು 5⃣ ಜನ ಆರೋಪಿಗಳನ್ನು ಬಂಧಿಸಿ ಚಿನ್ನ, ನಗದು ಹಣ, ಕಾರು ಮತ್ತು ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
Congratulations. Recruited as constables… retiring as sub inspectors should be extremely satisfying. Unthinkable in KSRP till few years back. Promotions in KSRP are faster than ever before.
𝗚𝗣𝗦 𝗧𝗿𝗮𝗰𝗸𝗶𝗻𝗴 🛰️
Install GPS trackers (hidden) in your vehicles to track them if stolen 🚕
ನಿಮ್ಮ ವಾಹನಗಳಲ್ಲಿ ರಹಸ್ಯವಾಗಿ ಜಿ.ಪಿ.ಎಸ್. ಟ್ರ್ಯಾಕರ್ ಗಳನ್ನು ಅಳವಡಿಸಿದಲ್ಲಿ ಕಳ್ಳತನವಾದಾಗ ಸುಲಭವಾಗಿ ಲೋಕೇಶನ್ ತಿಳಿದುಕೊಳ್ಳಬಹುದು 🛵