The illegal encroachment of 66 acres of land, originally sanctioned by the government for the welfare and benefit of Scheduled Castes (SC), Scheduled Tribes (ST), Backward Classes, and Minorities, under the name of Shantinagar Housing Cooperative Society, is a serious scam.
This land scam, estimated to be worth around ₹3000 crore, must be immediately handed over to the CBI for an impartial investigation, and strict action should be taken against those responsible.
I strongly demand that @CBIHeadquarters initiate a thorough probe and ensure justice.
#CBIInquiry #LandScam #Justice
ಹಿಜಾಬ್ ನಿರ್ಧಾರ ಸ್ವಾಗತಾರ್ಹ – ನ್ಯಾಯದ ಹಾದಿಯಲ್ಲಿ ಇನ್ನಷ್ಟು ಹೆಜ್ಜೆಗಳು ಅಗತ್ಯ
ಹಿಜಾಬ್ ಕುರಿತು ತೆಗೆದುಕೊಳ್ಳಲಾದ ನಿರ್ಧಾರ ಸ್ವಾಗತಾರ್ಹ. ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳಲು ಹೋರಾಟ ಮಾಡಿದ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೂಡ ತಕ್ಷಣ ವಾಪಸ್ ಪಡೆಯಬೇಕು.
ದಾವಣಗೆರೆಯ ಸ್ವಾಭಿಮಾನಿ ಮತದಾರರ ದಿಟ್ಟ ನಿರ್ಧಾರದಿಂದ ಶಿಕ್ಷಣ ಸಂಸ್ಥೆಗಳಲ್ಲ��� ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗಿದೆ. ಇದೇ ರೀತಿಯಾಗಿ, 2ಬಿ ಮೀಸಲಾತಿ ಮರುಸ್ಥಾಪನೆಗಾಗಿ ಎಸ್ಡಿಪಿಐ ತನ್ನ ಹೋರಾಟವನ್ನು ಮುಂದುವರಿಸಲಿದೆ.
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಸಚಿವ ಮಧು ಬಂಗಾರಪ್ಪ ಘೋಷಿಸಿರುವುದು ಖಂಡಿತವಾಗಿಯೂ ಸ್ವಾಗತಾರ್ಹ ನಿರ್ಧಾರವಾಗಿದೆ. ಇದು ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಹಾಗೂ ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಗೌರವ ನೀಡುವ ಮಹತ್ವದ ಹೆಜ್ಜೆಯಾಗಿದೆ.
ಆದರೆ, ಈ ನಿರ್ಧಾರ ಮಾತ್ರ ಸಾಕಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಾಗಿದೆ. ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗಾಗಿ ₹10,000 ಕೋಟಿ ಅನುದಾನ ಬಿಡುಗಡೆ ಸೇರಿದಂತೆ, ವಿಶೇಷವಾಗಿ ಮುಸ್ಲಿಮರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳು ಇನ್ನೂ ಪರಿಹಾರ ಕಾಣಬೇಕಿದೆ.
2ಬಿ ಮೀಸಲಾತಿಯ ಪುನಃಸ್ಥಾಪನೆ ಹಾಗೂ ಅದನ್ನು 8% ಕ್ಕೆ ಹೆಚ್ಚಿಸುವ ಬೇಡಿಕೆ ಬಹುಕಾಲದಿಂದ ಬಾಕಿಯಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ.
ಹಿಜಾಬ್ ಕುರಿತು ತೆಗೆದುಕೊಂಡಿರುವ ಈ ನಿರ್ಧಾರವು ಒಂದು ಸಕಾರಾತ್ಮಕ ಆರಂಭವಾಗಬಹುದು. ಆದರೆ ನಿಜವಾದ ನ್ಯಾಯ ಅಂದರೆ ಅಲ್ಪಸಂಖ್ಯಾತರ ಎಲ್ಲಾ ಹಕ್ಕುಗಳು ಮತ್ತು ಅವಕಾಶಗಳನ್ನು ಸಮಗ್ರವಾಗಿ ಖಚಿತಪಡಿಸುವುದಾಗಿದೆ.
ಸರ್ಕಾರವು ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಅಲ್ಪಸಂಖ್ಯಾತರ ಬದುಕಿನಲ್ಲಿ ಸ್ಪಷ್ಟ ಬದಲಾವಣೆ ತರಬಲ್ಲ ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು.
✊🏾 ನ್ಯಾಯಕ್ಕಾಗಿ ಹೋರಾಟ ಮುಂದುವರಿಯುತ್ತದೆ
The Hijab Decision is Welcome – More Steps Are Needed on the Path to Justice
The decision regarding the hijab is welcome. The cases filed against the protesters who fought to lift the hijab ban should also be withdrawn immediately.
Due to the firm decision of the self-respecting voters of Davanagere, it has become possible to withdraw the hijab ban in educational institutions. Similarly, SDPI will continue its struggle for the restoration of the 2B reservation.
The announcement by Minister Madhu Bangarappa allowing the wearing of the hijab in schools and colleges across the state is certainly a welcome decision. This is an important step that respects the religious freedom and fundamental rights guaranteed by the Constitution.
However, it must be clearly stated that this decision alone is not sufficient. Fundamental issues faced by minority communities in the state—especially Muslims—still need to be addressed, including the release of ₹10,000 crore in funding for their development.
The demand for the restoration of the 2B reservation and increasing it to 8% has been pending for a long time. Ensuring equal opportunities in education and employment is a primary responsibility of the government.
This decision on the hijab may be a positive beginning. However, true justice means comprehensively ensuring all rights and opportunities for minorities.
The government should not limit itself to announcements alone but must take concrete actions that bring real change in the lives of minorities.
✊🏾 The struggle for justice will continue
#HijabRights
#MinorityRights
#2BReservation
#SocialJustice
#EqualityForAll
#SDPI
#VoiceOfOppressed
#JusticeForAll
#HijabisOurRight
@Aliyassadi
MK Stalin's Tamil Nadu Govt has doubled the per capita income in just 4 years, Much higher than the national average.
This is what happens when a state focuses on development instead of finding out which food stall belongs to hindus and which belongs to Muslims.
MK Stalin 👏🏻
ಮಂಗಳೂರಿನಲ್ಲಿ ಮುಸ್ಲಿಮರು ಬೀದಿ ಹೆಣವಾಗುತ್ತದ್ದಾರೆ ಇಬ್ಬರು ಗೋಲಿಬಾರಲ್ಲಿ ಕಳೆದು ಕೊಂಡೆವು, ಇಬ್ಬರನ್ನು ಕೋಮು ದ್ವೇಷಕ್ಕೆ ಕೊಂದರು, ಇನ್ನೂ ಹತ್ತು ಹಲಾವರು ಜನರ ಸಾವಿಗೆ ನ್ಯಾಯ ವಿಳಂಬವಾಗುತ್ತಿದೆ. ಇದೆಕ್ಕೆಲ್ಲಾ ಪೂರ್ಣ ವಿರಾಮ ಯಾವಾಗ?
#UAPAforAshrafRaheemMurderers#JusticeForMangaloreMuslims
ರಾಜ್ಯ ಸರಕಾರದ SIT ತನಿಖೆ ಸರಿಯಾಗಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಬಹುತೇಕ ನಾಯಕರು ಜೈಲು ಕಂಬಿ ಎಣಿಸಲಿರುವ ಭಯದಿಂದ ತನಿಖೆಯ ಹಾದಿಯನ್ನು ತಪ್ಪಿಸಲು ಕೇಂದ್ರದ NIA ರಾಜ್ಯಕ್ಕೆ ಬರುವಂತೆ ಮಾಡಿದರೇ?
#UAPAforAshrafRaheemMurderers#JusticeForMangaloreMuslims