ಧರ್ಮಭಾರತೀ: ಮಾರ್ಚ್ 2026 ಸಂಚಿಕೆ
ಪ್ರತಿ ತಿಂಗಳು ಸನಾತನಧರ್ಮದ ಸದ್ವಿಚಾರಗಳನ್ನು ಹಾಗೂ ಶ್ರೀಮಠದ ವಾರ್ತೆಗಳನ್ನು ಹೊತ್ತು ತರುವ ಧರ್ಮಭಾರತೀ ವಿದ್ಯುನ್ಮಾನ ಪತ್ರಿಕೆಯ (e-magazine) ಮಾರ್ಚ್ ತಿಂಗಳ ಸಂಚಿಕೆ ಇಲ್ಲಿದೆ:
https://t.co/vzK7JxdsWr
21-03-2026
ಬಿಸಿಸಿಐನ (BCCI) ಖಜಾಂಚಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಮಾಜಿ ಅಧ್ಯಕ್ಷರು ಹಾಗೂ ಮಾಜಿ ಕ್ರಿಕೆಟ್ ಆಟಗಾರರಾದ ಎ. ರಘುರಾಮ್ ಭಟ್ ಅವರು ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
20-01-2026
A true milestone strengthening the global movement for peace, harmony and spirituality!
Padmashri Sadguru Brahmeshanand Acharya Swamiji @Sadgurudev_Goa has been honoured at the British Parliament, House of Commons, with the "World Book of Records – Certificate of Excellence".
A proud and profound moment celebrating his unparalleled contributions to #Spirituality, Global #Peace, #Humanity & #Sanatan Culture.
ಗೋಸಂರಕ್ಷಣಾ ಕಾರ್ಯಕ್ಕೆ ಜೀವನವನ್ನೇ ಮುಡಿಪಾಗಿಟ್ಟ ಸಂತಶ್ರೇಷ್ಠರ ಅಮೂಲ್ಯ 10 ವರ್ಷಗಳನ್ನು ಅವರ ತೇಜೋವಧೆಗಾಗಿ ಬಳಸಿಕೊಂಡು ಕುತಂತ್ರಿಗಳು ಈಗೆಲ್ಲಿದ್ದಾರೆ?!
#FalseCase#FakeRapecase#HinduSaints
ಸಂತರ ಮೇಲಿನ ದಾಳಿಯೆಂದರೆ ಅದು ಸಮಾಜದ ಮೇಲಿನ ದಾಳಿಯೇ ಆಗಿದೆ.
ಗೋಸಂತ ಪೂಜ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮೇಲಿನ ಸುಳ್ಳು ಅತ್ಯಾಚಾರ ಪ್ರಕರಣವನ್ನು ಉಚ್ಚನ್ಯಾಯಾ��ಯ ರದ್ದುಪಡಿಸಿದೆ.
(1/2)
ನ್ಯಾಯಪೀಠವು ಪೂಜ್ಯ ಶ್ರೀರಾಮಚಂದ್ರಾಪುರಮಠದ ಜಗದ್ಗುರುಗಳ ವಿರುದ್ಧದ ಸುಳ್ಳು ಮೊಕದ್ದಮೆಯನ್ನು ರದ್ದು ಮಾಡುವ ಮೂಲಕ ನ್ಯಾಯ ಗೆದ್��ಿದೆ... ಧರ್ಮ ಗೆದ್ದಿದೆ... ಸತ್ಯ ಗೆದ್ದಿದೆ...
#FalseCase #FakeRapecase #HinduSaints
(2/2)
ಧರ್ಮ ಕಾರ್ಯದಲ್ಲಿ ~ ಸಾಮಾಜಿಕ ಕಾರ್ಯದಲ್ಲಿ ನಿರತರಾದ ಹಿಂದೂ ಸಂತ ಶ್ರೇಷ್ಠರ ವಿರುದ್ಧ ಎಷ್ಟೆಲ್ಲಾ ಷಡ್ಯಂತ್ರ್ಯಗಳು! ತೇಜೋವಧೆಗೆ ಎಷ್ಟೆಲ್ಲಾ ಕುಪ್ರಯತ್ನಗಳು!! ಸಮಾಜೋನ್ನತಿಯ ಕಾರ್ಯಗಳನ್ನು ತಪ್ಪಿಸಲು ಏನೇಲ್ಲಾ ಕುತಂತ್ರಗಳು!!!
ಮಾನ್ಯ ಉ���್ಚನ್ಯಾಯಾಲಯವು ಅಂತವುಗಳಲ್ಲೊಂದು ಪ್ರಯತ್ನಕ್ಕೆ ತೆರೆ ಎಳೆದಿದೆ.
(1/2)
🌟Satyameva Jayate🌟
Honourable High Court of Karnataka has quashed the false case against Jagadguru Shankaracharya SriSri Raghaveshwara Bharati Mahaswamiji.🙏
Another attempt to malign the reputation of SriSamsthana has failed. (1/2)
गोकर्ण शंकराचार्य जी से प्रयाग गंगा माता की विशेष पूजा 🙏✨
Gokarna Shankaracharya Ji performing special Pooja to Maa Ganga 🙏✨
ಪ್ರಯಾಗದ ಗಂಗೆಗೆ ಗೋಕರ್ಣದ ಶಂಕರಾಚಾರ್ಯರಿಂದ ವಿಶೇಷ ಪೂಜೆ 🙏🏻✨
#Mahakumbh
Divine glimpses of Punya Snana and special Pooja at Prayagraj by Jagadguru Shankaracharya SriSri Raghaveshwara Bharati Mahaswamiji of SriSamsthana Gokarna Sri Ramachandrapura Matha 🙏✨
प्रयागराज| गोकर्ण| श्रीरामचंद्रापुरमठ| जगद्गुरु शंकराचार्य श्रीश्रीराघवेश्वरभारती महास्वामीजी
Divine confluence of Jagadguru Shankaracharya Sri Sri Raghaveshwara Bharati Mahaswamiji of SriSamsthana Gokarna Sri Ramachandrapura Matha and Chitrakoota Tulsipeethadhishwar Jagadguru Ramanandacharya Swami Sri Ramabhadracharya at Tirtharaj Prayagraj 🙏✨
#Mahakumbh