Two great moments of my life, on the same date.
One made me,,
Another built me.
Thanks to each one responsible for making this happen.
Forever greatful 🙏🏼❤️
ಸಹೋದರರಾದ ವೀರಕಪುತ್ರ ಶ್ರೀನಿವಾಸ್ ಅವರು ಕನ್ನಡಪ್ರಭ ಮತ್ತು ಸುವರ್ಣ ಚಾನೆಲ್ ಕೊಡಮಾಡುವ ‘ಅಸಾಮಾನ್ಯ ಕನ್���ಡಿಗ “ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಭಿನಂದನೆಗಳು. ನಮ್ಮ ಪ್ರೀತಿಯ ಸಾಹಸಸಿಂಹ ರ ಅಭಿಮಾನಿಯಾಗಿ ಪ್ರಕಾಶಕ ರಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ಶ್ರೀನಿವಾಸ್ ಹೆಸರಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳಿಗೆ ಸಿಂಹ ಬಲ ಮತ್ತಷ್ಟು ಬರಲಿ.