ಅದ್ಭುತ ಸಂಗೀತ, ಅರ್ಥಪೂರ್ಣ ಸಾಹಿತ್ಯ ಹಾಗೂ ಕನ್ನಡ ನಾಡಿನ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸಿದ,
ಸಂಗೀತ ಲೋಕದ ದಿಗ್ಗಜ, ನಾದಬ್ರಹ್ಮ ಹಂಸಲೇಖ ಅವರಿಗೆ ಜನ್ಮದಿನದ ಶುಭಾಶಯಗಳು😊💐🎂
#Namtalkies#hamsalekha#happybirthdayhamsalekha
"ಮೋಡ ಕವಿದ ವಾತಾವರಣ" ಬಿಡುಗಡೆ ಹತ್ತಿರವಾಗಿ ಕಾವೇರಿದ ವಾತ��ವರಣದಲ್ಲಿ ಚಿತ್ರ ತಂಡದ Andy Flower, Mo Bobat, Dinesh Karthik ಎಲ್ಲಾ ಆಗಿರೋ ಶ್ರೀಯುತ ಸುನಿ @SimpleSuni ಅವರೊಂದಿಗೆ ಸಿಂಪಲ್ ಆಗಿ ಒಂದ್ ಮಾತುಕತೆ..
ಇದೇ ಬುಧವಾರ, ಜೂನ್ 24, ರಾತ್ರಿ 8ಕ್ಕೆ
ಬನ್ನಿ 😊