@Captain_Mani72@BDAOfficialGok Please clear the problem and my complaint ,why should I attend your meeting.
Because I have given the complaint that is my fault i think so
ಎಚ್ಚರ ಮತದಾರರೇ, ಎಚ್ಚರ ❗
SIR ಎಂದರೆ ಕೇವಲ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲ. ಇದು ಹೊಸದಾಗಿ ಮತದಾರರ ಪಟ್ಟಿ ರಚಿಸುವ ಪ್ರಕ್ರಿಯೆ.
ನೀವು ಯಾರೇ ಆಗಿರಿ, ಯಾವುದೇ ಪಕ್ಷದ ಮತದಾರರಾಗಿರಿ, ನಿಮ್ಮ ಮತದಾನದ ಹಕ್ಕು ಉಳಿಯಬೇಕಾದರೆ ನಿಮ್ಮ ಬಿಎಲ್ಓಗಳು ನೀಡುವ ಅನ್ಯುಮರೇಶನ್ ಅರ್ಜಿಯನ್ನು ಸರಿಯಾದ ದಾಖಲೆಗಳೊಂದಿಗೆ ತುಂಬಿ, ಅದನ್ನು ಸಲ್ಲಿಕೆ .
RTI act 2005 section 6(1) and 7(1) ಪ್ರಧಾನ ನಾನು ಮಾಹಿತಿಯನ್ನು ಕೇಳಿದ್ದೇನೆ.
ನೀವು ಬೇಜವಾಬ್ದಾರಿ ಉತ್ತರ ನೀಡಿದ್ದೀರಾ.
ಸರ್ಕಾರಿ ಕಡತದಲ್ಲಿರ ದಾಖಲೆಗಳನ್ನು ನಾನು ಆರ್ಟಿಐ ಮೂಲಕ ಕೇಳಿದ್ದೇನೆ.
You have to know about the RTI act.
Please provide me the documents.
ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾದಾಗ ನೀರಿನ ಕೊರತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಖಾಸಗಿ ಟ್ಯಾಂಕರ್ಗಳು ದರವನ್ನು ಹೆಚ್ಚಿಸುವುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಇದನ್ನು ತಪ್ಪಿಸಲು ಕಾವೇರಿ ಆನ್ ವ್ಹೀಲ್ಸ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಕಾವೇರಿ ನೀರು ಬರಲಿದೆ.