ಕನ್ನಡ ಚಿತ್ರರಂಗಕ್ಕೆ ಚಿನ್ನದ ಗಣಿಯಂತಹ ದಾಖಲೆ ಬರೆದುಕೊಟ್ಟಿರುವ ನಾಡಿನ ಹೆಮ್ಮೆ, ನಮ್ಮ #SmartSwachhMalleshwaram ನ ರಾಯಭಾರಿ @TheNameIsYash ರವರಿಗೆ ಜನ್ಮದಿನದ ಶುಭಾಶಯಗಳು. @YashoMarga ದಂತಹ ಸಾಮಾಜಿಕ ಕಳಕಳಿಯ ಪ್ರಯತ್ನಗಳಿರಲಿ, ಹೋರಾಟಗಳಿರಲಿ, ಎಲ್ಲಾ ರಂಗಗಳ ಉತ್ತಮ ಕಾರ್ಯಗಳಿಗೆ ಸದಾ ಯಶಸ್ಸು ಸಿಗಲಿ!
#HappyBirthdayYash
Salaam Rocky Bhai! 💪🔥
When he is on screen, there is fire, power and action. Wishing the superstar @ThenameisYash many more such powerful performances.
#PVRCinemas#HappyBirthdayYash