ಪ್ರಾಣಿ ಪಕ್ಷಿಗಳ ದಾಹ ನೀಗಿಸಿದ ಕೆರೆ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಯರಝರ್ವಿ ಗ್ರಾ.ಪಂ. ವ್ಯಾಪ್ತಿಯ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ನಿರ್���ಿಸಲಾದ ಹೊಸ ಕೆರೆ ಮಳೆಗೆ ಭರ್ತಿಯಾಗಿ ಸುಮಾರು 26 ಲಕ್ಷ ಲೀ. ಮಳೆನೀರು ನೀರು ಸಂಗ್ರಹಿಸಿದೆ.
#LAKE
#mgnregs #water #Saturday
ಕುಡಿಯುವ ನೀರು ಮೂಲಗಳಿಂದ ಜನರಿಗೆ ತಲುಪುವವರೆಗೂ ಪ್ರತಿ ಹಂತದಲ್ಲೂ ಅದರ ಸುರಕ್ಷತೆಯ ಬಗ್ಗೆ ನಿಗಾವಹಿಸುವುದು ನೀರಿನ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಕಣ್ಗಾವಲು ವ್ಯವಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಒಂದು. ಇನ್ನುಳಿದಂತೆ ಕೆಲವು ಉದ್ದೇಶಗಳನ್ನು ಹೊಂದಿದ್ದು ಅದನ್ನು ಇಲ್ಲಿ ವಿವರಿಸಲಾಗಿದೆ.
#RDWSD#WQMS#WaterQuality#WaterTest
ಪ್ರತಿ ಹೊಲದಲ್ಲಿ ಬದು, ರೈತನ ಮೊಗದಲ್ಲಿ ನಗು!
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚುಳಕಿ ಮತ್ತು ಕಗಧಾಳ ಗ್ರಾ.ಪಂ. ವ್ಯಾಪ್ತಿಯ ರೈತರ ಜಮೀನುಗಳಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಕ್ಷೇತ್ರ ಬದು ಕಾಮಗಾರಿಯ ಕಂದಕಗಳಲ್ಲಿ ಮಳೆನೀರು ತುಂಬಿರುವುದು.
#MGNREGS#SaveWater#fridaymorning#Trench#Farmers
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಂದಾನೂರು ಗ್ರಾ.ಪಂ.ನಲ್ಲಿ ಅಮೃತ ಸರೋವರ ಅಭಿಯಾನದಡಿ ಅಭಿವೃದ್ಧಿಪಡಿಸಲಾಗುತ್ತಿರುವ ಕೆರೆಯ ಸುಂದರ ನೋಟ.
Beautiful view of a lake being developed in Andanuru GP, Holalkere Taluk, Chitradurga under #AmritSarovar#TuesdayMotivaton@readingkafka@lkatheeq
Pilot study of scientific planning using geo-spatial techniques in MGNREGS works at Chakanahalli GP, Kanakapura Taluka, Ramanagara District.
Joint Director Technical, Members from FES and GIZ team and other officials were present.
When ZPs CEOs started building basket ball courts in rural Govt schools under #mgnrega I asked them: do students play basket ball in the villages?
One CEO answered: No Sir, generally they don’t. But if we give them Court & Ball, they will start playing!
What an amazing answer!!
ನರೇಗಾ ಯೋಜನೆಯಡಿ ರಂಗು ರಂಗಿನ ಶಾಲಾ ಕಾಂಪೌಂಡ್ ನಿರ್ಮಾಣ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಬೋಮ್ಲಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದ್ದು, ಮಕ್ಕಳ ಗಮನ ಸೆಳೆಯಲು ಬಣ್ಣ ಬಣ್ಣದ ಚಿತ್ರಗಳಿಂದ ವಿನ್ಯಾಸಗೊಳಿಸಲಾಗಿದೆ.
#mgnregs
ಅಲಗೇರಿ ಗ್ರಾಮ ಪಂಚಾಯಿತಿಯ ಬೊಗ್ರಿಬೈಲ್ ಗ್ರಾಮದಲ್ಲಿ ರೈತರ ಹೊಲಗಳಿಗೆ ಹೋಗುವ ಮಾರ್ಗದಲ್ಲಿ ಹಳ್ಳ ದಾಟಲು ರೈತರೇ ನಿರ್ಮಿಸಿಕೊಂಡಿದ್ದ ಕಾಲು ಸೇತುವೆಯು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು ಅ��ೇ ಸ್ಥಳದಲ್ಲಿ RCC ಕಾಲುಸೇತುವೆಯನ್ನು ನಿರ್ಮಿಸಲಾಗಿದ್ದು ಮಳೆಗಾಲದಲ್ಲಿ ಹೊಲಗಳಿಗೆ ಹೋಗಲು ರೈತರಿಗೆ ಆಗುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಿದೆ.
#Roses bring #Smile in Puttamma.
Puttamma, a resident of Vajjanakurike GP, Koratagere, #Tumakuru has grown rose in her 0.30 acre land under 2MGNREGS.
“#MGNREGS has been beneficial to us. We are expecting a profit this year” says Puttamma happily.
#roses#tuesdaymotivations
#Soil and #Moisture conservation works under #MGNREGS at Gogeri GP, Ganjendragada, Gadag district.
Trenches in the #forest region help in conserving #rainwater, thus soil moisture content along with increasing #groundwater level.
ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕು ಕೊಂಡಶೆಟ್ಟಹಳ್ಳಿಯ, ಸುರೇಶ್ ರವರು ತಮ್ಮ 1.30 ಎಕರೆ ಜಮೀನಿನಲ್ಲಿ ನರೇಗಾ ಯೋಜನೆಯಡಿ ಹಿಪ್ಪುನೇರಳೆ ಬೆಳೆಯುತ್ತಿದ್ದಾರೆ.
2 ತಿಂಗಳಿಗೊಮ್ಮೆ 30-35 ಸಾವಿರ ಆದಾಯ ಗಳಿಸುತ್ತಿರುವ ಸುರೇಶ್, ಜೊತೆಗೆ ಶ್ರೀ��ಂಧ, ರಕ್ತಚಂದನ, ಹುಣಸೆ, ಮಹಾಗನಿ ಸಸಿಗಳನ್ನೂ ನಾಟಿ ಮಾಡಿದ್ದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.