'ಆಚಾರ್ & ಕೋ' ಚಿತ್ರದ ಬಗ್ಗೆ ಯುವ ರಾಜ್ಕುಮಾರ್ ರವರ ಪ್ರೀತಿಯ ಮಾತುಗಳು. ✨
@yuva_rajkumar beamed with pride speaking about the unique perspective that unfolded in Aachar & Co. premiere which is close to his heart.
ಮಾಸ್ ಡೈಲಾಕ್ ಮಾಂತ್ರಿಕ 🔥
ಮಾಸ್ತಿ ರವರು ಶಿವಣ್ಣನ ಬಗ್ಗೆ ಗುಣಗಾನ
( ಯಾವುದೇ ಬಿರುದು ಲೆಕ್ಕಿಸದೆ ... ಬರಿ ಶಿವಣ್ಣ ಅಂತ ಪುಟ್ಟ ಹಾಗು ದೊಡ್ಡ ಅಭಿಮಾನಿ ಕರೆದರೆ ತಿರುಗಿನೋಡುವಂತ ದೊಡ್ಮನೆಯ ಸರಳ ವ್ಯಕ್ತಿ ನಮ್ಮ ಶಿವಣ್ಣ 😍
@nimmashivarajkumar
@maasthiupparahalli
#shivanna❤️ #drshivanna❤️
ಮಣಿಪುರ ಬೆತ್ತಲೆ ಪ್ರಕರಣವನ್ನೂ ಸಮರ್ಥನೆ ಮಾಡಿಕೊಳ್ಳುವ ಭಯೋತ್ಪಾದಕ ಗುಲಾಮರಿದ್ದಾರೆ ಎಚ್ಚರ ಎಚ್ಚರ✍️ ಆಡಳಿತ ಬಿಜೆಪಿ ಪಕ್ಷವನ್ನು ಪ್ರಶ್ನೆ ಕೇಳ್ದೆ ಮತ್ಯಾರನ್ನು ಕೇಳ್ಬೇಕ್ರೋ 2₹ ಮಬ್ಬಕ್ತರೇ 👊
Been close to 2 years since he physically left us, but even today his presence is being felt strongly through one or the other film that's actually not his:
HHB, DDM, RaghStores, Kabza, Kantara, LuckyMan etc
Just imagine what all this man could've done if he got another 30yrs🙏
'ಆಚಾರ್ & ಕೋ' ನ ಬೆಂಗಳೂರಿನ ಸುಪ್ರಭಾತ ಹಾಡಿಗೆ ಅದ್ಭುತ ಪ್ರತಿಕ್ರಿಯೆ ನೀಡಿದ ನಿಮ್ಮೆಲ್ಲರಿಗೂ ಕೃತಜ್ಞತೆಗಳು..
Thanks for the overwhelming response to Bengaluru's Suprabhata song.
Streaming now on @PRKAudio YouTube channel and major audio platforms.
Experience in theatres on 28th July, 2023.