#UPSC ಪಾಸ್ ಮಾಡಿ ದೊಡ್ಡ ಹುದ್ದೆಯಲ್ಲಿ ಕುಳಿತು, ಲಕ್ಷ ಲಕ್ಷ ಸಂಬಳ ಪಡೆದು, ಸರ್ಕಾರದ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಿರುವುದು ಅಲ್ಲದೆ ಭ್ರಷ್ಟಾಚಾರ ಹಾಗೂ ಅಕ್ರಮಗಳ ಮೂಲಕ ಸಂಪಾದಿಸಿ ಮೋಜು ಮಸ್ತಿ ಮಾಡುವುದು.
ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡೇ ಭ್ರಷ್ಟಾಚಾರ ಮತ್ತು ಅಕ್ರಮಗಳಲ್ಲಿ ತೊಡಗುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಇವನಿಗೆ ಕೊಡುವ ಶಿಕ್ಷೆ ವ್ಯವಸ್ಥೆಯೊಳಗೆ ಕುಳಿತ ಬೇರೆ ಭ್ರಷ್ಟ ಅಧಿಕಾರಿಗಳಿಗೆ ಪಾಠವಾಗಬೇಕು.
ಒಬ್ಬರ ವಿರುದ್ಧದ ಕ್ರಮ ಕೇವಲ ಶಿಕ್ಷೆಯಾಗಿರಬಾರದು — ಅದು ವ್ಯವಸ್ಥೆಯೊಳಗೆ ಕುಳಿತು ಭ್ರಷ್ಟಾಚಾರ ಮಾಡುವ ಪ್ರತಿಯೊಬ್ಬ ಅಧಿಕಾರಿಗೂ ಎಚ್ಚರಿಕೆಯ ಗಂಟೆಯಾಗಬೇಕು!
ಜನರ ನಂಬಿಕೆ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾರ್ವಜನಿಕ ವ್ಯವಸ್ಥೆಯೊಂದಿಗೆ ಆಟವಾಡುವವರಿಗೆ ಅಧಿಕಾರದಲ್ಲಿ ಉಳಿಯುವ ಯಾವುದೇ ನೈತಿಕ ಹಕ್ಕಿಲ್ಲ!
@DKShivakumar@PriyankKharge@SANDEEPRAI@INCKarnataka@RahulGandhi
#CleanKPSC #KSVS2025
"Stop this police raj."
Justice Sri Nagaprasanna called the arrest "on the face of it illegal" and imposed ₹3 lakh in personal costs on police officers of Whitefield PS.
Disclaimer: This post is based on the proceedings of the Karnataka High Court and is shared solely for informational and educational purposes.
LISTEN 👇
Hon'ble High Court tore the congress government apart🔥
Bangladeshi illegal junk living in India/ Bangalore for 15 years… and police arrest a local Kannadiga over the complaint from her.
Solid arguments by @Girishvhp 🙏
Due to Congress’s appeasement and one useless ayogya, Kannadigas are paying the price.
Another Must watch video ft Justice M.Nagaprasanna 👌
ಅಕ್ರಮ ವಲಸಿಗರನ್ನು ತೋರಿಸಿದ್ದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಾಗೇಂದ್ರಪ್ಪ ಟಿ ಅಲಿಯಾಸ್ ನಾಗೇಂದ್ರ ವಿರುದ್ಧ ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ.
ಅಕ್ರಮ ವಲಸಿಗರನ್ನು ಬಿಟ್ಟು ದೂರು ನೀಡಿದ್ದವರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ. ಅಕ್ರಮ ವಲಸಿಗರು ಅಣಬೆಗಳಂತೆ ಹೆಚ್ಚುತ್ತಿದ್ದಾರೆ. ಕ್ರಮಕೈಗೊಳ್ಳುವುದನ್ನು ಬಿಟ್ಟು ಹೀಗೆ ಮಾಡುವುದು ದೇಶದ ಭದ್ರತೆ ಅಪಾಯ ತಂದೊಡ್ಡಲಿದೆ ಎಂದ ಪೀಠ.
ಬೇರೆಬೇರೆ ಮಾತನಾಡುವುದಲ್ಲ. ಮೊದಲು (ಅಕ್ರಮ ವಲಸೆ) ಇದನ್ನು ನಿಯಂತ್ರಿಸಲು ಹೇಳಿ. (ಗೃಹ) ಇಲಾಖೆ ಏನು ಮಾಡುತ್ತಿದೆ. ಬೇರೆ ಭಾಷಣದಲ್ಲಿ ತಲ್ಲೀನರಾಗಿದ್ದಾರೆಯೇ ಎಂದು ಪ್ರಶ್ನಿಸಿದ ಹೈಕೋರ್ಟ್
कारगिल विजय दिवस के अवसर पर मातृभूमि की रक्षा में अपना सर्वस्व न्योछावर करने वाले सभी वीर सैनिकों को शत-शत नमन। वर्ष 1999 में कारगिल की दुर्गम चोटियों पर असाधारण पराक्रम का परिचय देने वाले सभी वीर सैनिकों के प्रति देशवासी सदैव कृतज्ञ एवं ऋणी रहेंगे।
भारतीय सेना का अदम्य साहस, त्याग और अटूट संकल्प आने वाली पीढ़ियों को देशप्रेम, कर्तव्यनिष्ठा और मातृभूमि के लिए सर्वस्व समर्पित करने की प्रेरणा देता रहेगा।
@RAshokaBJP@BJP4Karnataka ನಮಸ್ಕಾರಗಳು ಮಾನ್ಯ ಶ್ರೀ ಆರ್ ಅಶೋಕ ಸರ್ ಅವರಿಗೆ ..
ಈ ತರಹದ ಹಗರಣ ಮಾಡುತ್ತಿದ್ದರು ನೀವು ಕಣ್ಣು ಮುಚ್ಚಿ ಕುತರೆ ಆಗಲ್ಲ ಸರ್... ವಿಧಾನ ಸೌದ ಮುತ್ತಿಗೆ ಹಾಕಿ... ಅವರು ನೋಡಿ ಹೇಗೆ ಸಂಸತ್ ಭವನ್ ಮುತ್ತಿಗೆ ಹಾಕ್ಕುತ್ತಾರೆ. ಅವರು ಎನು ಇಲ್ಲದೆ ಈ ತರಹ ಮಾಡುತ್ತಾರೆ, ನೀವು ಎಲ್ಲಾ ರೀತಿಯ ಇದ್ದು ಯಾಕೆ ಸುಮನೆ ಇರತಿರಿ ಸರ್...
प्रधानमंत्री मोदी जी ने की बड़ी घोषणा!
आज आदरणीय प्रधानमंत्री श्री @narendramodi जी ने छात्रों के हितों की रक्षा और परीक्षा प्रणाली की विश्वसनीयता को मजबूत करने की अपनी प्रतिबद्धता दोहराते हुए कहा कि कल होने वाली केंद्रीय मंत्रिमंडल की बैठक में सरकार पेपर लीक के खिलाफ और भी कड़े उपायों की घोषणा करेगी।
ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಲ್ಲಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು, ವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಈ ಹಿಂದಿನ ಅಧ್ಯಕ್ಷರಾಗಿದ್ದ ಶಿವಶಂಕರಪ್ಪನವರು ನಡೆಸಿರುವ ಅಕ್ರಮ, ಭ್ರಷ್ಟಾಚಾರ, cash-for-job ಅನ್ನು ಬುಡದಿಂದ ತೆಗೆದುಹಾಕಲು ಮೊದಲನೇ ಹೆಜ್ಜೆಯಾಗಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ [KPSC] ಎಲ್ಲ ಸದಸ್ಯರನ್ನು, ಸಿಬ್ಬಂದಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಕಡ್ಡಾಯವಾಗಿ ರಜೆ ಅಥವಾ ವರ್ಗಾವಣೆ ಮಾಡಬೇಕೆಂದು ಮುಖ್ಯ ಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ.
@AKSSAofficial I @kanthakumarr I @prajavani I @udayavani_web I @CMofKarnataka I
From Mathurapur, a clear message is emerging... There is rising frustration across West Bengal for TMC’s neglect and syndicate culture. People are rallying behind BJP for development.
@BJP4Bengal https://t.co/E9g92iOTwK