ಬದಾಮಿ ಬಸ್ ನಿಲ್ದಾಣದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗೆ ERSS-112 ತುರ್ತು ಸೇವಾ ವಾಹನದ ಸಿಬ್ಬಂದಿಯವರು ತುರ್ತು ಸಹಾಯವಾಣಿ ಸಂಖ್ಯೆ- 112, ಸೈಬರ್ ಸಹಾಯವಾಣಿ-1930, ಮಹಿಳಾ ಸಹಾಯವಾಣಿ-181, ಮಕ್ಕಳ ಸಹಾಯವಾಣಿ-1098, ರಸ್ತೆ ಸುರಕ್ಷತೆ, ಮಾದಕ ದ್ರವ್ಯಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka
ದಿನಾಂಕ 10/08/2026 ರಂದು 0941 ಗಂಟೆಗೆ ಲೋಕಾಪುರ ಪಟ್ಟಣದಲ್ಲಿ ಹೊಲದ ವಿಚಾರವಾಗಿ ಹೊಲದ ಮಾಲಿಕ ಮತ್ತು ಖರೀದಿದಾರರ ನಡುವೆ ಕಲಹವಾಗುತ್ತಿರುವ ಬಗ್ಗೆ112 ತುರ್ತು ಸಹಾಯವಾಣಿಗೆ ಕರೆ ಬಂದಿದ್ದು112 ತುರ್ತು ಸೇವಾ ವಾಹನದ ಅಧಿಕಾರಿ/ಸಿಬ್ಬಂದಿಯವರು ತಕ್ಷಣ ಸ್ಥಳಕ್ಕೆ ತಲುಪಿ, ಸದರಿಯವರಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka
ದಿನಾಂಕ 10/08/2026 ರಂದು 1954ಗಂಟೆಗೆ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಳಮಟ್ಟಿ ಗ್ರಾಮದಲ್ಲಿ ಕೌಟುಂಬಿಕ ಕಲಹವಾಗುತ್ತಿರುವ ಬಗ್ಗೆ 112 ತುರ್ತು ಸಹಾಯವಾಣಿಗೆ ಕರೆ ಬಂದಿದ್ದು,112 ತುರ್ತು ಸೇವಾ ವಾಹನದ ಅಧಿಕಾರಿ/ಸಿಬ್ಬಂದಿಯವರು ತಕ್ಷಣ ಸ್ಥಳಕ್ಕೆ ತಲುಪಿ,ಸದರಿಯವರಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka
ಬಾಲ್ಯ ವಿವಾಹ ಅಪರಾಧ ! ಮಕ್ಕಳಿಗೆ ಶಿಕ್ಷಣ ಕೊಡಿ, ಭವಿಷ್ಯ ರೂಪಿಸಿ ಬಾಲ್ಯ ವಿವಾಹದ ಕುರಿತು ಮಾಹಿತಿ ಇದ್ದಲ್ಲಿ ಮಕ್ಕಳ ಸಹಾಯವಾಣಿ 1098 ಅಥವಾ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ
@112Karnataka
ಮಾದಕ ವ್ಯಸನ ಮೆದುಳು, ಆರೋಗ್ಯ, ಕುಟುಂಬ ಮತ್ತು ಭವಿಷ್ಯವನ್ನು ನಾಶಪಡಿಸುತ್ತದೆ. ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ. ಇಂದೇ ಸರಿಯಾದ ಆಯ್ಕೆ ಮಾಡಿ. ಬಲಿಷ್ಠ ಮನಸ್ಸು ಯಾವುದೇ ವ್ಯಸನವನ್ನು ಜಯಿಸಬಲ್ಲದು. ಮಾದಕ ಮುಕ್ತ ಯುವಜನತೆ, ಬಲಿಷ್ಠ ರಾಷ್ಟ್ರ ನಿರ್ಮಿಸೋಣ.
@112Karnataka
ಸುರಕ್ಷಿತ ಚಾಲನೆ ಜೀವ ಉಳಿಸುತ್ತದೆ! ಹೆಲ್ಮೆಟ್ ಧರಿಸಿ ಸೀಟ್ ಬೆಲ್ಟ್ ಹಾಕಿ ವೇಗ ಮಿತಿ ಪಾಲಿಸಿ ಚಾಲನೆಯಲ್ಲಿ ಮೊಬೈಲ್ ಬಳಸಬೇಡಿ ಮದ್ಯಪಾನ ಮಾಡಿ ಚಾಲನೆ ಬೇಡ ಪಾದಚಾರಿಗಳು, ಸೈಕಲ್ ಸವಾರರು, ದ್ವಿಚಕ್ರ ವಾಹನ ಸವಾರರನ್ನು ಗೌರವಿಸಿ, ಜಾಗ ಕೊಡಿ.
@112Karnataka
ಸೈಬರ್ ವಂಚನೆಗಳಿಂದ ಜಾಗೃತರಾಗಿರಿ ಫಿಶಿಂಗ್, ಆನ್ಲೈನ್ ಮೋಸ, ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ಸೋಶಿಯಲ್ ಮೀಡಿಯಾ ಸ್ಕ್ಯಾಮ್ಗಳಿಂದ ಎಚ್ಚರ ಬಲವಾದ ಪಾಸ್ವರ್ಡ್ ಬಳಸಿ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ OTP/ಪಾಸ್ವರ್ಡ್ ಹಂಚಿಕೊಳ್ಳಬೇಡಿ ಸೈಬರ್ ವಂಚನೆಗೊಳಗಾದಲ್ಲಿ 1930 ಕ್ಕೆ ಕರೆ ಮಾಡಿ
@112Karnataka
10/08/2026 ರಂದು1533 ಗಂಟೆಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಗಿರಿ ಬಡಾವಣೆ ಹತ್ತಿರ ಮನೆಯ ಕಟ್ಟಡ ನಿರ್ಮಾಣದ ವಿಚಾರವಾಗಿ ನೆರೆಹೊರೆಯವರ ನಡುವೆ ಕಲಹವಾಗುತ್ತಿರುವ ಬಗ್ಗೆ112 ಸಹಾಯವಾಣಿಗೆ ಕರೆ ಬಂದಿದ್ದು,112 ವಾಹನದ ಸಿಬ್ಬಂದಿ ಸ್ಥಳಕ್ಕೆ ತಲುಪಿ, ಸದರಿಯವರಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka
ದಿನಾಂಕ 10/08/2026 ರಂದು 1050 ಗಂಟೆಗೆ ನವನಗರದ ಕುಮಾರೇಶ್ವರ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಗಲಾಟೆಮಾಡುತ್ತಿರುವ ಬಗ್ಗೆ 112 ತುರ್ತು ಸಹಾಯವಾಣಿಗೆ ಕರೆ ಬಂದಿದ್ದು,112 ವಾಹನದ ಅಧಿಕಾರಿ/ಸಿಬ್ಬಂದಿಯವರು ತಕ್ಷಣ ಸ್ಥಳಕ್ಕೆ ತಲುಪಿ, ಸದರಿ ವ್ಯಕ್ತಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka
ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶೀಗಿಕೇರಿ ಗ್ರಾಮದಲ್ಲಿ ಸಾರ್ವಜನಿಕರಿಗೆ ERSS-112 ತುರ್ತು ಸೇವಾ ವಾಹನದ ಸಿಬ್ಬಂದಿಯವರು ತುರ್ತು ಸಹಾಯವಾಣಿ ಸಂಖ್ಯೆ- 112, ಸೈಬರ್ ಸಹಾಯವಾಣಿ-1930, ಮಹಿಳಾ ಸಹಾಯವಾಣಿ-181, ಮಕ್ಕಳ ಸಹಾಯವಾಣಿ-1098, ರಸ್ತೆ ಸುರಕ್ಷತೆ, ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka
ಮುಧೋಳ ನಗರದಲ್ಲಿ ಸಾರ್ವಜನಿಕರಿಗೆ ERSS-112 ತುರ್ತು ಸೇವಾ ವಾಹನದ ಸಿಬ್ಬಂದಿಯವರು ತುರ್ತು ಸಹಾಯವಾಣಿ ಸಂಖ್ಯೆ- 112, ಸೈಬರ್ ಸಹಾಯವಾಣಿ-1930, ಮಹಿಳಾ ಸಹಾಯವಾಣಿ-181, ಮಕ್ಕಳ ಸಹಾಯವಾಣಿ-1098, ರಸ್ತೆ ಸುರಕ್ಷತೆ, ಮಾದಕ ದ್ರವ್ಯಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka
ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹುನ್ನೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ERSS-112 ತುರ್ತು ಸೇವಾ ವಾಹನದ ಸಿಬ್ಬಂದಿಯವರು ತುರ್ತು ಸಹಾಯವಾಣಿ ಸಂಖ್ಯೆ- 112, ಸೈಬರ್ ಸಹಾಯವಾಣಿ-1930, ಮಹಿಳಾ ಸಹಾಯವಾಣಿ-181, ಮಕ್ಕಳ ಸಹಾಯವಾಣಿ-1098, ರಸ್ತೆ ಸುರಕ್ಷತೆ,ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka
ತುರ್ತು ಪರಿಸ್ಥಿತಿಯಲ್ಲಿ ತಡ ಮಾಡಬೇಡಿ — ತಕ್ಷಣ 112 ಕ್ಕೆ ಕರೆ ಮಾಡಿ
ಅಪಘಾತ, ಅಪರಾಧ, ಬೆಂಕಿ ಅವಘಡ, ವೈದ್ಯಕೀಯ ತುರ್ತು ಪರಿಸ್ಥಿತಿ, ಹಾಗೂ ಮಹಿಳೆ–ಮಕ್ಕಳ ಸುರಕ್ಷತೆಗೆ 112 — ಒಂದೇ ಸಂಖ್ಯೆ, ಎಲ್ಲಾ ತುರ್ತು ಸಹಾಯ
ನಿಮ್ಮ ಒಂದು ಕರೆ ಒಂದು ಜೀವವನ್ನು ಉಳಿಸಬಹುದು
@112Karnataka
ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಶಿಕ್ಷಣ ಮತ್ತು ಭವಿಷ್ಯವನ್ನು ಕಸಿದುಕೊಳ್ಳುತ್ತದೆ. ಪ್ರತಿ ಮಗುವಿಗೂ ಕಲಿಯುವ,ಬೆಳೆಯುವ ಹಕ್ಕಿದೆ. ಬಾಲ ಕಾರ್ಮಿಕ ಪದ್ಧತಿ ಕಾನೂನು ಬಾಹಿರ ಎಲ್ಲಿಯಾದರೂ ಈ ಪದ್ಧತಿ ಕಂಡುಬದಲ್ಲಿ ವರದಿ ಮಾಡಲು 1098 ಕ್ಕೆ ಕರೆ ಮಾಡಿ
@112Karnataka
APK ಫೈಲ್ ವಂಚನೆಯಿಂದ ಜಾಗರೂಕರಾಗಿರಿ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಅಪರಿಚಿತ ಲಿಂಕ್/APK ಫೈಲ್ ಡೌನ್ಲೋಡ್ ಮಾಡಬೇಡಿ ಅದರಿಂದ ಡೇಟಾ ಕಳ್ಳತನ, ಮಾಲ್ವೇರ್ ಮತ್ತು ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಅಧಿಕೃತ ಆ್ಯಪ್ ಸ್ಟೋರ್ಗಳಿಂದ ಮಾತ್ರ ಡೌನ್ಲೋಡ್ ಮಾಡಿ
@112Karnataka