ಬದಾಮಿ ಬಸ್ ನಿಲ್ದಾಣದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗೆ ERSS-112 ತುರ್ತು ಸೇವಾ ವಾಹನದ ಸಿಬ್ಬಂದಿಯವರು ತುರ್ತು ಸಹಾಯವಾಣಿ ಸಂಖ್ಯೆ- 112, ಸೈಬರ್ ಸಹಾಯವಾಣಿ-1930, ಮಹಿಳಾ ಸಹಾಯವಾಣಿ-181, ಮಕ್ಕಳ ಸಹಾಯವಾಣಿ-1098, ರಸ್ತೆ ಸುರಕ್ಷತೆ, ಮಾದಕ ದ್ರವ್ಯಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka
ದಿನಾಂಕ 10/08/2026 ರಂದು 0941 ಗಂಟೆಗೆ ಲೋಕಾಪುರ ಪಟ್ಟಣದಲ್ಲಿ ಹೊಲದ ವಿಚಾರವಾಗಿ ಹೊಲದ ಮಾಲಿಕ ಮತ್ತು ಖರೀದಿದಾರರ ನಡುವೆ ಕಲಹವಾಗುತ್ತಿರುವ ಬಗ್ಗೆ112 ತುರ್ತು ಸಹಾಯವಾಣಿಗೆ ಕರೆ ಬಂದಿದ್ದು112 ತುರ್ತು ಸೇವಾ ವಾಹನದ ಅಧಿಕಾರಿ/ಸಿಬ್ಬಂದಿಯವರು ತಕ್ಷಣ ಸ್ಥಳಕ್ಕೆ ತಲುಪಿ, ಸದರಿಯವರಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka
ದಿನಾಂಕ 10/08/2026 ರಂದು 1954ಗಂಟೆಗೆ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಳಮಟ್ಟಿ ಗ್ರಾಮದಲ್ಲಿ ಕೌಟುಂಬಿಕ ಕಲಹವಾಗುತ್ತಿರುವ ಬಗ್ಗೆ 112 ತುರ್ತು ಸಹಾಯವಾಣಿಗೆ ಕರೆ ಬಂದಿದ್ದು,112 ತುರ್ತು ಸೇವಾ ವಾಹನದ ಅಧಿಕಾರಿ/ಸಿಬ್ಬಂದಿಯವರು ತಕ್ಷಣ ಸ್ಥಳಕ್ಕೆ ತಲುಪಿ,ಸದರಿಯವರಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka
ಬಾಲ್ಯ ವಿವಾಹ ಅಪರಾಧ ! ಮಕ್ಕಳಿಗೆ ಶಿಕ್ಷಣ ಕೊಡಿ, ಭವಿಷ್ಯ ರೂಪಿಸಿ ಬಾಲ್ಯ ವಿವಾಹದ ಕುರಿತು ಮಾಹಿತಿ ಇದ್ದಲ್ಲಿ ಮಕ್ಕಳ ಸಹಾಯವಾಣಿ 1098 ಅಥವಾ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ
@112Karnataka
ಮಾದಕ ವ್ಯಸನ ಮೆದುಳು, ಆರೋಗ್ಯ, ಕುಟುಂಬ ಮತ್ತು ಭವಿಷ್ಯವನ್ನು ನಾಶಪಡಿಸುತ್ತದೆ. ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ. ಇಂದೇ ಸರಿಯಾದ ಆಯ್ಕೆ ಮಾಡಿ. ಬಲಿಷ್ಠ ಮನಸ್ಸು ಯಾವುದೇ ವ್ಯಸನವನ್ನು ಜಯಿಸಬಲ್ಲದು. ಮಾದಕ ಮುಕ್ತ ಯುವಜನತೆ, ಬಲಿಷ್ಠ ರಾಷ್ಟ್ರ ನಿರ್ಮಿಸೋಣ.
@112Karnataka
ಸುರಕ್ಷಿತ ಚಾಲನೆ ಜೀವ ಉಳಿಸುತ್ತದೆ! ಹೆಲ್ಮೆಟ್ ಧರಿಸಿ ಸೀಟ್ ಬೆಲ್ಟ್ ಹಾಕಿ ವೇಗ ಮಿತಿ ಪಾಲಿಸಿ ಚಾಲನೆಯಲ್ಲಿ ಮೊಬೈಲ್ ಬಳಸಬೇಡಿ ಮದ್ಯಪಾನ ಮಾಡಿ ಚಾಲನೆ ಬೇಡ ಪಾದಚಾರಿಗಳು, ಸೈಕಲ್ ಸವಾರರು, ದ್ವಿಚಕ್ರ ವಾಹನ ಸವಾರರನ್ನು ಗೌರವಿಸಿ, ಜಾಗ ಕೊಡಿ.
@112Karnataka
ಸೈಬರ್ ವಂಚನೆಗಳಿಂದ ಜಾಗೃತರಾಗಿರಿ ಫಿಶಿಂಗ್, ಆನ್ಲೈನ್ ಮೋಸ, ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ಸೋಶಿಯಲ್ ಮೀಡಿಯಾ ಸ್ಕ್ಯಾಮ್ಗಳಿಂದ ಎಚ್ಚರ ಬಲವಾದ ಪಾಸ್ವರ್ಡ್ ಬಳಸಿ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ OTP/ಪಾಸ್ವರ್ಡ್ ಹಂಚಿಕೊಳ್ಳಬೇಡಿ ಸೈಬರ್ ವಂಚನೆಗೊಳಗಾದಲ್ಲಿ 1930 ಕ್ಕೆ ಕರೆ ಮಾಡಿ
@112Karnataka
10/08/2026 ರಂದು1533 ಗಂಟೆಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿವ��ಿರಿ ಬಡಾವಣೆ ಹತ್ತಿರ ಮನೆಯ ಕಟ್ಟಡ ನಿರ್ಮಾಣದ ವಿಚಾರವಾಗಿ ನೆರೆಹೊರೆಯವರ ನಡುವೆ ಕಲಹವಾಗುತ್ತಿರುವ ಬಗ್ಗೆ112 ಸಹಾಯವಾಣಿಗೆ ಕರೆ ಬಂದಿದ್ದು,112 ವಾಹನದ ಸಿಬ್ಬಂದಿ ಸ್ಥಳಕ್ಕೆ ತಲುಪಿ, ಸದರಿಯವರಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka
ದಿನಾಂಕ 10/08/2026 ರಂದು 1050 ಗಂಟೆಗೆ ನವನಗರದ ಕುಮಾರೇಶ್ವರ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಗಲಾಟೆಮಾಡುತ್ತಿರುವ ಬಗ್ಗೆ 112 ತುರ್ತು ಸಹಾಯವಾಣಿಗೆ ಕರೆ ಬಂದಿದ್ದು,112 ವಾಹನದ ಅಧಿಕಾರಿ/ಸಿಬ್ಬಂದಿಯವರು ತಕ್ಷಣ ಸ್ಥಳಕ್ಕೆ ತಲುಪಿ, ಸದರಿ ವ್ಯಕ್ತಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka
ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶೀಗಿಕೇರಿ ಗ್ರಾಮದಲ್ಲಿ ಸಾರ್ವಜನಿಕರಿಗೆ ERSS-112 ತುರ್ತು ಸೇವಾ ವಾಹನದ ಸಿಬ್ಬಂದಿಯವರು ತುರ್ತು ಸಹಾಯವಾಣಿ ಸಂಖ್ಯೆ- 112, ಸೈಬರ್ ಸಹಾಯವಾಣಿ-1930, ಮಹಿಳಾ ಸಹಾಯವಾಣಿ-181, ಮಕ್ಕಳ ಸಹಾಯವಾಣಿ-1098, ರಸ್ತೆ ಸುರಕ್ಷತೆ, ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka
ಮುಧೋಳ ನಗರದಲ್ಲಿ ಸಾರ್ವಜನಿಕರಿಗೆ ERSS-112 ತುರ್ತು ಸೇವಾ ವಾಹನದ ಸಿಬ್ಬಂದಿಯವರು ತುರ್ತು ಸಹಾಯವಾಣಿ ಸಂಖ್ಯೆ- 112, ಸೈಬರ್ ಸಹಾಯವಾಣಿ-1930, ಮಹಿಳಾ ಸಹಾಯವಾಣಿ-181, ಮಕ್ಕಳ ಸಹಾಯವಾಣಿ-1098, ರಸ್ತೆ ಸುರಕ್ಷತೆ, ಮಾದಕ ದ್ರವ್ಯಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka
ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹುನ್ನೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ERSS-112 ತುರ್ತು ಸೇವಾ ವಾಹನದ ಸಿಬ್ಬಂದಿಯವರು ತುರ್ತು ಸಹಾಯವಾಣಿ ಸಂಖ್ಯೆ- 112, ಸೈಬರ್ ಸಹಾಯವಾಣಿ-1930, ಮಹಿಳಾ ಸಹಾಯವಾಣಿ-181, ಮಕ್ಕಳ ಸಹ���ಯವಾಣಿ-1098, ರಸ್ತೆ ಸುರಕ್ಷತೆ,ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka
ತುರ್ತು ಪರಿಸ್ಥಿತಿಯಲ್ಲಿ ತಡ ಮಾಡಬೇಡಿ — ತಕ್ಷಣ 112 ಕ್ಕೆ ಕರೆ ಮಾಡಿ
ಅಪಘಾತ, ಅಪರಾಧ, ಬೆಂಕಿ ಅವಘಡ, ವೈದ್ಯಕೀಯ ತುರ್ತು ಪರಿಸ್ಥಿತಿ, ಹಾಗೂ ಮಹಿಳೆ–ಮಕ್ಕಳ ಸುರಕ್ಷತೆಗೆ 112 — ಒಂದೇ ಸಂಖ್ಯೆ, ಎಲ್ಲಾ ತುರ್ತು ಸಹಾಯ
ನಿಮ್ಮ ಒಂದು ಕರೆ ಒಂದು ಜೀವವನ್ನು ಉಳಿಸಬಹುದು
@112Karnataka
ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಶಿಕ್ಷಣ ಮತ್ತು ಭವಿಷ್ಯವನ್ನು ಕಸಿದುಕೊಳ್ಳುತ್ತ���ೆ. ಪ್ರತಿ ಮಗುವಿಗೂ ಕಲಿಯುವ,ಬೆಳೆಯುವ ಹಕ್ಕಿದೆ. ಬಾಲ ಕಾರ್ಮಿಕ ಪದ್ಧತಿ ಕಾನೂನು ಬಾಹಿರ ಎಲ್ಲಿಯಾದರೂ ಈ ಪದ್ಧತಿ ಕಂಡುಬದಲ್ಲಿ ವರದಿ ಮಾಡಲು 1098 ಕ್ಕೆ ಕರೆ ಮಾಡಿ
@112Karnataka
APK ಫೈಲ್ ವಂಚನೆಯಿಂದ ಜಾಗರೂಕರಾಗಿರಿ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಅಪರಿಚಿತ ಲಿಂಕ್/APK ಫೈಲ್ ಡೌನ್ಲೋಡ್ ಮಾಡಬೇಡಿ ಅದರಿಂದ ಡೇಟಾ ಕಳ್ಳತನ, ಮಾಲ್ವೇರ್ ಮತ್ತು ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಅಧಿಕೃತ ಆ್ಯಪ್ ಸ್ಟೋರ್ಗಳಿಂದ ಮಾತ್ರ ಡೌನ್ಲೋಡ್ ಮಾಡಿ
@112Karnataka