ದಿ 14.06.2026 ರಂದು ಎಣ್ಮೂರು ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ರಸ್ತೆಯಿಂದ ಬದಿಗಿರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಬೆಳ್ಳಾರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice@112Karnataka
ದಿ 13.06.2026 ರಂದು ಬಲ್ನಾಡು ಎಂಬಲ್ಲಿ ನೆರೆಮನೆಯವರು ಗಲಾಟೆ ಮಾಡುತ್ತಿರುವ ಬಗ���ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿಯವರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ,ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice @112Karnataka
ದಿ 12.06.2026 ರಂದು ಮೆಲ್ಕಾರ್ ಎಂಬಲ್ಲಿ ರಿಕ್ಷಾ ಚಾಲಕರು ಬಾಡಿಗೆ ಮಾಡುವ ವಿಚಾರದಲ್ಲಿ ಪರಸ್ಪರ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. @spdkpolice@112Karnataka
ದಿ 10.06.2026 ರಂದು ಸರಳಿಕಟ್ಟೆ ಎಂಬಲ್ಲಿ ಕೌಟುಂಬಿಕ ಕಲಹದ ಬಗ್ಗೆ112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಈ ಘಟನೆಯ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice@112Karnataka
ದಿ 09.06.2026 ರಂದು ಅಜೆಕ್ಕಲ ಎಂಬಲ್ಲಿ ಹಣಕಾಸಿನ ವಿಚಾರವಾಗಿ ಗಲಾಟೆ ಮಾಡುತ್ತಿರುವ ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ,ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.@spdkpolice@112Karnataka
ದಿ 08.06.2026 ರಂದು ಕಾಶಿಪಟ್ನಎಂಬಲ್ಲಿ ವ್ಯಕ್ತಿಯೋರ್ವ ಮನೆಯವರೊಂದಿಗೆ ಗಲಾಟೆ ಮಾಡುತ್ತಿರುವ ಬಗ್ಗೆ112ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ,ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice@112Karnataka
ದಿ 07.06.2026 ರಂದು ಜಾಲ್ಸೂರು ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ರಸ್ತೆಯಿಂದ ಬದಿಗಿರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice@112Karnataka
ದಿ 05.06.2026 ರಂದು ಬನ್ನೂರು ಎಂಬ��್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. @spdkpolice @112Karnataka
ದಿ 05.06.2026 ರಂದು ಸುಳ್ಯ ಚೆನ್ನಕೇಶವ ದೇವಸ್ಥಾನ ಬಳಿ ವ್ಯಕ್ತಿಯೋರ್ವ ಅಂಗಡಿಗೆ ಬಂದು ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾ��ದಂತೆ ಎಚ್ಚರಿಕೆ ನೀಡಲಾಗಿದೆ. @112Karnataka @spdkpolice
ದಿ 04.06.2026 ರಂದು ಕಬಕ ಎಂಬಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವನೆ ಮಾಡಿ ಮನೆಯವರೊಂದಿಗೆ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. @112Karnataka@spdkpolice
ದಿ 02.06.2026 ರಂದು ಕಾವಲ್ಕಟ್ಟೆ ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ಸ��ಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice @112Karnataka
ದಿ 01.06.2026 ರಂದು ಹಿರೇಬಂಡಾಡಿ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. @112Karnataka@spdkpolice
ದಿ 29.05.2026 ರಂದು ಪುದು ಎಂಬಲ್ಲಿ ವ್ಯಕ್ತಿಯೋರ್ವ ನೆರೆ ಮನೆಯವರೊಂದಿಗೆ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ��ವರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. @spdkpolice @112Karnataka
ದಿ 25.05.2026 ರಂದು ಮಾಣಿ ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice@112Karnataka
ದಿ 21.05.2026 ರಂದು ಹಿರೇಬಂಡಾಡಿ ಎಂಬಲ್ಲಿ ಮನೆಯವರೊಂದಿಗೆ ಗಲಾಟೆ ಮಾಡುತ್ತಿರುವ ಬಗ್ಗೆ112 ಗೆ ದೂರು ಬಂದ ಮೇರೆಗೆ ಸ್ಥಳಕ್ಕ��� ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಈ ಘಟನೆಯ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice @112Karnataka
ದಿ 12.05.2026 ರಂದು ಪುತ್ತೂರು ಕಸಬಾ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
@112Karnataka@spdkpolice
ದಿ 11.05.2026 ರಂದು ಪುದು ಎಂಬಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವನೆ ಮಾಡಿ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿಯವರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. @spdkpolice@112Karnataka
ದಿ 11.05.2024 ರಂದು ಉಪ್ಪಿನಂಗಡಿ ಪೇಟೆ ಎಂಬಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಾಹನವನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice@112Karnataka
ದಿ 10.05.2026 ರಂದು ನಿನ್ನಿಕಲ್ಲು ಎಂಬಲ್ಲಿ ಕೌಟುಂಬಿಕ ಕಲಹದ ಬಗ್ಗೆ112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವ���ಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಈ ಘಟನೆಯ ವೇಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @112Karnataka @spdkpolice
ದಿ 09.04.2026 ರಂದು ಉಜಿರೆ ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice@112Karnataka