ಬೆಂಗಳೂರು ಗ್ರಾಮಾಂತರ ಜಿಲ್ಲಾಡಳ��ತದ ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವನ್ನು ಆಯೋಜಿಸಿದ್ದು, ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿ/ಸಿಬ್ಬಂದಿರವರುಗಳು ಭಾಗವಹಿಸಿ ಸಮಸ್ತ ನಾಡಿನ ಜನೆತೆಗೆ ಶುಭಾಶಯ ಕೋರಿದರು.
ಇಂದು ಬನ್ನೇರುಘಟ್ಟ ಪೊಲೀಸ್ ಠಾಣಾ ಸರಹದ್ದಿನ ಎಸ್ ಆರ್ ವೈ ಲೇಔಟ್ ಮೈಲ್ಸಂದ್ರ ದಿನ್ನಿ ವಡ್ಡರಪಾಳ್ಯ ಗ್ರಾಮದಲ್ಲಿ ಅಣ್ಣಮ್ಮದೇವಿ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು ಸದರಿ ಮೆರವಣಿಗೆಗೆ ಯಾವುದೇ ��ಹಿತಕರ ಘಟನೆ ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಯಿತು.
ಸಂಘಟನೆ ವತಿಯಿಂದ ಶ್ರೀ ದಿನೇಶ್ ರವರ ನೇತೃತ್ವದಲ್ಲಿ ವಿಜಯದಶಮಿ ಪ್ರ���ುಕ್ತ ಪಥಸಂಚಲನವನ್ನು ನಡೆಸಿದ್ದು ಸದರಿ ಪಥಸಂಚಲನಕ್ಕೆ ಮೋಹನ್ ಕುಮಾರ್ ಪೊಲೀಸ್ ಇನ್ಸ್ಪೆಕ್ಟರ್ ನೆಲಮಂಗಲ ಸಂಚಾರ ರವರ ನೇತೃತ್ವದಲ್ಲಿ ಯಾವುದೇ ಅಹಿಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿಗಳಿಂದ ಸೂಕ್ತ ಬಂದೋಬಸ್ತ್ ಒದಗಿಸಲಾಯಿತು
#rss
#rssrootmarch
ಇಂದು ಮಾನ್ಯ @PriyankKharge ಗೃಹ ಸಚಿವರು, ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ ಐ.ಎ.ಎಸ್. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಗೃಹ ಇಲಾಖೆ, @DgpKarnataka ರವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಗುಣಮಟ್ಟದ ಪೊಲೀಸ್ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡುವ ಬಗ್ಗೆ&ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆಯನ್ನು ಮತ್ತಷ್ಟು(1/2)
ಸ್ವಾತಂತ್ರ್ಯ ಕೇವಲ ಹಕ್ಕಲ್ಲ, ಜವಾಬ್ದಾರಿಯೂ ಹೌದು ಜವಾಬ್ದಾರಿಯುತ ನಾಗರಿಕರಾಗ�� ಕಾನೂನು ಪಾಲಿಸಿ, ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸೋಣ.ನಿಮ್ಮ ಸುರಕ್ಷತೆ, ಶಾಂತಿ ಮತ್ತು ನೆಮ್ಮದಿಗಾಗಿ ಬೆಂಗಳೂರು ಜಿಲ್ಲಾ ಪೊಲೀಸ್ ಸದಾ ನಿಮ್ಮೊಂದಿಗಿದೆ.(1/2)
ಮಾನ್ಯ ಆರಕ್ಷಕ ಉಪಮಹಾನಿರೀಕ್ಷಕರು ಶ್ರೀ ಎಸ್. ಗಿರೀಶ್ ಐ.ಪಿ.ಎಸ್ ಕೇಂದ್ರ ವಲಯ ಹಾಗೂ ಚಂದ್ರಕಾಂತ್ ಎಂ.ವಿ ಐ.ಪಿ.ಎಸ್ ಬೆಂಗಳೂರು ಜಿಲ್ಲೆ ರವರುಗಳ ನೇತೃತ್ವದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಎಲ್ಲಾ ಅಧಿಕಾರಿ/ಸಿ��್ಬಂದಿರವರುಗಳಿಗೆ ಶುಭಾಶಯ ಕೋರಲಾಯಿತು.
80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಜಿಲ್ಲಾ ಪೊಲೀಸ್ ಕಛೇರಿಯ ಮುಂಭಾಗ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು, ಡಿಎಆರ್ ನ ಪೊಲೀಸ್ ಅಧಿಕಾರಿಗಳು, ನಗರದ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ & ಸಿಬ್ಬಂದಿಗಳು ಹಾಗೂ ಲಿಪಿಕ ಸಿಬ್ಬಂದಿಗಳು ಉಪಸ್ಥಿತರಿದ್ದು ಧ್ವಜಕ್ಕೆ ಗೌರವ ವಂದನೆ ಸಲ್ಲಿಸಲಾಯಿತು.
#80thIndependenceDay
#TumakuruDistrictPolice
#IndepedenceDay2026
@venkatashok
#AddlSpTumkur
ಕೇಂದ್ರ ವಲಯದ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹನ ನೆರವೇರಿಸಿ ಕಚೇರಿಯ ಎಲ್ಲಾ ಅಧಿಕಾರಿ/ಸಿಬ್ಬಂದಿರವರುಗಳಿಗೆ ಶುಭ ಕೋರಲಾಯಿತು. #HappyIndepenceDay2026
ಚಿಂತಾಮಣಿ ನಗರ ಠಾಣೆಯ ಪೊಲೀಸರು ಠಾಣಾ ವ್ಯಾಪ್ತಿಯ ವಿಕ್ರಮ್ ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿ "ಬೇಡ ಬ್ರೋ" ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳು ಹಾಗೂ ಅವುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಮಾದಕ ವಸ್ತುಗಳ ಕುರಿತು ಚಿತ್ರ ಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿರುತ್ತಾರೆ.
ಈ ದಿನ ಅತ್ತಿಬೆಲೆ ಪೊಲೀಸ್ ಠಾಣಾ ವ��ಯಾಪ್ತಿಯ ಹೆದ್ದಾರಿ NH-44 ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುದರಿಂದ ನಿಧಾನಗತಿಯ ವಾಹನ ಸಂಚಾರ ಸುಗಮಗೊಳಿಸಲು ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಸಿಮೆಂಟ್ ಬ್ಯಾರಿಕೇಡ್ಗಳನ್ನು ಅಗತ್ಯವಿರುವ ಸ್ಥಳಗಳಲ್ಲಿ ಸ್ಥಳಾಂತರಿಸಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.
#AttibelePolice #Attibele
Today, 200 Police Officers and Personnel received the DG & IGP Commendation Disc Medal for their outstanding service from the Honorable @DgpKarnataka, Dr. M.A. Saleem, IPS. Senior Police Officers graced the function.
ಪಿ.ಎಸ್.ಐ ಕಾಮಸಮುದ್ರ ರವರು ಕಾಮಸಮುದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್, ಬಾಲ್ಯ ವಿವಾಹ, ಸಂಚಾರ ನಿಯಮಗಳು, ಸೈಬರ್ ಅಪರಾಧ, ಮಾದಕ ವಸ್ತು ನಿಷೇಧ, ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿರುತ್ತಾರೆ.
@DgpKarnataka@IgpRange