🚦 ಸಂಚಾರ ದಂಡಗಳ ಮೇಲೆ 50% ರಿಯಾಯಿತಿ!
ಜೂನ್ 21 ರಿಂದ ಜುಲೈ 10 ರವರೆಗೆ ಬಾಕಿ ಇರುವ ಸಂಚಾರ ದಂಡಗಳನ್ನು 50% ರಿಯಾಯಿತಿಯೊಂದಿಗೆ ಪಾವತಿಸಿ.
ಪಾವತಿಸುವ ವಿಧಾನಗಳು:
📱 KSP App
🏢 Karnataka One
📲 BTP ASTraM App
ಸಂಚಾರಿ ನಿಯಮಗಳನ್ನು ಪಾಲಿಸಿ ಉತ್ತಮ ನಾಗರಿಕರಾಗಿ.
Yoga is not about touching your toes; it's about what you learn on the way down.Healthy Citizens, Strong Nation — Practice Yoga Every Day.
Yoga Builds Discipline, Strength, and Mental Resilience.
Fit Mind, Fit Body, Safe Society.
#InternationalYogaDay#YogaDay2026
ಈ ದಿನ GS ಪಾಟೀಲ್ ರೋಣ ವಿಧಾನಸಭಾ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು GS ಪಾಟೀಲ್ ಕಾರ್ಯಕರ್ತರು ತುಮಕೂರು ಸಿದ್ದಗಂಗಾ ಮಠ ದಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಹೊರಟಿದ್ದು ನೆಲಮಂಗಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪಾದಯಾತ್ರಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಯಿತು
ಈ ದಿನ ನೆಲಮಂಗಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಾಹನಗಳ ಚಾಲಕರ ಮದ್ಯಪಾನ ತಪಾಸಣೆ ಹಾಗೂ ಚಾಲಕರಿಗೆ ಸಂಚಾರಿ ನಿಯಮಗಳು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಯಿತು
#childrensafety#DriveSafe#schoolchildren
ಈ ದಿನ ನೆಲಮಂಗಲ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕರು ಉಮಾರಾಣಿ.ಎಸ್(ಕೆ.ಎಸ್. ಪಿ.ಎಸ್) ಮೇಡಂ ರವರು ವಾರದ ಕವಾಯತ್ತು &ನೆಲಮಂಗಲ ಉಪವಿಭಾಗದ ವಾಹನ ಪರೀವೀಕ್ಷಣೆ ನಡೆಸಿದ್ದು, ಕವಯತಿನಲ್ಲಿ ಸಾರ್ವಜನಿಕರರೊಂದಿಗೆ & ಮಹಿಳೆಯರೊಂದಿಗೆ ಸೌಜನ್ಯದಿಂದ ಮತ್ತು ಗೌರವದಿಂದ ನಡೆದುಕೊಳ್ಳಬೇಕು & ಶಿಸ್ತುನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿರುತ್ತಾರೆ.
ಈ ದಿನ ನೆಲಮಂಗಲ ಸಂಚಾರ ಠಾಣೆಗೆ ಮಾನ್ಯ Dysp ಮೇಡಂ ಬೇಟಿ ನೀಡಿ
ಠಾಣೆಯ ಎಲ್ಲ ಸಿಬ್ಬಂದಿಗಳು ಮತ್ತು ಹೈವೆ ಪೆಟ್ರೋಲಿಂಗ್ ಚಾಲಕರು ಮತ್ತು ಸಿಬ್ಬಂದಿಗಳಿಗೆ ಸಭೆ ನಡೆಸಿ ಸಭೆಯಲ್ಲಿ
ಸಂಚಾರ ನಿಯಂತ್ರಣ ಮತ್ತು ಸಂಚಾರ ನಿಯಮಗಳು ಮತ್ತು ಮಾರ್ಗಸೂಚಿಗಳ ಪಾಲನೆಯ ಬಗ್ಗೆ ಮಾರ್ಗದರ್ಶನ ನೀಡಿರುತಾರೆ
ಸಾರ್ವಜನಿಕರು ಹೆದ್ದಾರಿಗಳಲ್ಲಿ ಸಂಚಾರಿಸುವಾಗ ವಾಹನಗಳಿಂದ ಸುರಕ್ಷಿತ ದೂರವನ್ನು ಕಾಪಾಡಿಕೊಂದು ಸುರಕ್ಷಿತವಾಗಿ ಚಲಿಸಿ ಮತ್ತು ಹೆದ್ದಾರಿಗಳಲ್ಲಿ ಯಾವುದೇ ಸೂಚನೆ ನೀಡದೆ ಏಕ ಏಕಿ ಚಲಿಸುವ ಲೈನ್ ಅನ್ನು ಬದಲಾಯಿಸಬೇಡಿ ಇದು ಅಪಘಾತಕ್ಕೆ ದಾರಿ ಮಾಡಿ ಕೊಡುತ್ತದೆ.
🚨 A true hero is not the one who wears a cape, but the one who risks life to save others. Salute to our police officers for their courage, quick response, and dedication in accident rescue operations. 👮♂️🚑
#KarnatakaPolice#PoliceHeroes#AccidentRescue#PublicSafety
ವಾಹನಗಳಲ್ಲಿ ಮಿತಿಮೀರಿದ ಭಾರ (ಓವರ್ಲೋಡ್) ಸಾಗಿಸುವುದು ಗಂಭೀರ ಅಪರಾಧ. ಇದು ವಾಹನದ ನಿಯಂತ್ರಣವನ್ನು ತಪ್ಪಿಸುವುದಲ್ಲದೆ, ಭೀಕರ ರಸ್ತೆ ಅಪಘಾತಗಳು, ಜೀವಹಾನಿ ಹಾಗೂ ರಸ್ತೆ ಹಾಳಾಗಲು ಪ್ರಮುಖ ಕಾರಣವಾಗಿದೆ. ಪ್ರತಿಯೊಬ್ಬರೂ ತಮ್ಮ ವಾಹನದ ಸಾಮರ್ಥ್ಯಕ್ಕೆ ತಕ್ಕಂತೆ ಸರಕುಗಳನ್ನು ಸಾಗಿಸುವ ಮೂಲಕ ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು。