Dear citizens,
ERSS-112 services are down between 01:00 PM to 02:00 PM today (29-05-2024) due to some technical issues, we regret the inconvenience, please cooperate.
ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ
ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗಾಗಿ ಸುವಿಧಾ ಆ್ಯಪ್ ರೂಪಿಸಲಾಗಿದೆ. ಅದರಲ್ಲಿ ಅಭ್ಯರ್ಥಿಗಳು ಸಭೆ ಸಮಾರಂಭ, ರ್ಯಾಲಿಗಳಿಗೆ ಅನುಮತಿ ಕೋರುವುದೂ ಸೇರಿದಂತೆ ಎಲ್ಲಾ ಅರ್ಜಿಗಳನ್ನು ಸಲ್ಲಿಸಬಹುದು. ನಾಮಪತ್ರ ಮತ್ತು ಅಫಿಡವಿಟ್ಗಳನ್ನೂ ಆ್ಯಪ್ ಮೂಲಕವೇ ಸಲ್ಲಿಸಲು ಅವಕಾಶವಿದೆ. ಅರ್ಜಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದಲ್ಲಿ ವಿಲೇವಾರಿ ಮಾಡಲಾಗುವುದು.
#LokSabhaElections2024 #LokSabhaElections #ModelCodeOfConduct
"Quishing involves the use of manipulated or fake QR Codes by hackers to carry out fraudulent activities" Be careful while scanning any QR Codes.
#CyberAttack#quishing#cybercrimeawareness