Last year, there was a free admission scheme for minority students. Will the scheme be opened again this year June 2026 as well? Kindly let me know. @DOMGOK@MWDKalaburagi
ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳೇ, ಸುಲಭವಾಗಿ ಪದವಿ ಶಿಕ್ಷಣ ಪಡೆಯಿರಿ
ಪದವಿ ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಡಿಯಲ್ಲಿ ಬೆಂಗಳೂರಿನ ಹಜ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ತೆರೆಯಲಾಗಿದೆ.
2/2
ನಿಂಬರ್ಗಾ ಪೊಲೀಸ್ ಠಾಣೆಯ PSI ಯಾದ ಶ್ರೀಮತಿ ಇಂದುಮತಿ ಅವರ ನೇತೃತ್ವದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಿ ಆ ಕಳ್ಳರನ್ನು ನಿಂಬರ್ಗಾ ಪೊಲೀಸರು ಬಂಧಿಸುವಲ್ಲಿ ಯಶಶ್ವಿಯಾಗಿದ್ದಾರೆ.
ಇವರ ಕಾರ್ಯ ಶ್ಲಾಘನಿಯ.
ನಿಂಬರ್ಗಾ ಪೊಲೀಸ್ ಠಾಣೆಯ PSI ಯಾದ ಶ್ರೀಮತಿ ಇಂದುಮತಿ, ಹೃತ್ಪೂರ್ವಕವಾದ ಅಭಿನಂದನೆಗಳು. 💐
@DgpKarnataka
1/2
ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಒಂದಷ್ಟು ಮನೆಗಳು ಕಳ್ಳತನ ಆಗಿದ್ದರಿಂದ,,, ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರಿಂದ ಪ್ರಕರಣ ದಾಖಲಿಸಲಾಗಿತ್ತು,
ಮುಖ್ಯಮಂತ್ರಿಯವರ ಕಚೇರಿಯಿಂದ ಮಾಧ್ಯಮ ಪ್ರಕಟಣೆ
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ನೂತನ ಬಡಾವಣೆಗೆ ವಿದ್ಯುತ್ ಕಂಬವನ್ನು ಅಳವಡಿಸಿ ಕೊಡುವಂತೆ ಸಮೀರ್ ಎಂಬುವವರು ಮುಖ್ಯಮಂತ್ರಿಯವರ ಕಚೇರಿಯ ಕುಂದುಕೊರತೆ ವಿಭಾಗವನ್ನು ಕೋರಿರುತ್ತಾರೆ. ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಸದರಿ ದೂರುದಾರರು ಮನೆ ನಿರ್ಮಿಸಿಕೊಂಡಿರುವ ನೂತನ ಬಡಾವಣೆ ಖಾಸಗಿ ಲೇಔಟ್ ಆಗಿರುವುದರಿಂದ ಲೇಔಟ್ನಲ್ಲಿ ನಿರ್ಮಿಸಲಾದ ಮನೆಗಳಿಗೆ ಮಾಲೀಕರೇ ತಮ್ಮ ಸ್ವಂತ ವೆಚ್ಚದಲ್ಲಿ ವಿದ್ಯುತ್ ಸರಬರಾಜು ಪಡೆಯಬೇಕಾಗುತ್ತದೆ ಅಥವಾ ವಿದ್ಯುತ್ ಸಂಪರ್ಕ ಪಡೆಯಲು ಅನ್ವಯವಾಗುವ ಮೂಲಸೌಕರ್ಯ ಅಭಿವೃದ್ಧಿ ಶುಲ್ಕವನ್ನು ಇಲಾಖೆಗೆ ಪಾವತಿಸಿ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಇದೆ ಎಂದು ಕಲಬುರಗಿ ಜಿಲ್ಲೆಯ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ವೈಜಾಪುರ್ ಕ್ರಾಸ್ ದಿಂದ ಪಟ್ಟಣ ಕ್ರಾಸ್ ವರಿಗೆ ರಸ್ತೆ ಕಾಮಗಾರಿಯು ಬೇಜವಾಬ್ದಾರಿತನದಿಂದ ಬ್ಯಾರಿ ಗೇಟ್ ಕೊಡ ಹಾಕಿರುವುದಿಲ್ಲ. ಈ ಬೇಜವಾಬ್ದಾರಿಯಿಂದ ಒಬ್ಬ ಅಮಾಯಕ ಹುಡುಗನಾದ ಬೈಕಿನಲ್ಲಿ ಬರೋವಾಗ ರಸ್ತೆಯ ಬದಿ ಬ್ಯಾರಿ ಗೇಟ ಸೂಚನೆ ಸಹ ಹಾಕಿಲ್ಲ ಸೂಚನೆ ಇಲ್ಲದ ಕಾರಣ ದಿಂದ ರಸ್ತೆ ಕಾಮಗಾರಿಯ ಗುಂಡಿನಲ್ಲಿ ಬಿದ್ದಿ ಯುವಕ ಮೃತ ಪಟ್ಟಿದ್ದಾನೆ
2/2
ಈ ಕಳ್ಳತನ ಮಾಡಿರುವ ವ್ಯಕ್ತಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮಕ್ಕೆ ಇನ್ನು ಮುಂದಾಗಿಲ್ಲ ಎಂದಾದರೆ, ಇದೊಂದು ಪೊಲೀಸರು ಮಾಡಿಸಿರುವ ಪೂರ್ವ ನಿಯೋಜಿತ ಕಳತನ ಎಂದರ್ಥ...
ಪಿಎಸ್ಐ ಮೇಲೆ ಕೂಡಲೇ ಡಿಸಿಪ್ಲೆನೆರಿ ಆಕ್ಷನ್ ಆಗಲೇಬೇಕು.
@DgpKarnataka@KlbDistPolice@osd_cmkarnataka
@KEA_Karnataka Please extend the last date for Recruitment for 708 posts in various departments KEA Recruitment 2025, many aspirants are facing technical issues while applying. #KEA#recruitment#Karnataka