ನಮ್ಮ ಮನೆಯಲ್ಲಿಯೇ ನಾವು ತಬ್ಬಲಿಗಳಂತೆ ಬದುಕು ಸಾಗಿಸುವ ದಿನಗಳು ದೂರವಿಲ್ಲ..
ಮೊದಲು ನಮ್ಮ ನಾಡಿನ ಕೆಲಸಗಳನ್ನು ಪಡೆಯಲು ನಾವು ಮುಂದಾಗಬೇಕು, ಜೊತೆಗೆ ಅನಿಯಮಿತ ವಲಸೆಗೆ ಕಡಿವಾಣ ಹಾಕಬೇಕು..
#karnatakaJobsForKannadigas
@ShakunthalaHS 20 ವರ್ಷ ಆಳ್ವಿಕೆ ಮಾಡಿದ ಶಿವಾಜಿ, 2500 ವರ್ಷಗಳ ಕನ್ನಡವನ್ನು ರಕ್ಷಣೆ ಮ���ಡಲು ಹೇಗೆ ಸಾಧ್ಯ.. ???
ಮೊದಲ ಹಿಂದೂ ಧರ್ಮ ರಕ್ಷಕ ಹೊಯ್ಸಳರ ವೀರ ಬಲ್ಲಾಳ, ಮೊದಲ ಹಿಂದೂ ರಕ್ಷಕ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ....ಇಂತಹ ವೀರ ಕನ್ನಡಿಗರನ್ನು ನೆನೆಯದೆ ಮರಾಠಿಗರಿಗೆ ಮಾತ್ರ ಈ ಸ್ಥಾನಮಾನ ಯಾಕೆ ??
ಇಷ್ಟೊಂದು ಗುಲಾಮಗಿರಿಯೇ.. ????
@ShakunthalaHS 20 ವರ್ಷ ಆಳ್ವಿಕೆ ಮಾಡಿದ ಶಿವಾಜಿ, 2500 ವರ್ಷಗಳ ಕನ್ನಡವನ್ನು ರಕ್ಷಣೆ ಮಾಡಲು ಹೇಗೆ ಸಾಧ್ಯ.. ???
ಮೊದಲ ಹಿಂದೂ ಧರ್ಮ ರಕ್ಷಕ ಹೊಯ್ಸಳರ ವೀರ ಬಲ್ಲಾಳ, ಮೊದಲ ಹಿಂದೂ ರಕ್ಷಕ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ....ಇಂತಹ ವೀರ ಕನ್ನಡಿಗರನ್ನು ನೆನೆಯದೆ ಮರಾಠಿಗರಿಗೆ ಮಾತ್ರ ಈ ಸ್ಥಾನಮಾನ ಯಾಕೆ ??
@DuniyaSoori ಚೈನೀಸ್, ಜಪಾನೀಸ್, ಸ್ಪಾನಿಷ್, ಪೋರ್ಚುಗೀಸ್, ತಮಿಳು, ತೆಲುಗು, ಮರಾಠಿ, ಬೆಂಗಾಲಿ, ಹಿಂದಿ ಮುಂತಾದ ಭಾಷೆಗಳಲ್ಲಿ ಡಬ್ಬಿಂಗ್ ಇಲ್ಲವೇ... ??
ಹಾಗಿದ್ದಮೇಲೆ ಕನ್ನಡದಲ್ಲಿ ಏಕೆ ಬೇಡ.. ??
@narendramodi ಪ್ರವಾಹದ ಭೀಕರತೆಗೆ ಇಡೀ ಕರ್ನಾಟಕವೇ ನಲುಗಿ ಹೋಗಿದೆ..ಇಂತಹ ಸಮಯದಲ್ಲಿ ಒಂದೆ ಒಂದು ಪೈಸೆ ಸಹಾಯ ಮಾಡದ, ನಿಮ್ಮಂತಹವರ ಬಿಟ್ಟಿ ಭಾಷಣ ಕೇಳಲು, ನಮ್ಮ ಮನಸ್ಸು ಒಪ್ಪುವುದಿಲ್ಲ ಮಾರಾಯ...
ನಿಮ್ಮ ಮೇಲಿನ ಗೌರವ ದಿನದಿಂದ ದಿನಕ್ಕೆ ಕಡಿಮೆಯಾಗಿದೆ
#WeNeedEmergencyHospitalInUttaraKannada
ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸುವಂತ ಸಂಸದರು ಬರಲಿ... ಇನ್ನಾದರೂ ನಮ್ಮ ಜನ, ಜಾತಿ ಧರ್ಮ ಮತಗಳನ್ನು ದಾಟಿ, ಒಳ್ಳೆಯ ಅಭ್ಯರ್ಥಿಗಳನ್ನು ಗೆಲ್ಲಿಸಲಿ....
ನಮ್ಮಲ್ಲಾಗುವ ಬದಲಾವಣೆಯೇ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ...