ಸದಾ ಹಿಂದೂ, ಮುಸ್ಲಿಂ ಧರ್ಮದ ಅಮಲಿನಲ್ಲಿ ಬೀದಿಯಲ್ಲಿ ಧರ್ಮದ ಧ್ವಜ ಹಿಡಿದು ಕೂಗಾಡುವ ಆಂಧ ಭಕ್ತರು ನಮ್ಮ ದೇಶದ ವ್ಯವಸ್ಥೆ ಹೀಗೆ ಇರಬೇಕು ಅಂತ ಒಂದು ದಿನ ಕೂಡ ಬೀದಿಗೆ ಇಳಿಯಲಿಲ್ಲ..
#IndianPolitics
ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶುಭಾಶಯ ಕೋರಲು ಬಂದಿದ್ದ ಪೌರಕಾರ್ಮಿಕರನ್ನು ಜಾತಿನಿಂದನೆ ಮಾಡಿದ ಆರೋಪದಲ್ಲಿ ವಿಚಾರಣೆಗೆ ಗೈರಾದ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರನ್ನು ಬಂಧಿಸಲು ನ್ಯಾಯಾಲಯ ಆದೇಶಿಸಿದೆ.
https://t.co/cKqhbTPBS6
https://t.co/bBRFBtKHPN
https://t.co/lwoUsPoVjY
ಇದಕ್ಕೆ ಏನಂತೀರಾ ಟೂ ರುಪೀಸ್ ಭಕ್ವಾಸ್ ಭಕ್ರ ಭಕ್ತೋ😁😜.
ಮಹಾರಾಷ್ಟ್ರದಲ್ಲಿ ಮೇ 01ರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಮಾತಾಡೋದು ಕಡ್ಡಾಯ; ಸಿಎಂ ಫಡ್ನವೀಸ್ ಸಮರ್ಥನೆ
https://t.co/3MwX85SZqk
‘ಸಾವರ್ಕರ್ ಬ್ರಿಟಿಷರ ಮುಂದೆ 5 ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದು ಸತ್ಯ’: ಸಾವರ್ಕರ್ ಕುರಿತು ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಹೇಳಿಕೆ | Savarkar Filed Mercy Petitions Before British 5 Times: Grandnephew Tells Court https://t.co/qh8CsLU4X0
ನಿತೀಶ್ ಕುಮಾರ್ ಎಂಬ ನಾನು…!?
ಜೆಡಿಯುಗೆ ಇದು ಕೊನೆಯ ಮೊಳೆಯೇ?
👉🏼ಬಿಜೆಪಿಯ ಮೈತ್ರಿ ತಂತ್ರ ಎಲ್ಲಿಗೆ ತಂದು ನಿಲ್ಲಿಸುತ್ತದೆ?
👉🏼LGPಗೆ ಆದ ಗತಿ JDUಗೂ ಆಗುತ್ತದೆಯೇ?
👉🏼ಗುರುರಾಜ ದೇಸಾಯಿ ಲೇಖನ ತಪ್ಪದೆ ಓದಿ.. https://t.co/mLWfNd3VwQ
ನಕಲಿ AI ಚಿತ್ರಗಳನ್ನು ಹಂಚಿಕೊಂಡು ರಾಜ್ಯವೊಂದರ ಮುಖ್ಯಮಂತ್ರಿಗಳನ್ನು ಅವಮಾನಿಸುವ ಮುನ್ನ, ತಾವೊಬ್ಬ ಹಿರಿಯ ಸಚಿವರು ಎಂಬುದನ್ನು ಮರೆಯಬಾರದು ಮಾನ್ಯ ಸುರೇಶ್ ಕುಮಾರ್ ಅವರೇ..
ಈ ರೀತಿಯಾಗಿ ಹೆಸರನ್ನು ಕೆಡಿಸುವ ಕುತಂತ್ರದ ಮೂಲಕ ನೀವು ಕೆಳ ವರ್ಗಗಳ ಮೇಲಿನ ನಿಮ್ಮ ಅಸಹನೆಯನ್ನು ತೋರ್ಪಡಿಸುತ್ತಿದ್ದೀರ ಬಿಟ್ಟರೆ, ಇದರಿಂದ ಸಾಮಾನ್ಯ ಜನರಿಗೆ ಯಾವ ರೀತಿಯ ಅನುಕೂಲವೂ ಆಗುವುದಿಲ್ಲ.
ಮೊದಲು ತಾವೊಬ್ಬ ಮಾಜಿ ಸಚಿವರಾಗಿ ಜವಾಬ್ದಾರಿಯುತವಾಗಿ ನಡೆದುಕೊಂಡರೆ ಉತ್ತಮ ಎಂದು ಹೇಳಲು ಬಯಸುತ್ತೇನೆ.
ನಿಮ್ಮ ತಪ್ಪಿಗೆ ಯಾವುದೇ ಅರ್ಥವಿಲ್ಲದ ಸಮರ್ಥನೆಗಳನ್ನು ಕೊಡುವುದ ಬಿಟ್ಟು ಗೌರವಯುತವಾಗಿ ಕ್ಷಮೆಯಾಚಿಸಿ.!
ಹುಚ್ಚು ಸೂಳೆ ಮಗ !!
ಮೋದಿಗೆ ಬೈಯ್ಯುತ್ತಿಲ್ಲ ಭಕ್ತರೇ,
ಈ ವಿದೇಶಿ ಕ್ಯಾಮೆರಾಮೆನ್ ಎಷ್ಟು ನಿಷ್ಕರುಣಿ!
ಸಾವಿರಾರು ಕೋಟಿ ಖರ್ಚು ಮಾಡಿ ಗಳಿಸಿದ "ವಿಶ್ವಗುರು" ಇಮೇಜ್ ಅನ್ನು ಕ್ಷಣ ಕಾಲದಲ್ಲೇ ಭಗ್ನ ಮಾಡಿದನಲ್ಲ.
@krishnabgowda ಮಾನ್ಯ ಕಂದಾಯ ಮಂತ್ರಿಗಳೆ..
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೋಕಿನ ಸರ್ವೇ ನಂ 517 ರಲ್ಲಿ ಸಾರ್ವಜನಿಕ ಆಸ್ತಿ ಸರ್ಕಾರಿ ಹಳ್ಳವನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ಮನವಿ ಮಾಡಿ ಮೂರು ವರ್ಷವಾದರೂ ಕೆಲವು ಅಧಿಕಾರಿಗಳು ಒತ್ತುವರಿದಾರರ ಜೊತೆ ಸಾಮೀಲಾಗಿ ಕರ್ತವ್ಯಲೋಪ ಎಸಗಿರುತ್ತಾರೆ,ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಮನವಿ.
@krishnabgowda ಮಾನ್ಯ ಕಂದಾಯ ಮಂತ್ರಿಗಳೆ..
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೋಕಿನ ಸರ್ವೇ ನಂ 517 ರಲ್ಲಿ ಸಾರ್ವಜನಿಕ ಆಸ್ತಿ ಸರ್ಕಾರಿ ಹಳ್ಳವನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ಮನವಿ ಮಾಡಿ ಮೂರು ವರ್ಷವಾದರೂ ಕೆಲವು ಅಧಿಕಾರಿಗಳು ಒತ್ತುವರಿದಾರರ ಜೊತೆ ಸಾಮೀಲಾಗಿ ಕರ್ತವ್ಯಲೋಪ ಎಸಗಿರುತ್ತಾರೆ,ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಮನವಿ.