@Amockx2022 EVM tampering ಜೊತೆ ಜೊತೆಗೆ ಚುನಾವಣಾ ಆಯೋಗದ ಅದಕ್ಷರೇ #ಬ್ಲೂಜೆಪಿ (ವಾಜಪೇಯಿಯವರ ಕಾಲದ ಬಿಜೆಪಿ) ಪಕ್ಷದ ನಿಷ್ಠಾವಂತ ಜೀತದಾಳು ಆಗುವವರೆಗೂ ಭಾರತಕ್ಕೆ ಇನ್ನು ಮುಂದೆ ಯಾವುದೇ ಸಾಲ ಸಿಗೋಲ್ಲಾಂತ ತಿಳಿದ ತಕ್ಷಣವೇ ಸ್ವಯಂ ಘೋಷಿತ ನಿವೃತ್ತಿ ಹೊರತುಪಡಿಸಿ *ಕಿಂದರಿಜೋಗೀ ಮುಕ್ತ ಭಾರತ* ಅಸಾಧ್ಯ. Because...
@brnaidu1978 ಅಯೋಗ್ಯರಿಗೆ ಕಾನೂನು ವ್ಯವಸ್ಥೆ ನಿಯಂತ್ರಣದ ಅಧಿಕಾರದಲ್ಲಿದ್ದರೂ ಯೋಗ್ಯರಿಂದ ಅಸ್ತಿತ್ವದ ಭೀತಿ ನಿರಂತರ ಅಂತ ದೃಢೀಕರಣವಾಗಿದೆ. ಏಕೆಂದರೆ ಕಳೆದೊಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ಭಾರತದಲ್ಲಿನ ಅವಿದ್ಯಾವಂತ ಅಜ್ಞಾನದ ವಿಲಾಸಿ ದುರಹಂಕಾರೀ ಸರ್ವಾಧಿಕಾರದ ವಿಮರ್ಶೆ/ಟೀಕೆ/ಲೇವಡಿ ಜೊತೆ ಜೊತೆಗೆ ಕಾನೂನಾತ್ಮಕ ಪ್ರತಿರೋಧ ಕೂಡ ಶಿಕ್ಷಾರ್ಹ ದೇಶದ್ರೋಹ.
@DEEPUVAJRAMUNI ಕರ್ನಾಟಕದ ಇತಿಹಾಸದಲ್ಲೇ ಒಂದೇ ಒಂದು ಬಾರಿ ವಿಧಾನ ಸಭಾ ಕನಿಷ್ಠ ಸರಳ ಬಹುಮತ ಕೂಡ ಗಳಿಸಲು ಅಶಕ್ತ ರಾಜಕೀಯ ಪಕ್ಷಕ್ಕೆ ಕೋಮು ಗಲಭೆಗಳ ಸೃಷ್ಟಿಸಿ ಅನಿವಾರ್ಯತೆ ಇದ್ದೇ ಇರುತ್ತದೆ ಗೌಡ್ರೇ. ಆದ್ದರಿಂದಲೇ...
@ParamaTapasvii@pathapattiraju
ಅರ್ಧ ಶತಮಾನದ ಚುನಾಯಿತ/ಹಿಂಬಾಗಿಲ ಯಶಸ್ವಿ ರಾಜಕಾರಣೀ ಕನಿಷ್ಠ ತನ್ನದೇ ಜನಾಂಗದ ಮುಖಂಡ ಆಗಲಯೋಗ್ಯಗೇ #ಕಿಂದರಿಜೋಗೀ ಕೋಟ್ಯಂತರ ವೆಚ್ಚದ ಲಕ್ಷಾಂತರ ವಾಟ್ಸಪ್ ಯುನಿವರ್ಸಿಟಿ ವಿದ್ವಾಂಸ ಕಿವಿ-ಮೆದುಳು ರಹಿತ ಅಂಧ ಭಕ್ತರ ವಿಕೃತ ಮನಸ್ಥಿತಿಯ ಲೇವಡಿಯ ಮೆಟ್ಟಿ #ಪುನರ್ಜನ್ಮ ರೀತಿಯ ಸಾಧಕರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ವೇ ಇಲ್ಲಾ.
@DEEPUVAJRAMUNI ತನ್ನದೇ ಸ್ವಂತ ಕುಟುಂಬದ ಕನಿಷ್ಠ ಜವಾಬ್ದಾರಿಗಳ ನಿಭಾಯಿಸದ ವಿಲಾಸಿ ದುರಹಂಕಾರೀ ಪಲಾಯನವಾದಿಯಿಂದ ದೇಶದ ಸಂರಕ್ಷಣಾ ನಿರೀಕ್ಷೆ ಮರೀಚಿಕೆಯೇ ಆದರೂ #ಭಿಕಾರಿ ಹೀರೊ ಶ್ರೀಮಂ��� ಆಗಿ ಸುಖಾಂತ್ಯದ ಜನಪ್ರಿಯ ಭಾರತೀಯ ಚಲನಚಿತ್ರಗಳ ಏಕೈಕ ಮಾದರಿ ರಾಜಕಾರಣೀ ಗೌಡ್ರೇ. ದುರಾದೃಷ್ಟವಶಾತ್....
@OneindiaKannada ವಿದೇಶಗಳಲ್ಲಿರುವ ಭಾರತೀಯರಿಗೆ ತಮ್ಮದೇ ದುಡಿಮೆಯ ಹಣದಲ್ಲಿಯೇ ಭಾರತದಲ್ಲಿನ ತಮ್ಮ ತಮ್ಮ ಕುಟುಂಬಗಳಿಗೆ ಯಥೇಚ್ಛವಾಗಿ ವಿದೇಶಿ ವಿನಿಮಯ ಕೃಪೆಯ ಕಾರಣಕರ್ತ #ಕಿಂದರಿಜೋಗೀ ಹೊಗಳುಭಟ್ಟ ಆಗುವುದು ಕೃತಜ್ಞತೆ ಅಷ್ಟೇ. Because...