@JnanaDeevigeAca@osd_cmkarnataka ಮಾನ್ಯರಲ್ಲಿ ವಿನಂತಿ ಒಂದು ಸುಶಿಕ್ಷಿತ ಸಮಾಜ ಕಟ್ಟಲು ಶಿಕ್ಷಣ ಬಹುಮುಖ್ಯ.ಆದರೆ ಪ್ರತಿ ದಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎಂಬ ವಿಚಾರಗಳನ್ನು ನೋಡಿ ನೋಡಿ ಸಾಕಾಗಿದೆ.ಇತ್ತಿಚೆಗೆ ಶಿಕ್ಷಕರ ನೇಮಕಾತಿ ಆದರೂ ಯಾಕೆ ಅವರನ್ನು ಶಾಲೆಗೆ ಕಳಿಸುತ್ತಿಲ್ಲ.ನಿಜ ನೇಮಕಾತಿ ಕೋರ್ಟ್ ಅಲ್ಲಿದೆ ಆದರೂ ಕೋರ್ಟ್ ಅನುಮತಿ ಪಡೆದು ದಯಮಾಡಿ ಶಿಕ್ಷಕರನ್ನು ನೇಮಿಸಿ.
#GPSTR2022#madhubangarappa ಪದವೀಧರ ಪ್ರಾಥಮಿಕ ಶಿಕ್ಷಕರ ಪರೀಕ್ಷೆಯಲ್ಲಿ ಆಯ್ಕೆ ಯಾಗಿ,ಉತ್ತಮ ಶಿಕ್ಷಕನಾಗಿ ಮಕ್ಕಳ ಜ್ಞಾನಾಭಿವೃದ್ದಿಗಾಗಿ ಶ್ರಮಿಸೋಣ ಎಂದು ಕಾಯುತ್ತಾ ಒಂದು ವರುಷವೇ ಕಳೆದಿದೆ.ಇನ್ನು ಕಾಯಿಸಬೇಡಿ ಸರ್ ನಮ್ಮನ್ನು ಸೇವೆಗೆ ನೇಮಿಸಿ. ಸರಿಯಾದ ಮಾರ್ಗದಲ್ಲಿ ಆಯ್ಕೆ ಯಾದರೂ ನಿಮ್ಮಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.
@siddaramaiah#gpstr2022
ನಮ್ಮ ಜನತಾ ಸಿ.ಎಂ ಆದ ತಾವುಗಳು ರಾಜ್ಯದ ಜನತೆಗೆ ನೀಡಿದ್ದ ವಾಗ್ದಾನದಂತೆ ಎಲ್ಲಾ ಗ್ಯಾರಂಟಿಗಳನ್ನು ಪೂರೈಸಿ ನುಡಿದಂತೆ ನಡೆದಿದ್ದಿರಿ. ನಿಮಗೆ ಧನ್ಯವಾದ ಗಳು.ಅದೇ ರೀತಿ ಶಿಕ್ಷಕರ ಪರೀಕ್ಷೆ ಬರೆದು ಶಿಕ್ಷಕ ವೃತ್ತಿಗೆ ಆಯ್ಕೆಯಾಗಿ ನೇಮಕಾತಿ ಆದೇಶಕ್ಕಾಗಿ 13353 ಆಕಾಂಕ್ಷಿಗಳು ಕಾಯುತ್ತಿದ್ದೇವೆ.ದಯಮಾಡಿ ಸಹಕರಿಸಿ
@dasadarshanಅ ಆ ಇ ಈ ಕಲಿಸಿದ ಶಾಲೆಯು ಕಾಣೆಯಾಗುತಿದೆ ಇಂದು.
ಶತಕದ ಸಂಭ್ರಮ ನೋಡಿದ ಕಟ್ಟಡ ನಡುಗುತಿದೆ ದುಷ್ಟರ ಕಂಡು.
ಎದುರು ನೋಡುತ್ತಿರುವಾಗ ಜನರು ಆ ಒಬ್ಬರಿಗಾಗಿ.
ಸಾವಿರ ಜನರ ನಡುವೆ ಎದ್ದು ಬಂದರು ನಮ್ ರಾಯಣ್ಣ ಶಾಲೆಯ ಉಳಿವಿಗಾಗಿ
ಅಂದು ಮಾಡಿದರು ಶ್ರೀ ಬಸವಣ್ಣ ಸಾಮಾಜಿಕ ಕ್ರಾಂತಿ
ಇಂದು ಮಾಡುತ್ತಿರುವರು ನಮ್ D Boss ಅಕ್ಷರ ಕ್ರಾಂತಿ
#StarNaKelu its madhavgowda hassan.viji sir nim comentry kelodu..nim analysis kelodu andre thumbane ista sir...nim cricket life alli yavdadru special moment idre heli sir pls....