ನಾಳೆಯಿಂದ ವಿಶ್ವದೆಲ್ಲೆಡೆ
ಭರ್ಜರಿ ಅಬ್ಬರಕ್ಕೆ ಸಜ್ಜಾದ
ಹೆಮ್ಮೆಯ ಕನ್ನಡಿಗ
@TheNameIsYash 💫
ರವರ
@Toxic_themovie 🎞️
ಚಿತ್ರಕ್ಕೆ ಜಯವಾಗಲಿ ✌️💐
Bookings ON Fire 🔥
#Toxic ರಾಜ್ಯಾದ್ಯಂತ ಹಾಗು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ 💥
ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ
ಹೋಗಿ ನೋಡಿ ಸಂಭ್ರಮಿಸಿ 🫰
ಗಾನಕೋಗಿಲೆ ಎಸ್. ಜಾನಕಿ ಅಮ್ಮನವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ನೀವು ನಮ್ಮ ಹೃದಯದಲ್ಲಿ ಎಂದೆಂದಿಗೂ ಜೀವಂತವಾಗಿರುತ್ತೀರಿ. ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ
#sjanaki#janakiamma#sjanakiamma
All The Best Team
@mango_pachcha & @SupriyanviPicS 💐
ಮ್ಯಾಂಗೋ ಪಚ್ಚ
ಜೂನ್ 5ರಿಂದ ಬಿಡುಗಡೆಯಾಗುತ್ತಿದೆ
ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ
ಹೋಗಿ ನೋಡಿ ಹಾರೈಸಿ🫰
Best Wishes to @sanchithsanjeev ✌️💐
#siddagangaswamiji
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ 119ನೇ ಜನ್ಮದಿನದ ಸ್ಮರಣೆ 🙏
ಸರ್ವ ಜನಾಂಗದ ಸಬಲೀಕರಣಕ್ಕಾಗಿ ಅನ್ನ, ಅಕ್ಷರ, ಆಶ್ರಯ ದಾಸೋಹ ನಡೆಸಿ, ಸಿದ್ದಗಂಗಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ���ನಾಗಿಸಿದ ಶ್ರೀಗಳ ಆಧ್ಯಾತ್ಮಿಕ ಜೀವನ ಹಾಗೂ ಸಾಮಾಜಿಕ ಕಳಕಳಿ ಸದಾ ಪ್ರೇರಣೆ.
ಟೈಗರ್ ಪ್ರಭಾಕರ್ ಜನ್ಮದಿನದ ಸವಿನೆನಪು
30 ಮಾರ್ಚ್ 1948 - 25 ಮಾರ್ಚ್ 2001
ಕನ್ನಡ ಚಿತ್ರರಂಗದ ಅಪ್ರತಿಮ ನಟ, ಬಾಡಿ ಬಿಲ್ಡಿಂಗ್ ಮತ್ತು ಸಾಹಸ ದೃಶ್ಯಗಳಿಗೆ ಹೊಸ ಆಯಾಮ ನೀಡಿದ ಮರೆಯದ ಮಾಣಿಕ್ಯ ಕನ್ನಡ ಚಿತ್ರರಂಗ ಕಂಡ ಅಪರೂಪದ ಆಲ್ ರೌಂಡರ್ ಎಂದರೆ ತಪ್ಪಿಲ್ಲ.
ಕನ್ನಡ ಚಿತ್ರರಂಗದ ಮರೆಯದ ತಾರೆ 🐯
#LegendaryActor#TigerPrabhakar
#SriRamaNavami
ಸರ್ವರಿಗೂ ಪಿತೃವಾಕ್ಯ ಪರಿಪಾಲಕ, ಆದರ್ಶಪುರುಷ
🌸 ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು 🌸
ಶ್ರೀರಾಮನ ಆದರ್ಶ ಜೀವನವು ನಮ್ಮೆಲ್ಲರಿಗೂ ಬೆಳಕಿನ ದಾರಿಯಾಗಿದೆ.
ಧರ್ಮ, ಸತ್ಯ ಮತ್ತು ಶಾಂತಿಯ ಮಾರ್ಗದಲ್ಲಿ ನಡೆಯುವ ಪ್ರೇರಣೆಯನ್ನು ಪಡ��ಯೋಣ.
ಅವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆ��ಲಿ.#Jaisriram
ಯುಗಾದಿ ಹಬ್ಬದ ಶುಭಾಶಯಗಳು. 🎋
😊ಸದಾ ನಗುನಗುತಾ ಆರೋಗ್ಯದಿಂದಿರಿ🥰
May this Ugadi be the beginning of a fruitful and prosperous year ahead.
Once again Happy Ugadi...💐
#nammaoffice#dreamroot_studios#sunrisesscreen
ಸರ್ವರಿಗೂ 🙏
ಯುಗಾದಿ ಹಬ್ಬದ ಶುಭಾಶಯಗಳು.🎋
😊ಸದಾ ನಗುನಗುತಾ ಆರೋಗ್ಯದಿಂದಿರಿ🥰
ఉగాది శుభాకాంక్షలు! 🌾
உகாதி ���ண்டிகை வாழ்த்துக்கள்.🌿
യുഗാദി പെരുന്നാൾ ആശംസകൾ🌻
गुड़ी पड़वा की हार्दिक शुभकामनाएं🌲
May this Ugadi be the beginning of a fruitful and prosperous year ahead. #HappyUgadi
ಅಭಿಮಾನಿಗಳ ಪ್ರೀತಿಯ ರಾಕಿ ಬಾಯ್🫰
Happy Birthday Our Rocking Star 💫
May God bless you with great health, greater heights, and unstoppable success 💥🔥@TheNameIsYash#rockybhai
Mogginamanasu Rocky Modalasala Rajadhani Drama Lucky Googly Mr&MssRamachari KGF #toxic#dreamroot_studios
ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.
Happy New Year to everyone.
#happynewyear
I hope the New Year 2026 brings happiness, peace, health, prosperity and prosperity to you and your family and may all your dreams come true.
#dreamroot_Studios@drsreenivas_27
ಮಕ್ಕಳಿಲ್ಲ ಎಂದು ಮರಗಳನ್ನು
ಮಕ್ಕಳಂತೆ ಸಾಕಿದರು,
ಮಕ್ಕಳ ದಿನಾಚರಣೆಯಂದೆ
ಪ್ರಕೃತಿಯ ಮರಗಳ��್ಲಿ
ಜೀವಂತವಾದರೂ 1911 - 2025
ಮತ್ತೆ ಹುಟ್ಟಿ ಬನ್ನಿ ಅಮ್ಮ
ಎಂದೆಂದಿಗೂ ನೀವು ನಮ್ಮ ಮನದಲ್ಲಿ ಹಾಗೂ ಪ್ರಕೃತಿಯ ಮಡೀಲಲ್ಲಿ ಜೀವಂತವಾಗಿರುವಿರಿ 🙏
#salumaradathimmakka
#vrukshamate🌎🏞
@Saalu_Thimmakka @drsreenivas_27