Aam Aadmi Party registers its first victory in the southern state of Telangana in the Gram Panchayat Elections 2025 with a Sarpanch & 2 Ward Members! We thank the people for giving us an opportunity to serve them! People of Telangana looking for an alternative find hope with Shri @ArvindKejriwal Ji's vision, guarantees & Kaam Ki Rajneeti. @SandeepPathak04@PKakkar_
ಆಮ್ ಆದ್ಮಿ ಪಾರ್ಟಿಯು ರಾಷ್ಟ್ರದಲ್ಲಿ ರಾಜಕೀಯ ಪಕ್ಷವಾಗಿ ಉದಯಿಸಿ 13 ವಸಂತಗಳನ್ನು ಕಳೆದಿದೆ. 14ನೇ ವರ್ಷದ ಸ್ಥಾಪನಾ ದಿನಾಚರಣೆಯ ಸ೦ದರ್ಭದಲ್���ಿ ಪಕ್ಷದ ಎಲ್ಲಾ ಅಭಿಮಾನಿಗಳು ತಪ್ಪದೇ ಕಛೇರಿಗೆ ಬನ್ನಿ, ಆಚರಿಸೋಣ, ಸಿಹಿ ಅನುಭವಗಳನ್ನು ಹ೦ಚಿಕೊಳ್ಳೋಣ.
26ನೇ ನವೆಂಬರ್ 2025, ಬುಧವಾರ ಬೆಳಿಗ್ಗೆ 11:00 ರಿಂದ ಸಂಜೆ 5:00 ರವರೆಗೆ
ಸ್ಥಳ: ಆಮ್ ಆದ್ಮಿ ಪಾರ್ಟಿಯ ಪ್ರಧಾನ ಕಚೇರಿ, ಬೆಂಗಳೂರು !!
ಇಂದು ಬೆಂಗಳೂರಿನಲ್ಲಿ ಕನ್ನಡಪರ ಸಾಮಾಜಿಕ ಹೋರಾಟಗಾರರು ಮತ್ತು ವಿವಿಧ ಪಕ್ಷ, ಸಂಘ, ಸಂಸ್ಥೆಗಳ ಮುಖಂಡರು ಸಭೆ ಸೇರಿ, ಕನ್ನಡಿಗರ ಹಕ್ಕೊತ್ತಾಯಗಳ ಕುರಿತಾಗಿ ಹಾಲಿ ಮುಖ್ಯಮಂತ್ರಿಗಳನ್ನು ಆಗ್ರಹಿಸಲು ಆದಷ್ಟು ಶೀಘ್ರ ಮುಖ್ಯಮಂತ್ರಿಗಳ ಭೇಟಿಗೆ ನಿಯೋಗ ಒಯ್ಯಬೇಕು ಮತ್ತು ನವೆಂಬರ್ 15, 2025ರಂದು ಬೆಂಗಳೂರಿನಲ್ಲಿ ಪಕ್ಷ/ವೇದಿಕೆ/ಸಂಘಟನಾತೀತವಾಗಿ "#ಹಕ್ಕೊತ್ತಾಯಸಮಾವೇಶ" ಮಾಡಬೇಕು ಎನ್ನುವ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಇಂದಿನ ಸಭೆಗೆ ಪಕ್ಷದ ವತಿಯಿಂದ ಪಕ್ಷ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಮುದಿಗೌಡರ್, ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಭಾಗವಹಿಸಿದ್ದರು.
ಈ ಸಭೆಯಲ್ಲಿ ಒಮ್ಮತದಿಂದ ಘೋಷಿಸಲಾದ
"ಕನ್ನಡಿಗರ ಹಕ್ಕೊತ್ತಾಯ"ಗಳು ಇಂತಿವೆ:
1. ಕರ್ನಾ��ಕದಲ್ಲಿ ಒಂದು ಭಾಷೆಯಾಗಿ ಕನ್ನಡ ಕಡ್ಡಾಯವಾಗಿರುವಂತಹ "ದ್ವಿಭಾಷಾ ನೀತಿ'ಯನ್ನು ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಜಾರಿ ಮಾಡಬೇಕು.
2. ಕರ್ನಾಟಕ ನೆಲದ ಎಲ್ಲಾ ಉದ್ಯೋಗಗಳಲ್ಲಿ ಶೇ.80ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ಮೀಸಲಿಡುವ "ಸ್ಥಳೀಯ ಉದ್ಯೋಗ ಖಾತ್ರಿ" ಕಾಯ್ದೆ ತರಬೇಕು.
3. ನಾಡಿನ ಅಗ್ರಗಣ್ಯ ಸಾಂಸ್ಕೃತಿಕ ನಾಯಕರಲ್ಲಿ ಒಬ್ಬರಾದ ರಾಷ್ಟ್ರಕವಿ ಕುವೆಂಪುರವರಿಗೆ ಮರಣೋತ್ತರ "ಭಾರತರತ್ನ ಪ್ರಶಸ್ತಿ" ಘೋಷಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಬೇಕು.
4. "ನಮ್ಮ ನೀರು, ನಮ್ಮ ಹಕ್ಕು" : ಕಾವೇರಿ, ಕೃಷ್ಣೆ, ಮಹದಾಯಿ ಸೇರಿದಂತೆ ರಾಜ್ಯದ ಪಾಲಿನ ನಮ್ಮ ನ್ಯಾಯಯುತ ಹಕ್ಕಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕಾರ್ಯಯೋಜನೆಗಳನ್ನು ರೂಪಿಸಬೇಕು ಮತ್ತು ವಿವಿಧ ನ್ಯಾಯಾಲಯಗಳಲ್ಲಿರುವ ಜಲವಿವಾದದ ಪ್ರಕರಣಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಿಸಿ ರಾಜ್ಯದ ಹಿತವನ್ನು ಕಾಪಾಡಬೇಕು.
5. ವಿವಿಧ ರಾಜ್ಯಗಳ ನಡುವಿನ ಜಲ��ಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ "ರಾಷ್ಟ್ರೀಯ ಸಮಗ್ರ ಜಲ ನೀತಿ"ಯನ್ನು ರೂಪಿಸಲು ಒಕ್ಕೂಟ ಸರ್ಕಾರಕ್ಕೆ ಆಗ್ರಹಿಸಬೇಕು ಮತ್ತು ಅಕ್ಕಪಕ್ಕದ ರಾಜ್ಯಗಳ ಮುಖಂಡರೊಂದಿಗೆ ಚರ್ಚಿಸಿ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿಗಳ ಬಳಿಗೆ ಒಯ್ಯಬೇಕು.*l
6. ಬೆಂಗಳೂರಿನಲ್ಲಿ "ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ"ದ ಸ್ಥಾಪನೆಗೆ ಹಕ್ಕೊತ್ತಾಯ ಮಂಡಿಸಬೇಕು.
7. ರಾಯಚೂರಿನಲ್ಲಿ All India Institute of Medical Sciences (AIIMS) ಸ್ಥಾಪಿಸಲು ಒಕ್ಕೂಟ ಸರ್ಕಾರದ ಮೇಲೆ ಒ��್ತಡ ಹೇರಿ ಅದರ ಶೀಘ್ರ ಅನುಷ್ಠಾನಕ್ಕೆ ಕ್ರಮ ವಹಿಸಬೇಕು.
8. ರೈಲ್ವೆ, ಬ್ಯಾಂಕು, ರಕ್ಷಣಾ ಇಲಾಖೆ ಸೇರಿದಂತೆ ಒಕ್ಕೂಟ ಸರ್ಕಾರದ ಎಲ್ಲಾ ಉದ್ಯೋಗಗಳಲ್ಲಿ ರಾಜ್ಯವಾರು ಮೀಸಲಾತಿ ನಿಗದಿಪಡಿಸುವಂತೆ "ರಾಷ್ಟ್ರೀಯ ಉದ್ಯೋಗ ನೀತಿ" ಜಾರಿಗೊಳಿಸುವಂತೆ ಒಕ್ಕೂಟ ಸರ್ಕಾರವನ್ನು ಆಗ್ರಹಿಸಬೇಕು.
9. ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 3 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಿ ರಾಜ್ಯದ ಯುವಜನರ ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಬೇಕು ಮತ್ತು ಆಡಳಿತ ಸು���ಾರಣೆಗೆ ಮುಂದಾಗಬೇಕು.
10. ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿರುವವರಿಗೆ ರಾಜ್ಯ ಸರ್ಕಾರದ ನೌಕರಿಗಳಲ್ಲಿ ವಿಶೇಷ ಕೃಪಾಂಕ ಮತ್ತು ಮೀಸಲಾತಿ ನಿಗದಿ ಮಾಡಬೇಕು.
11. ರಾಜ್ಯದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗುವುದನ್ನು ಖಾತ್ರಿಪಡಿಸಲು ಅವುಗಳನ್ನು ಉನ್ನತೀಕರಣಗೊಳಿಸಬೇಕು.
12. ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವಾಗದ ರೀತಿಯಲ್ಲಿ ನಾಡಪರ ಹೋರಾಟಗಳನ್ನು ಮಾಡಿದ್ದಂತಹ ಸಂದರ್ಭಗಳಲ್ಲಿ ಹೋರಾಟಗಾರರ ಮೇ��ೆ ದಾಖಲಿಸಿರುವಂತಹ ಮೊಕದ್ದಮೆಗಳನ್ನು ಸರ್ಕಾರ ಈ ಕೂಡಲೇ ಹಿಂಪಡೆ��ಬೇಕು ಮತ್ತು ಜನಪರ ಹೋರಾಟಗಾರರು ನ್ಯಾಯಾಲಯಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು.
ನವೆಂಬರ್ 15, 2025ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಎಲ್ಲಾ ಸಮಾನಮನಸ್ಕ ವ್ಯಕ್ತಿಗಳು, ಪಕ್ಷಗಳು, ಸಂಘಟನೆಗಳು, ವೇದಿಕೆಗಳು, ಕಲಾತಂಡಗಳು ತಮ್ಮತಮ್ಮ ಸದಸ್ಯರೊಡನೆ ತಮ್ಮದೇ ಬ್ಯಾನರ್ ಜೊತೆಗೆ ಬಂದು ಪಾಲ್ಗೊಳ್ಳಲು ಮುಕ್ತ ಆಹ್ವಾನವಿದೆ. ಯಾವುದೇ ಹಿಂಜರಿಕೆ ಅಥವಾ ಪೂರ್ವಾಗ್ರಹಗಳಿಲ್ಲದೇ ಎಲ್ಲಾ ಕನ್ನಡಪರ ಹೋರಾಟಗಾರರು ಮತ್ತು ಸಂಘಟನೆಗಳು ಇದರಲ್ಲಿ ಭಾಗವಹಿಸಬೇಕೆಂದು ಇಂದ���ನ ಸಭೆಯಲ್ಲಿ ಮನವಿ ಮಾಡಲಾಗಿದೆ.
#ಕನ್ನಡಿಗರಹಕ್ಕು #HakkottayaSamavesha #Karnataka #ಕನ್ನಡ #AAPKarnataka
ದೀಪಾವಳಿ ಶುಭಾಶಯಗಳು , ದೀಪಾವಳಿ ಹಬ್ಬವು ನಿಮ್ಮ ಜೀವನವನ್ನು ಬೆಳಕಿನಿಂದ ತುಂಬಿಸಿ, ಸಿಹಿ ಕ್ಷಣಗಳನ್ನು ಉಂಟುಮಾಡಲಿ. ಹಬ್ಬದ ಸಂಭ್ರಮ ನಿಮ್ಮ ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷವನ್ನು ತರಲಿ. 🪔
#HappyDeepavali
ತುಮಕೂರಿನಲ್ಲಿ ಆಮ್ ಆದ್ಮಿ ಪಕ್ಷದ ಮಹತ್ವದ ಸಭೆ
ತುಮಕೂರು, ಸೆಪ್ಟೆಂಬರ್ 17, 2025: ಕರ್ನಾಟಕ ರಾಜ್ಯ ವೀಕ್ಷಕ ಶ್ರೀ ರಾಜೇಶ್ ಗುಪ್ತಾ, ರಾಜ್ಯ ಕಾರ್ಯಾಧ್ಯಕ್ಷ ಶ್ರೀ ಸೀತಾರಾಮ ಗುಂಡಪ್ಪ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಕರ್ನಾಟಕ ರಾಜ್ಯ ತಂಡವು ಇಂದು ತುಮಕೂರು ಜಿಲ್ಲೆಗೆ ಭೇಟಿ ನೀಡಿ ಮಹತ್ವದ ಕಾರ್ಯತಂತ್ರದ ಸಭೆಯನ್ನು ನಡೆಸಿತು.
Please do watch !
We need to differentiate between Voter roll #mismanagement and Voter roll #manipulation !
Not just #VoteChori it is a murder of democracy !
@ChristinMP_ Approach from Jakkur side towards the railway track.....ಯಾವಾಗ ಸಿಗುವುದು ಮುಕ್ತಿ..... Construction in snail's pace and people blame Bengaluru Traffic.... ಅನೇಕ ಪರ್ಯಾಯ ಮಾರ್ಗ ಇವೆ @BBMPCOMM. ದಯವಿಟ್ಟು ಅವಲೋಕಿಸಿ, ಕಾಮಗಾರಿ ಚುರುಕು ಗೊಳಿಸಿ
🚨BREAKING: @AAPKarnataka demands suspension & criminal case against @BBMPofficial officials after a falling tree branch kills a youth in Bengaluru. Years of warnings ignored—when will accountability come?
#BBMPFails
Islamic Adani Cyprus The Indian Assad Yemen Khamenei Abdul
ಮುಖ್ಯಮಂತ್ರಿ @siddaramaiah ನವ���ೇ, ಇದೇನಾ ನಿಮ್ಮ ಸಮಾಜವಾದಿ ನಾಯಕನ ಲಕ್ಷಣ. ಅವರು ಕೇಳಿದ್ದು 4 ಶಾಲಾ ಕೊಠಡಿಗಳು ಕನಸಿನ ಶಾಲೆ ಕಟ್ಟಲು. ನಿಮ್ಮ ಕೈಯಲ್ಲಿ ಆಗಲ್ಲ ಅಂತ ಈ ಸಂದೇಶಕ್ಕೆ ಉತ್ತರ ಕೊಡಿ, ನಾನು ಮುಂದೆ ನಿಂತು ಪಟ್ಟಿಯೆತ್ತು ಕೊಠಡಿಗಳ ನಿರ್ಮಾಣಕ್ಕೆ ಹಣ ಹೊಂದಿಸುವೆ, ಇಲ್ಲವಾದಲ್ಲಿ, ಮೊದಲು ಈ ಶಿಕ್ಷಕರ ಅಮಾನತು ತೆಗೆದು ಹಾಕಿ 4 ಕೊಠಡಿಗಳನ್ನು ಮಂಜೂರು ಮಾಡಿಸಿ ತತಕ್ಷಣ ಕೆಲಸ ಪ್ರಾರಂಭಿಸಿ.
ಭಯೋತ್ಪಾದನೆ ವಿರುದ್ಧ ಭಾರತ ಒಗ್ಗಟ್ಟಾಗಿದೆ 🇮🇳🙏
ಪಹಲ್ಗಮ್ ನಲ್ಲಿ ನಡೆದ ಕಹಿ ಘಟನೆಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ ಈ ಘಟನೆಗೆ ಕಾರಣರಾದ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಲಿ & ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ಕೊಡಲಿ ಎಂದು ಪ್ರಾರ��ಥಿಸುತ್ತೇವೆ
#PahalgamTerroristAttack #JammuKashmir #pahalgamattack
ಕನ್ನಡನಾಡಿನ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಮಂಗಮಾಯ!
ಇದು @RSSorg ನ ನಿಜವಾದ ಬಣ್ಣ.
ಬೆಂಗಳೂರಿನಲ್ಲಿ ಸಭೆ ಮಾಡಿ ಒಂದೇ ಒಂದು ಅಕ್ಷರವೂ ಕನ್ನಡ ಬಳಸದ ಇವರ ದುರಂಹಕಾರ ಎಷ್ಟಿದೆ ನೋಡಿ..
ಇವರಿಗೆ ಕನ್ನಡಿಗರು ತಕ್ಕ ಪಾಠ ಕಲಿಸಲೇಬೇಕು
Happy Women’s Day!🎊
To all amazing women, today is a celebration of you—your strength, kindness, resilience, and all the incredible ways you make the world brighter.💐. Keep shining, keep lifting each other up, and never forget how powerful you are!🎊🎊🎊🎊🎊🎊
Cheers to us!
BMRCL made profit with just 40% ridership last year.
All that was needed , was to incentivise higher ridership and increase other non-fare revenue from rent, advertising etc.
They chose to take easy way out, of passing the load to the commuter 😡
https://t.co/ZEmRkBLvtd
Did Delhi really reject @AamAadmiParty?
The difference of vote share is only 1.99%
BJP managed to convert their votes into 48 seats. While AAP has to live with 22. Lot to learn in the game of elections.
Congratulations!! @BJP4India