@ShakunthalaHS ಬಿ.ಜೆ.ಪಿಯ ಗಂದ ಗಾಳಿ,ಬಿ.ಜೆ.ಪಿ ಸಂಸ್ಕೃತಿ ಗೊತ್ತಿಲ್ಲದ. ರಾಜಕಾರಣವನ್ನು ವ್ಯಾಪಾರಿಕರಣ ಮಾಡಿಕೊಂಡಿರುವ ಸೂರ್ಯ ಮುಳಗದ ಸುಧಾಕರ ಸಾಮ್ರಾಜ್ಯದ ವಿರುದ್ಧ ನಿಂತಿರುವ ಅವನ ದೈರ್ಯನೇ ದೈರ್ಯ.
@publictvnews ನಿಮ್ಮ ಮಾತಿನ ಮೇಲೆ ನಿಮಗೆ ಸ್ಪಷ್ಟತೆ ಇಲ್ಲ.
ಸರಿ ನಿಮ್ಮ ದೃಷ್ಟಿ ಯಲ್ಲಿ ಯಾರು ಹಿತವರ��� ನಿಮಗೆ.
ನಿಮಗೆ ಹಿತವಾದ ನಾಯಕರಲ್ಲಿ ಎಲ್ಲೂ ಇದೇಯೇ.
ನಿಮಗೆ ನಿಮ್ಮ ಶೈಲಿಯ ಬುದ್ದಿ ಇದ್ದರೆ ಅದು ಈ ಪ್ರಪಂಚದಲ್ಲಿ ಯಾರಿಗೂ ಇಲ್ಲ ಎನ್ನುವ ಭ್ರಮೆ ನಿಮಗೆ ಸಾರ್.
@ShakunthalaHS ದಾರಿ ತಪ್ಪದ ಹಾಗೆ ಮಾಡಬಹುದಿತ್ತು ಅದರೆ ಅಲ್ಲಿ ಬ್ರಾಹ್ಮಣ್ಯತನ ಕೆಲಸ ನಡೆದು ಹೋಯಿತು. ಎಲ್ಲರನ್ನು ಕಳೆದುಕೊಂಡರೆ ಪಕ್ಷ ಅನ್ನುವುದು ಇರುವುದಿಲ್ಲ. ಜಯಕಾಲ ಯಾವಾಗಲೂ ಇರುವುದಿಲ್ಲ. ಫ್ರಭು ಶ್ರೀ ರಾಮನಿ ಜಯಕಾಲ ಬರಲು ಐದು ನೂರು ವರ್ಷವಾಯಿತು.