Pradeep Eshwar Nimmondige is a best motivational speaker for students, his speeches and classes inspires most of the poor students to top in their academics.
ಅದ್ಭುತ ಪ್ರದರ್ಶನದ ಮೂಲಕ ಭರ್ಜರಿ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಇಡೀ ತಂಡ ತೋರಿಸಿದ ಹೋರಾಟ, ಆತ್ಮವಿಶ್ವಾಸ ಮತ್ತು ಏಕತೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಸ್ಫೂರ್ತಿ. 💪 ಜಯದ ಪಯಣ ಹೀಗೆಯೇ ಮುಂದುವರಿಯಲಿ… ಇನ್ನಷ್ಟು ಟ್ರೋಫಿಗಳು ಕರ್ನಾಟಕಕ್ಕೆ ಬರಲಿ! 🏆✨
ಜಗತ್ತಿನ ಪ್ರಗತಿಯ ಹಿಂದೆ ಪ್ರತಿಯೊಬ್ಬ ಕಾರ್ಮಿಕನ ಬೆವರಿನ ಹನಿಯಿದೆ. ಬೆವರು ಸುರಿಸಿ ದೇಶ ಕಟ್ಟುವ ಎಲ್ಲಾ ಶ್ರಮಜೀವಿಗಳಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ನಿಮ್ಮ ಪರಿಶ್ರಮಕ್ಕೆ ನಮ್ಮದೊಂದು ಸಲ್ಯೂಟ್!
ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಂದೇ ಜಗತ್ತಿಗೆ ಪರಿಚಯಿಸಿದ ಮಹಾಜ್ಞಾನಿ ಜಗಜ್ಯೋತಿ ಬಸವಣ್ಣನವರು. ಅವರ ಆದರ್ಶಗಳು ಸದಾ ನಮ್ಮ ಬಾಳಿನ ದಾರಿದೀಪವಾಗಲಿ. ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು. | Pradeep Eshwar MLA | CHIKKABALLAPUR