"ಮೊರಾರ್ಜಿ ಶಾಲೆಯ ಕಿರೀಟಕ್ಕೆ ಮತ್ತೊಂದು ಗರಿ!"
ಮೈಸೂರು ಜಿಲ್ಲೆ, ನಂಜನಗೂಡು ತಾಲೂಕಿನ, ಎಸ್.ಹೊಸಕೋಟೆ ಗ್ರಾಮದ, ಮೊರಾರ್ಜಿ ದೇಸಾಯಿ ವಸತಿ (SC-106) ಶಾಲೆಯ ವಿದ್ಯಾರ್ಥಿನಿ ಈಗ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ.
ನಮ್ಮ @kreisemahithiಯ ಈ ಪ್ರತಿಭೆಗೆ ಹಾರ್ದಿಕ ಅಭಿನಂದನೆಗಳು ಹಾಗೂ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಕೆಗಳು.
@CMofKarnataka@DKShivakumar@CMahadevappa
#SocialWelfare_Karnataka