#KaapiStop | Is it going to be a clean ride for DK Shivakumar?
Senior journalist Nikhil Joshi says DK has his own bulldozing ways within the party.
NDTV's @dpkBopanna, @Vasudha156 and @TMVRaghav share their perspectives with @ShivAroor.
@CTRavi_BJP sits down with me for a conversation about #politics, ideology, controversies and more. Here is a link offering only a glimpse of itk
https://t.co/qctIiOv80Z
Watch out for more..
#Karnataka
A nostalgic glimpse of the grand 100-day celebrations of #Appu in 2002, where Kannada cinema legends united to celebrate the historic success. 🔥
#ಅಪ್ಪು ಚಿತ್ರದ ಐತಿಹಾಸಿಕ ಶತದಿನೋತ್ಸವ ಸಮಾರಂಭದ ಯಶಸ್ಸನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡುವ ಹಬ್ಬದ ಅಪರೂಪದ ಕ್ಷಣಗಳು. 🌟
Dated : 10-08-2002
Venue : Ambedkar Bhavan, Bengaluru
▶️ Re-releasing in cinemas from 14th March 2025
A @PRK_Productions release
#DrPuneethRajkumar @RakshithaPrem #PuriJagannadh #GuruKiran #Avinash @vinayakjoshelay #SatishV @KRG_Connects
#DrRajkumar #DrParvathammaRajkumar @iRaghanna
#Appu #AppuReRelease
ಪ್ರಭಾವಿಸುವ ವ್ಯಕ್ತಿತ್ವ !
ಸ್ಪೂರ್ತಿದಾಯಕ ನಾಯಕತ್ವ!
ತಮ್ಮ ದೂರದೃಷ್ಟಿಯ ನಿರ್ಧಾರಗಳ ಮೂಲಕ ಘನತೆಯ ಗುರುತಿಗೆ ಪಾತ್ರರಾದ
ಶ್ರೀ #SMKrishna ರವರ ಆತ್ಮಕ್ಕೆ ಶಾಂತಿ ಪ್ರಾಪ್ತಿ ಆಗಲಿ.
ತಮ್ಮ ಬಗ್ಗೆಯ ಗ್ರಹಿಕೆ ಮತ್ತು ತಮಗೆ ತೃಪ್ತಿ ತಂದ ವಿಷಯಗಳ ಹಂಚಿಕೊಂಡ ಕ್ಷಣ.... #Karnataka
Om shanti #SMKrishna Undoubtedly a charismatic politician & person. He came across as an erudite, enlightened individual who put across his point in a diplomatically straight forward way. Glad about this interview with him when i was with news18.
https://t.co/r2lVOluHZM
This video brings tears to my eyes!
Just see helplessness of these girls as a father like figure gets arrested in front of them over a charge that they're eyewitness of being FALSE
The only mistake of All India Football Federation executive committee member & general secretary of Himachal Pradesh Football Association Deepak Sharma was that in authority of a head responsible for safety of women in his team, he questioned 2 female players who have recently joined the team on why they went out alone in Goa at 11pm in the night without informing any senior!
These girls threatened not only Mr. Sharma but also their female coach on teaching them a lesson for daring to ask them this !!!
Mr. Sharma was booked on charges of assault and molestation and arrested by @Goapolice1091 immediately though both these sections come under Arnesh Kumar Guidelines!!!
Please watch this full video. Hear the testimonies. Understand how any false allegations can be made even though there were 11 girls in the same room where this so called molestation happened. Everything here was a matter of record.
BUT STILL.....
A MAN HAS ABSOLUTELY NO DIGNITY IN INDIA.
ONLY WOMEN HAVE.
ಲೋಕ ಗೆಲ್ಲೋ ತಂತ್ರ! ‘ಗೃಹಲಕ್ಷ್ಮಿ’ ಅಸ್ತ್ರ!
‘ಗೃಹಲಕ್ಷ್ಮಿ’ಯೇ ‘ಮತಲಕ್ಷ್ಮಿ’ ಆಗ್ತಾಳಾ!?
ನಾಡದೇವಿ ಮುಂದೆ ‘ಜೋಡೆತ್ತು’ ಗಟ್ಟಿತನ!
100 ದಿನಗಳ ಸರ್ಕಾರಕ್ಕೆ ಕೇಸರಿ ಟಾಂಗ್!
ಸಿಲಿಂಡರ್ ಸಬ್ಸಿಡಿ ಮೂಲಕ ಮೋದಿ
ಸರ್ಕಾರದಿಂದ ಗ್ಯಾರಂಟಿಗೆ ಕೌಂಟರ್?
ಗ್ಯಾರಂಟಿ V/S ಕಲ್ಯಾಣ
TO THE POINT with @2nikhiljoshi
7pm
ನೀವೂ ಬೇಡ! ನಿಮ್ಮವರೂ ಬೇಡ!
‘ಹತ್ತಿರದ’ವ್ರನ್ನೇ ‘ದೂರ’ ಮಾಡಿದ್ರಾ!?
ಕೈ-ಕೇಸರಿ ಪ್ರೊಟೊಕಾಲ್ ಫೈಟ್!
ಪ್ರಧಾನಿ ಆಹ್ವಾನಕ್ಕೋ? ಮೋದಿ ಆಹ್ವಾನಕ್ಕೋ?
ಚಂದ್ರಯಾನ ಕ್ರೆಡಿಟ್ ವಾರ್ನ ಕಿಚ್ಚು!
‘ಲೋಕ’ ಹೊಸ್ತಿಲಲ್ಲೇ ‘ಮರ್ಯಾದೆ’ ವಾರ್!
ಬೀದಿ ರಾಜಕೀಯ!
TO THE POINT with @2nikhiljoshi
ಚಂದ್ರಯಾನ ವಿಕ್ರಮಕ್ಕೆ ರಾಜಕೀಯ ಬಣ್ಣ
ವಿಜ್ಞಾನಿಗಳ ಪರಿಶ್ರಮ.. ರಾಜಕಾರಣಿಗಳ ಬೇಳೆ!
ನೆಹರೂ TO ಮೋದಿ.. ISRO ನಡೆದ ಹಾದಿ
ಬಿಜೆಪಿ v/s ಕಾಂಗ್ರೆಸ್ ಹೆಗ್ಗಳಿಕೆ ಯಾನ ಸರಿಯೇ?
ವಿಜ್ಞಾನ v/s ರಾಜಕಾರಣಿಗಳ ಅಜ್ಞಾನ ಮಾತು
ವಿಜ್ಞಾನಿಗಳ ಆತ್ಮಸ್ಥೈರ್ಯಕ್ಕೆ ಅಂಧತ್ವ ಕಂಟಕ!
‘ಚಂದ್ರ’ ಕಾರಣ!
TO THE POINT with @2nikhiljoshi
7pm
ಚಂದ್ರನ ಯಶಸ್ಸಿನ ತದನಂತರವೇ ಪ್ರಧಾನಿ ಮೋದಿ ಭಾಷಣ ರಾಜಕಾರಣವಾದರೆ! ಅದೇ ಸಂದರ್ಭದಲ್ಲಿ ಬಂದಂತಹ ಕಾಂಗ್ರೆಸ್ಸಿನ ಟ್ವೀಟ್ ರಾಜಕಾರಣ ಅಲ್ಲವೇ?
ಅಷ್ಟಕ್ಕೂ ಚಂದ್ರಯಾನ ಯಶಸ್ಸಿನ ವಿಷಯದಲ್ಲಿ ರಾಜಕಾರಣ ಬೆರೆಸಿದವರು ಯಾರು? ಶ್ರೇಯಸ್ಸು ಮತ್ತೆ ಕೀರ್ತಿಯ ಪೈಪೋಟಿ ಶುರುವಾಗಿದ್ದು ಎಲ್ಲಿ?
#ToThePoint @ 7PM
ಚಂದ್ರಯಾನ ವಿಕ್ರಮಕ್ಕೆ ರಾಜಕೀಯ ಬಣ್ಣ
ವಿಜ್ಞಾನಿಗಳ ಪರಿಶ್ರಮ.. ರಾಜಕಾರಣಿಗಳ ಬೇಳೆ!
ನೆಹರೂ TO ಮೋದಿ.. ISRO ನಡೆದ ಹಾದಿ
ಬಿಜೆಪಿ v/s ಕಾಂಗ್ರೆಸ್ ಹೆಗ್ಗಳಿಕೆ ಯಾನ ಸರಿಯೇ?
ವಿಜ್ಞಾನ v/s ರಾಜಕಾರಣಿಗಳ ಅಜ್ಞಾನ ಮಾತು
ವಿಜ್ಞಾನಿಗಳ ಆತ್ಮಸ್ಥೈರ್ಯಕ್ಕೆ ಅಂಧತ್ವ ಕಂಟಕ!
‘ಚಂದ್ರ’ ಕಾರಣ!
TO THE POINT with @2nikhiljoshi
7pm
ಮಳೆಯೂ ಇಲ್ಲ, ಡ್ಯಾಂನಲ್ಲೂ ನೀರಿಲ್ಲ!
‘ಸಂಕಷ್ಟ’ದಲ್ಲೂ ಕಾವೇರಿ ಕಿರಿಕ್!
ಸರ್ವಪಕ್ಷ ಸಭೆಗೂ ಮುನ್ನ ಪ್ರೊಟೆಸ್ಟ್!
ಸರ್ಕಾರ V/S ವಿಪಕ್ಷಗಳ ‘ನೀರು’ಕಾರಣ!
ನಾಲೆಗೆ ಇಲ್ಲದ ನೀರು, ನದಿಯಲ್ಲಿ ಹರೀತಿದೆ!
ಅನ್ನದಾತನ ಕಣ್ಣೀರಿಗೂ ಬೆಲೆಯೇ ಇಲ್ಲ!
ಕಾವೇರಿ ಕದನ
ವೀಕ್ಷಿಸಿ, 6.57ಕ್ಕೆ
TO THE POINT with @2nikhiljoshi
ಲೋಕಸಭೆ ಗೆಲ್ಲೋದಕ್ಕೆ DK ವ್ಯೂಹ!
ಆಪರೇಷನ್ ಆತಂಕದಲ್ಲಿ BJP, JDS!
ಕೇಸರಿ ಕೋಟೆ, ಹಳೇ ಮೈಸೂರು ಟಾರ್ಗೆಟ್!
ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್!
ವಾಪಸ್ ಬರ್ತಾರಾ ಬಾಂಬೆ ಬಾಯ್ಸ್?
DK ‘ಕೈ’ನಲ್ಲಿರೋ ‘ಲೋಕಾಸ್ತ್ರ’ವೇನು?
ಆಪರೇಷನ್ ‘ಗ್ಯಾರಂಟಿ’?
TO THE POINT with @2nikhiljoshi
At 7pm
ರಾಜ್ಯದ ದೃಷ್ಟಿಕೋನದಿಂದ ಶಾಸಕರಿಗೆ ಕಾಂಗ್ರೆಸ್ಸಿನ ಅವಶ್ಯಕತೆ! ರಾಷ್ಟ್ರ ರಾಜಕಾರಣದ ದೃಷ್ಟಿಕೋನದಿಂದ ಕಾಂಗ್ರೆಸ್ಸಿಗೆ ಶಾಸಕರ ಅವಶ್ಯಕತೆ ಯಾರ ಅವಶ್ಯಕತೆ ದೊಡ್ಡದು ?
ರಾಜ್ಯ ಕಾಂಗ್ರೆಸ್ಸಿಗೆ ಮತಿ ಮೀರಿದ ಆಯ್ಕೆಗಳ ತಲೆನೋವು ಎದುರಾಗಿದೆಯಾ?
ಹಾಲಿಗಳಿಗೊಂದು ಮಾಜಿಗಳಿಗೊಂದು ತಂತ್ರ ಹೆಣೆದು, ಸೇರಿಸಿಕೊಳ್ಳುವ ನಿರ್ಧಾರ ಮಾಡಲಿದೆಯಾ ಕಾಂಗ್ರೆಸ್?
ಲೋಕಸಭೆ ಗೆಲ್ಲೋದಕ್ಕೆ DK ವ್ಯೂಹ!
ಆಪರೇಷನ್ ಆತಂಕದಲ್ಲಿ BJP, JDS!
ಕೇಸರಿ ಕೋಟೆ, ಹಳೇ ಮೈಸೂರು ಟಾರ್ಗೆಟ್!
ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್!
ವಾಪಸ್ ಬರ್ತಾರಾ ಬಾಂಬೆ ಬಾಯ್ಸ್?
DK ‘ಕೈ’ನಲ್ಲಿರೋ ‘ಲೋಕಾಸ್ತ್ರ’ವೇನು?
ಆಪರೇಷನ್ ‘ಗ್ಯಾರಂಟಿ’?
TO THE POINT with @2nikhiljoshi
At 7pm
ಕಾಂಗ್ರೆಸ್ ಲೋಕಸಭೆ ಟಾರ್ಗೆಟ್ 20
ಆಪರೇಷನ್ ಹಸ್ತ, ಘರ್ವಾಪ್ಸಿ!?
ಗೆದ್ದವರ ಆರ್ಭಟ.. ಸೋತವರ ಸಂಕಟ
ಮಿತ್ರಮಂಡಳಿಯಲ್ಲಿ ಕೈ ಹಿಡಿಯೋರು ಯಾರು?
ಆಪ್ತರಿಗೆ ಡಿಕೆ ಬ್ರದರ್ಸ್ ಆಹ್ವಾನ, ಕಂಡಿಷನ್ಸ್ ಅಪ್ಲೈ
ಫಸ್ಟ್ ಬೆಂಚ್ ಸಿಗಲ್ಲ, ಲಾಸ್ಟ್ ಬೆಂಚ್ ಫಿಕ್ಸ್!
ಬಾಂಬೆ ಬಾಯ್ಸ್ ಘರ್ವಾಪ್ಸಿ?!
TO THE POINT with @2nikhiljoshi
ಕೆಲ ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷ ಸೇರೋದರ ಉಪಯೋಗವೇನು? ಸೇರಿಸಿಕೊಳ್ಳುವುದರ ಲಾಭ ಕಾಂಗ್ರೆಸ್ಸಿಗೆ ಸಿಗಲಿದೆಯಾ?
ಸೇರುವ ಅಥವಾ ಸೇರಿಸಿಕೊಳ್ಳುವ ಪ್ರಕ್ರಿಯೆಯ ಮಾನದಂಡಗಳೇನು?
ಮತ್ತೊಮ್ಮೆ ಚುನಾವಣೆ ಮುನ್ನ ಗೆದ್ದ ಶಾಸಕರು ಪಕ್ಷ ತೊರೆಯುವುದರ ಪರಿಣಾಮ ಹೇಗಿರಲಿದೆ?
#ToThePoint
ಕಾಂಗ್ರೆಸ್ ಲೋಕಸಭೆ ಟಾರ್ಗೆಟ್ 20
ಆಪರೇಷನ್ ಹಸ್ತ, ಘರ್ವಾಪ್ಸಿ!?
ಗೆದ್ದವರ ಆರ್ಭಟ.. ಸೋತವರ ಸಂಕಟ
ಮಿತ್ರಮಂಡಳಿಯಲ್ಲಿ ಕೈ ಹಿಡಿಯೋರು ಯಾರು?
ಆಪ್ತರಿಗೆ ಡಿಕೆ ಬ್ರದರ್ಸ್ ಆಹ್ವಾನ, ಕಂಡಿಷನ್ಸ್ ಅಪ್ಲೈ
ಫಸ್ಟ್ ಬೆಂಚ್ ಸಿಗಲ್ಲ, ಲಾಸ್ಟ್ ಬೆಂಚ್ ಫಿಕ್ಸ್!
ಬಾಂಬೆ ಬಾಯ್ಸ್ ಘರ್ವಾಪ್ಸಿ?!
TO THE POINT with @2nikhiljoshi
ಸರ್ಕಾರ-ವಿರೋಧ ಪಕ್ಷ ಎಂದು ಶುರುವಾದ ಗುತ್ತಿಗೆ ಗುದ್ದಾಟ, ಈಗ ನಾಯಕರ ನಡುವಿನ ವಾಗ್ಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆಯಾ?
ವಿರೋಧಪಕ್ಷಗಳು ಮತ್ತು ಕಾಂಟ್ರಾಕ್ಟರ್ ಗಳ ಜೊತೆಗಿನ ಈ ಜಿದ್ದಾಜಿದ್ದಿಯಲ್ಲಿ ಒಂಟಿ ಹೋರಾಟ ನಡೆಸಿದ್ದಾರಾ ಡಿಕೆಶಿ ?
ಸರ್ಕಾರದ ಭವಿಷ್ಯ ನುಡಿಯುತ್ತಿರುವ ಶಾಸಕರು ಆರು ಏಳು ತಿಂಗಳಲ್ಲಿ ಸರ್ಕಾರದ ಕೊನೆ ಕಾಣಲು ಕಾರಣವೇನು?