🔔 ಬ್ರೇಕಿಂಗ್ 🔔
CID ವರದಿ ಬಹಿರಂಗಪಡಿಸಿರುವಂತೆ RCB ವ್��ವಸ್ಥಾಪನ ಮಂಡಳಿ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಿದ್ದು, ತಕ್ಷಣವೇ ವಿಜಯೋತ್ಸವ ಕಾರ್ಯಕ್ರಮವನ್ನು ನಡೆಸಲು ಆದೇಶಿಸಿದೆ. ಏಕೆಂದರೆ ವಿರಾಟ್ ಕೊಹ್ಲಿ ಯುಕೆಗೆ ಪ್ರಯಾಣ ಬೆಳೆಸಬೇಕಾಗಿತ್ತು. (TV9 ಕನ್ನಡ)
#365dnews
#365d_news
#365dnewshindi #tv9 #tv9kannada #rcb
ಯುಪಿ- ಪೊಲೀಸರು ಸೀರಿಯಲ್ ಅತ್ಯಾಚಾರಿ ಅವಿನಾಶ್ ಪಾಂಡೆಯ ಯನ್ನು ಬಂಧಿಸಿದ್ದಾರೆ. ಇವನು 5-7 ವರ್ಷ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಮಾಡುತ್ತಿದ್ದ. ಇವನು ಚಾಕಲೆಟ್ ನೀಡುವ ಮೂಲಕ ಬಾಲಕಿಯರನ್ನು ಆಕರ್ಷಿಸಿ, ಸೈಕಲ್ನಲ್ಲಿ ಕಾಡು ಪ್ರದೇಶಗಳಿಗೆ ಕರೆದೊಯ್ದು ಅತ್ಯಾಚಾರ ಮಾಡುತ್ತಿದ್ದ. ಕಳೆದ ಒಂದು ತಿಂಗಳಿನಲ್ಲಿ,