ಎಲ್ಲಾ ಪ್ರಜಾಕೀಯ ಬೆಂಬಲಿಗರೂ ಸಮಯ ಸಿಕ್ಕಾಗ https://t.co/Hvoq8pCzZV ವಿಸಿಟ್ ಮಾಡಿ “ ಆಕಾಂಕ್ಷಿಗಳ ಫೇಸ್ಬುಕ್, ಶಿಫಾರಸ್ಸು ಪತ್ರದ ಸಹಿ ಮತ್ತು ಅದರ ಫೋಟೋ ವಿಡಿಯೋ “
ಎಲ್ಲಾ ಚೆಕ್ ಮಾಡಿ. ಯಾರಾದರೂ ನಿಜವಾಗಿಯೂ ಕೆಲಸ ಮಾಡಿ ಸಣ್ಣ ತಪ್ಪಿಂದ ಆಯ್ಕೆ ಯಾಗದಿದ್ದರೆ ತಿಳಿಸಿ 🙏
ಸತ್ಯವಂತರನ್ನು ದೂಳಲ್ಲಿ ಬಿದ್ದ ಮುತ್ತುಗಳಂತೆ ಹುಡುಕಬೇಕಾಗಿದೆ
ಯಶವಂತಪುರ ಪ್ರಜಾಕೀಯ ಪ್ರಜ್ಞಾವಂತರು ಬೆಂಗಳೂರು 91
ಈ ರೀತಿಯ ಹೆಚ್ಚಿನ ಪೋಸ್ಟ್ಗಳನ್ನು ನೋಡಲು ಮತ್ತು ಕರ್ನಾಟಕ ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘ ಸೇರಲು, ಇಲ್ಲಿ ಕ್ಲಿಕ್ ಮಾಡಿ
https://t.co/ervBptIT4b