ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ದೈರ್ಯ ಮತ್ತು ಶಕ್ತಿಯ ಪ್ರತೀಕವಾದ ಈ ಸ್ವಾಮಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ.
ನಿಮ್ಮ ದಾಸ ದರ್ಶನ್
"Stay Home Stay Safe"
A Brother from another Mother ತರುಣನಿಗೆ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ. @TharunSudhir
ನಿಮ್ಮ ದಾಸ ದರ್ಶನ್
ನಾಳೆ ಬೆಳಗ್ಗೆ 11:04 ಗಂಟೆಗೆ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ನನ್ನ ಅಕೌಂಟ್ ಅಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಅನಾವರಣಗೊಳಿಸಲಿದ್ದೇನೆ. ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂತ ಕಲಾವಿದರ ಮೇಲೆ ಸದಾ ಇರಲಿ 😊 #RoberrtThemePoster
- ನಿಮ್ಮ ಪ್ರೀತಿಗೆ ಆಭಾರಿ ದಾಸ ದರ್ಶನ್
Let's all make a sincere effort to have a greener, healthier and safer environment. Deforestation should be banned. Do pledge to reduce plastics usage and make our earth a better place to live in.
#WorldEnvironmentDay
ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫರ್ಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ. @UmapathyFilms ಬ್ಯಾನರ್ ಅಡಿಯಲ್ಲಿ, @TharunSudhir ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. @umap30071#RoberrtThemePoster#Roberrt
@dasadarshan ರವರ ಮೋಸ್ಟ ಎಕ್ಸ್ಪ��ಕ್ಟೆಡ್ ‘ಯಜಮಾನ’ ಚಿತ್ರದ 3ನೇ ಹಾಡು #BasaNNi ಪೆಪ್ಪಿ ಮಾಸ್ ಸಾಂಗ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 15ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡು ಮುನ್ನುಗ್ಗುತ್ತ ಕೇಳುಗರನ್ನು ಕುಂತಲ್ಲೇ ಕುಣಿಸುತ್ತಿರುವ ಬಸಣ್ಣಿ💃🏻
Song 👉 https://t.co/29laAvv99h
#Yajamana
@Dbeatsmusik @shylajanag